ಭಾನುವಾರ, 25 ಜನವರಿ 2026
×
ADVERTISEMENT

Toxic

ADVERTISEMENT

ಟಾಕ್ಸಿಕ್ ಚಿತ್ರತಂಡಕ್ಕೆ ಸಂಕಷ್ಟ: ಆ ದೃಶ್ಯ ತೆಗೆಯುವಂತೆ AAP ಮಹಿಳಾ ಘಟಕ ಒತ್ತಾಯ

Toxic movie teaser issue: ಇತ್ತೀಚೆಗೆ ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರತಂಡ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ನಟಿಸುತ್ತಿರುವ ಪಾತ್ರದ ಹೆಸರನ್ನು ವಿಡಿಯೊ ಮೂಲಕ ಬಹಿರಂಗಪಡಿಸಲಾಗಿತ್ತು.
Last Updated 12 ಜನವರಿ 2026, 9:30 IST
ಟಾಕ್ಸಿಕ್ ಚಿತ್ರತಂಡಕ್ಕೆ ಸಂಕಷ್ಟ: ಆ ದೃಶ್ಯ ತೆಗೆಯುವಂತೆ AAP ಮಹಿಳಾ ಘಟಕ ಒತ್ತಾಯ

ಟಾಕ್ಸಿಕ್ ಟೀಸರ್ ರೀಮೇಕ್: ಎಚ್ಡಿಕೆ ಮತ್ತೆ ರಾಜ್ಯ ಕಬ್ಜಾ ಮಾಡ್ಕೊಳ್ಳೋ ಸಂದೇಶವಾ?

Toxic Movie: ‘ಟಾಕ್ಸಿಕ್‌‘ ಮಾದರಿಯಲ್ಲೇ ರಚಿಸಲಾದ ವಿಡಿಯೊವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಟಾಕ್ಸಿಕ್ ಟೀಸರ್‌ನಲ್ಲಿರುವಂತೆ ಮತ್ತೆ ರಾಜ್ಯ ರಾಜಕಾರಣಕ್ಕೆ ಬಂದು ಕಬ್ಜಾ ಮಾಡ್ಕೊಳ್ಳಲು ಎಚ್ಡಿಕೆ ಸಜ್ಜಾಗಿದ್ದಾರಾ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.​
Last Updated 10 ಜನವರಿ 2026, 12:53 IST
ಟಾಕ್ಸಿಕ್ ಟೀಸರ್ ರೀಮೇಕ್: ಎಚ್ಡಿಕೆ ಮತ್ತೆ ರಾಜ್ಯ ಕಬ್ಜಾ ಮಾಡ್ಕೊಳ್ಳೋ ಸಂದೇಶವಾ?

Toxic: ಒಂದೇ ದಿನಕ್ಕೆ ದಾಖಲೆಯ ವೀಕ್ಷಣೆ ಪಡೆದ ‘ರಾಯ’ನ ವಿಡಿಯೊ

Yash Toxic Movie: ಯಶ್‌ ಟಾಕ್ಸಿಕ್‌ನಲ್ಲಿ ನಟಿಸಿರುವ ಪಾತ್ರವನ್ನು ಅನಾವರಣಗೊಳಿಸುವ ಮೂಲಕ ಸಿನಿಮಾನವನ್ನು ಹಾಲಿವುಡ್‌ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಒಂದೇ ದಿನಕ್ಕೆ ಟಾಕ್ಸಿಕ್ ವಿಡಿಯೊ ದಾಖಲೆಯ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ‌.
Last Updated 9 ಜನವರಿ 2026, 5:38 IST
Toxic: ಒಂದೇ ದಿನಕ್ಕೆ ದಾಖಲೆಯ ವೀಕ್ಷಣೆ ಪಡೆದ ‘ರಾಯ’ನ ವಿಡಿಯೊ

ಟಾಕ್ಸಿಕ್‌ನಲ್ಲಿ ಯಶ್‌ ‘ರಾಯ’: ರಾಧಿಕಾ ಪಂಡಿತ್‌ ಹೆಸರಿನೊಂದಿಗೆ ಇದ್ಯಾ ನಂಟು?

Toxic Teaser Update: ಕನ್ನಡ ಚಿತ್ರರಂಗದ ಜನಪ್ರಿಯ ನಟ ಯಶ್‌ ಅವರು ಇಂದು (ಜನವರಿ 8) ಹುಟ್ಟುಹಬ್ಬ ಸಂಭ್ರದಲ್ಲಿದ್ದು, ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ.
Last Updated 8 ಜನವರಿ 2026, 12:33 IST
ಟಾಕ್ಸಿಕ್‌ನಲ್ಲಿ ಯಶ್‌ ‘ರಾಯ’: ರಾಧಿಕಾ ಪಂಡಿತ್‌ ಹೆಸರಿನೊಂದಿಗೆ ಇದ್ಯಾ ನಂಟು?

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಗ್ ಟ್ವಿಸ್ಟ್‌ಅನ್ನು ಗೆಸ್ ಮಾಡಿದ ಅಭಿಮಾನಿಗಳು

Toxic Movie : ಸದ್ಯ ಕನ್ನಡ ಚಿತ್ರರಂಗದಲ್ಲಿ ಹೊಸ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. 2025ರಲ್ಲಿ ಒಂದಷ್ಟು ಬಹುನಿರೀಕ್ಷಿತ ಸಿನಿಮಾಗಳು ತೆರೆಕಾಣಲು ಸಜ್ಜಾಗಿವೆ. ಅವುಗಳಲ್ಲಿ ರಾಕಿಂಗ್ ಸ್ಟಾರ್ ಯಶ್‌ ಅವರ ‘ಟಾಕ್ಸಿಕ್‌’ ಕೂಡ ಒಂದು.
Last Updated 7 ಜನವರಿ 2026, 10:59 IST
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಗ್ ಟ್ವಿಸ್ಟ್‌ಅನ್ನು ಗೆಸ್ ಮಾಡಿದ ಅಭಿಮಾನಿಗಳು

ಟಾಕ್ಸಿಕ್‌ನಲ್ಲಿ ಯಶ್‌ ಹೇಗಿರಲಿದ್ದಾರೆ? ನಾಳೆ ಫಸ್ಟ್‌ ಪೋಸ್ಟರ್‌ ಬಿಡುಗಡೆ

Toxic First Look: ಚಂದನವನದಲ್ಲಿ ಟಾಕ್ಸಿಕ್‌ ಅಬ್ಬರ ಜೋರಾಗಿದೆ. ನಾಳೆ (ಜ.೮)ರಂದು ಟಾಕ್ಸಿಕ್‌ನಲ್ಲಿ ಯಶ್‌ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಫಸ್ಟ್‌ ಲುಕ್‌ ಬಿಡುಗಡೆಯಾಗುತ್ತಿದೆ. ಯಶ್‌ ಅವರ ಜನ್ಮದಿನದ ಹಿನ್ನೆಲೆ ನಾಳೆ ಬೆಳಿಗ್ಗೆ ಪೋಸ್ಟರ್ ಬಿಡುಗಡೆಯಾಗಲಿದೆ.
Last Updated 7 ಜನವರಿ 2026, 9:23 IST
ಟಾಕ್ಸಿಕ್‌ನಲ್ಲಿ ಯಶ್‌ ಹೇಗಿರಲಿದ್ದಾರೆ? ನಾಳೆ ಫಸ್ಟ್‌ ಪೋಸ್ಟರ್‌ ಬಿಡುಗಡೆ

‘ಟಾಕ್ಸಿಕ್’ ಅಖಾಡದಲ್ಲಿ ಪವರ್‌ಫುಲ್ ನಟಿಯರ ದಂಡು: ಯಶ್‌ ಮುಂದೆ ಅಬ್ಬರಿಸಲು ಸಿದ್ಧ

Yash Toxic film: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾನಿ, ಹುಮಾ ಖುರೇಷಿ, ನಯನತಾರಾ ಮತ್ತು ತಾರಾ ಸುತಾರಿಯಾ ಸೇರಿದಂತೆ ಪವರ್‌ಫುಲ್ ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಮಾ ಮಾರ್ಚ್‌ನಲ್ಲಿ ತೆರೆಗೆ ಬರಲಿದೆ.
Last Updated 3 ಜನವರಿ 2026, 10:28 IST
‘ಟಾಕ್ಸಿಕ್’ ಅಖಾಡದಲ್ಲಿ ಪವರ್‌ಫುಲ್ ನಟಿಯರ ದಂಡು: ಯಶ್‌ ಮುಂದೆ ಅಬ್ಬರಿಸಲು ಸಿದ್ಧ
ADVERTISEMENT

Yash's Toxic: ಟಾಕ್ಸಿಕ್‌ನಲ್ಲಿ ‘ಗಂಗಾ’ಳಾದ ನಯನತಾರಾ

Toxic Movie: ಮಾರ್ಚ್‌ 19 ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಯಶ್‌ ನಟನೆಯ ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ ಅಪ್ಸ್‌’ ಕುತೂಹಲ ಹುಟ್ಟಿಸುತ್ತಿದೆ.
Last Updated 1 ಜನವರಿ 2026, 0:30 IST
Yash's Toxic: ಟಾಕ್ಸಿಕ್‌ನಲ್ಲಿ ‘ಗಂಗಾ’ಳಾದ ನಯನತಾರಾ

ಇದುವರೆಗಿನ ಅತ್ಯಂತ ಕಠಿಣ ಪಾತ್ರ: ಟಾಕ್ಸಿಕ್‌ ಬಗ್ಗೆ ನಟಿ ಕಿಯಾರಾ ಮಾತು

Toxic Movie: ಟಾಕ್ಸಿಕ್‌ನಲ್ಲಿ ನನ್ನ ಪಾತ್ರ ಅತ್ಯಂತ ಕಠಿಣವಾಗಿದ್ದು, ತಿಂಗಳುಗಳ ಕಠಿಣ ಪರಿಶ್ರಮ ಅಗತ್ಯವಾಗಿತ್ತು ಎಂದು ನಾಯಕಿ ಕಿಯಾರಾ ಅಡ್ವಾಣಿ ಹೇಳಿದ್ದಾರೆ. ಯಶ್‌ ನಟನೆಯ ‘ಟಾಕ್ಸಿಕ್‌’ ಚಿತ್ರದಲ್ಲಿ ಕಿಯಾರಾ ‘ನಾದಿಯಾ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Last Updated 22 ಡಿಸೆಂಬರ್ 2025, 12:59 IST
ಇದುವರೆಗಿನ ಅತ್ಯಂತ ಕಠಿಣ ಪಾತ್ರ: ಟಾಕ್ಸಿಕ್‌ ಬಗ್ಗೆ ನಟಿ ಕಿಯಾರಾ ಮಾತು

ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ

Tara Movies: ಮುಂಬರುವ ವರ್ಷ 2026ರಲ್ಲಿ ತಾರಾ ನಟರುಗಳ ಅನೇಕ ಸಿನಿಮಾಗಳು ತೆರೆಮೇಲೆ ಬರಲು ಸಜ್ಜಾಗಿವೆ
Last Updated 10 ಡಿಸೆಂಬರ್ 2025, 10:11 IST
ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ
err
ADVERTISEMENT
ADVERTISEMENT
ADVERTISEMENT