ಸೋಮವಾರ, 9 ಮಾರ್ಚ್ 2026
×
ADVERTISEMENT

ಇದು ಫ್ಯಾಮಿಲಿ ಟೈಮ್: ಪತಿ ಯಶ್, ಮಕ್ಕಳೊಂದಿಗಿನ ಫೋಟೊ ಹಂಚಿಕೊಂಡ ರಾಧಿಕಾ ಪಂಡಿತ್

Published : 22 ಫೆಬ್ರುವರಿ 2026, 5:12 IST
Last Updated : 22 ಫೆಬ್ರುವರಿ 2026, 5:12 IST
ADVERTISEMENT
ಫಾಲೋ ಮಾಡಿ
Comments
ಸದ್ಯ ಭಾರತ ಚಿತ್ರರಂಗದಲ್ಲಿ ಟಾಕ್ಸಿಕ್‌ ಸಿನಿಮಾದ ಟೀಸರ್‌ ಹೊಸ ಅಲೆ ಎಬ್ಬಿಸಿದೆ. ಈ ನಡುವೆ ರಾಧಿಕಾ ಪಂಡಿತ್‌ ಮತ್ತು ಯಶ್, ಮಗ ಯಥರ್ವ ಮತ್ತು ಮಗಳು ಐರಾ ಜತೆಗೆ ಮುಂಬೈನಲ್ಲಿ ಕಾಲಕಳೆದಿದ್ದಾರೆ.

ಚಿತ್ರ: ಇನ್‌ಸ್ಟಾಗ್ರಾಂ

ಮಕ್ಕಳೊಂದಿಗೆ ಮೀನುಗಳಿಗೆ ಆಹಾರ ಹಾಕುತ್ತಾ ಸಮಯ ಕಳೆಯುತ್ತಿರುವ ರಾಧಿಕಾ, ಮುಂಬೈ ಡೈರೀಸ್‌ ಎಂದು ಒಂದಷ್ಟು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡು ಹಂಚಿಕೊಂಡಿರುವ ರಾಧಿಕಾ ತಾವಿರುವ ಸ್ಥಳವನ್ನೂ ತೋರಿಸಿದ್ದಾರೆ. ಸೆಲ್ಫಿಯಲ್ಲಿ ರಾಧಿಕಾ ಸಿಂಪಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಫೋಟೊದಲ್ಲಿ ಯಶ್‌ ಕೂಡ ಇದ್ದು, ತಲೆ ಮಾತ್ರ ಕಾಣಿಸಿದೆ. ಮಕ್ಕಳೊಂದಿಗೆ ಯಶ್ ಸಮಯ ಕಳೆಯುತ್ತಿರುವ ಫೋಟೊವನ್ನು ರಾಧಿಕಾ ಹಂಚಿಕೊಂಡಿದ್ದಾರೆ.

ಇಳಿ ಸೂರ್ಯನ ಬೆಳಕಿನ ಕಿರಣಗಳ ಜತೆ ಸ್ನ್ಯಾಕ್ಸ್‌ ಫೋಟೊ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಟಾಕ್ಸಿಕ್‌ ಬಗ್ಗೆ ಯಾವುದೇ ವಿಚಾರವನ್ನು ಶೇರ್ ಮಾಡಿಕೊಂಡಿಲ್ಲ.

ರಾಧಿಕಾ ಪಂಡಿತ್‌ ಹಂಚಿಕೊಂಡಿರುವ ಫೋಟೊಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಮಾರ್ಚ್‌ 7ರಂದು ರಾಧಿಕಾ ಹುಟ್ಟುಹಬ್ಬ ಇರುವುದರಿಂದ ಈಗಲೇ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT