ಮುಂಬೈ | ಓಲಾ, ಊಬರ್, ರ್ಯಾಪಿಡೊಗೆ ತಾತ್ಕಾಲಿಕ ಪರವಾನಗಿ
Mumbai Transport: ಮುಂಬೈ ಮೆಟ್ರೊಪಾಲಿಟನ್ ಪ್ರದೇಶದಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಹಾಗೂ ಬೈಕ್ ಸೇವೆಗಳನ್ನು ಒದಗಿಸಲು ಓಲಾ, ಊಬರ್ ಹಾಗೂ ರ್ಯಾಪಿಡೊದ ಮಾತೃ ಸಂಸ್ಥೆಗಳಿಗೆ ತಾತ್ಕಾಲಿಕ ಪರವಾನಗಿ ನೀಡಲು ಮಹಾರಾಷ್ಟ್ರ ಸಾರಿಗೆ ಪ್ರಾಧಿಕಾರ ಅನುಮೋದನೆ ನೀಡಿದೆ.Last Updated 15 ಸೆಪ್ಟೆಂಬರ್ 2025, 14:48 IST