ಶನಿವಾರ, ಜುಲೈ 24, 2021
26 °C

ಮುಂಬೈ: ಉಪನಗರ ರೈಲು ಸಂಚಾರ ಪುನರಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಉಪನಗರ ರೈಲು ಸೇವೆ-ಸಾಂದರ್ಭಿಕ ಚಿತ್ರ

ಮುಂಬೈ: ಸಿಬ್ಬಂದಿ, ನೌಕರರ ಸಂಚಾರಕ್ಕಾಗಿ ಇಲ್ಲಿ ಸಬರ್ಬನ್‌ ರೈಲು (ಉಪನಗರಗಳಿಗೆ) ಸೇವೆಯನ್ನು ಸೋಮವಾರ ಪುನರಾರಂಭಿಸಲಾಗಿದೆ ಎಂದು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಅಗತ್ಯ ಸಿಬ್ಬಂದಿಯೆಂದು ಸೂಚಿಸಿರುವವರು ಮಾತ್ರ ಇದರಲ್ಲಿ ಪ್ರಯಾಣಿಸಬಹುದು. ಆಯ್ದ ಮಾರ್ಗಗಳಲ್ಲಿ ಮಾತ್ರ ರೈಲು  ಸಂಚಾರ ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂತಹ ಮೊದಲ ರೈಲು ಸೋಮವಾರ ಬೆಳಿಗ್ಗೆ ವಿರಾರ್‌ನಿಂದ ಚರ್ಚ್‌ಗೇಟ್‌ಗೆ ಪಯಣಿಸಿತು. ಈ ರೈಲುಗಳಲ್ಲಿ 1200 ಮಂದಿ ಪಯಣಿಸಬಹುದಾದರೂ ಈಗ 700 ಜನರಿಗೆ ಮಾತ್ರ ಅವಕಾಶ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು