ಶನಿವಾರ, 18 ಅಕ್ಟೋಬರ್ 2025
×
ADVERTISEMENT

Yash

ADVERTISEMENT

ಕಾಂತಾರ ಚಾಪ್ಟರ್–1 ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು : ನಟ ಯಶ್

Yash on Kantara: ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರ ಚಾಪ್ಟರ್–1 ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದ ಯಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟರು ಹಾಗೂ ತಾಂತ್ರಿಕ ತಂಡದ ಕೆಲಸವನ್ನು ಅವರು ಶ್ಲಾಘಿಸಿದ್ದಾರೆ.
Last Updated 3 ಅಕ್ಟೋಬರ್ 2025, 10:28 IST
ಕಾಂತಾರ ಚಾಪ್ಟರ್–1 ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು : ನಟ ಯಶ್

ಅಂತಿಮ ಹಂತದಲ್ಲಿ ‘ಟಾಕ್ಸಿಕ್’

Kannada Movie Update: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಮುಂಬೈ ಚಿತ್ರೀಕರಣ ಪೂರ್ಣಗೊಂಡಿದ್ದು, ಅಂತಿಮ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಆಕ್ಷನ್ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 23:51 IST
ಅಂತಿಮ ಹಂತದಲ್ಲಿ ‘ಟಾಕ್ಸಿಕ್’

Yash Mother Film Distribution |‘ಘಾಟಿ’ಗೆ ಪುಷ್ಪ ಸಾಥ್

Yash Mother Film Distribution: ಪೃಥ್ವಿ ಅಂಬಾರ್‌ ನಟನೆಯ ‘ಕೊತ್ತಲವಾಡಿ’ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದ ನಟ ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್‌ ಇದೀಗ ಸಿನಿಮಾ ವಿತರಣೆಯ ವಲಯ ಪ್ರವೇಶಿಸಿದ್ದಾರೆ.
Last Updated 3 ಸೆಪ್ಟೆಂಬರ್ 2025, 23:30 IST
Yash Mother Film Distribution |‘ಘಾಟಿ’ಗೆ ಪುಷ್ಪ ಸಾಥ್

ಭರ್ಜರಿಯಾಗಿರಲಿದೆ ‘ಟಾಕ್ಸಿಕ್‌’ ಆ್ಯಕ್ಷನ್ಸ್‌: 45 ದಿನ ಸತತ ಶೂಟಿಂಗ್‌

Toxic Action Scenes: ಯಶ್‌ ನಟನೆಯ 19ನೇ ಸಿನಿಮಾ ‘ಟಾಕ್ಸಿಕ್‌’ 2026ರ ಮಾರ್ಚ್‌ 19ರಂದು ತೆರೆಕಾಣಲಿದೆ. ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಸಿನಿಮಾದ ಮುಖ್ಯ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ಇದೀಗ ಚಿತ್ರತಂಡ ಆರಂಭಿಸಿದೆ
Last Updated 25 ಆಗಸ್ಟ್ 2025, 23:30 IST
ಭರ್ಜರಿಯಾಗಿರಲಿದೆ ‘ಟಾಕ್ಸಿಕ್‌’ ಆ್ಯಕ್ಷನ್ಸ್‌: 45 ದಿನ ಸತತ ಶೂಟಿಂಗ್‌

‘ಟಾಕ್ಸಿಕ್’ ಹಿಂದಿನ ಕೈಚಳಕ: ಯಶ್–ಪೆರ್‍ರಿ ಅಪರೂಪದ ಫೋಟೊ ಹಂಚಿಕೊಂಡ ಚಿತ್ರತಂಡ

Yash Toxic Update: ಬೆಂಗಳೂರು: ಯಶ್‌ ಅಭಿನಯದ ‘ಟಾಕ್ಸಿಕ್‌’ ಚಿತ್ರದ ಸೆಟ್‌ನಿಂದ ಯಶ್‌, ನಿರ್ದೇಶಕಿ ಗೀತು ಮೋಹನ್‌ದಾಸ್‌ ಮತ್ತು ಹಾಲಿವುಡ್ ಸಾಹಸ ನಿರ್ದೇಶಕ ಜೆ.ಜೆ. ಪೆರ್‍ರಿಯ ಅಪರೂಪದ ಫೋಟೊಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾ 2026ರ ಮಾರ್ಚ್‌ 19ರಂದು ಬಿಡುಗಡೆಯಾಗಲಿದೆ.
Last Updated 25 ಆಗಸ್ಟ್ 2025, 7:32 IST
‘ಟಾಕ್ಸಿಕ್’ ಹಿಂದಿನ ಕೈಚಳಕ: ಯಶ್–ಪೆರ್‍ರಿ ಅಪರೂಪದ ಫೋಟೊ ಹಂಚಿಕೊಂಡ ಚಿತ್ರತಂಡ

ದೊಡ್ಡಮ್ಮನಾದ್ರೂ ಸರಿ, ಪುಷ್ಪಮ್ಮನಾದ್ರೂ ಸರಿ: ಯಶ್‌ ತಾಯಿ ಮಾತಿಗೆ ದೀಪಿಕಾ ಕಿಡಿ

Deepika Das: ನಿರ್ಮಾಪಕಿ, ನಟ ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಟಿ ದೀಪಿಕಾ ದಾಸ್‌, ‘ಹೊಸ ಕಲಾವಿದರನ್ನು ಬೆಳೆಸೊ ಜನರು ಕಲಾವಿದವರಿಗೆ ಗೌರವ ಕೊಡುವುದನ್ನು ಮೊದಲು ಕಲಿತಿರಬೇಕು’ ಎಂದಿದ್ದಾರೆ.
Last Updated 24 ಆಗಸ್ಟ್ 2025, 16:15 IST
ದೊಡ್ಡಮ್ಮನಾದ್ರೂ ಸರಿ, ಪುಷ್ಪಮ್ಮನಾದ್ರೂ ಸರಿ: ಯಶ್‌ ತಾಯಿ ಮಾತಿಗೆ ದೀಪಿಕಾ ಕಿಡಿ

ದೊಡ್ಡದಾಗಿ ಆಲೋಚಿಸಲು ಪ್ರೇರೇಪಿಸಿದ ನಟ ಯಶ್‌ ವ್ಯಕ್ತಿತ್ವಕ್ಕೆ ಮನಸೋತೆ: ಓಬೆರಾಯ್

Akshay Oberoi on Yash: ‘ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ಯಶ್ ಅವರ ಮೃದುಭಾಷೆ, ಆಪ್ತತೆ ನನ್ನನ್ನು ಸಂಪೂರ್ಣ ಆವರಿಸಿ ಪ್ರಭಾವಿಸಿದೆ’ ಎಂದು ಟಾಕ್ಸಿಕ್ ಚಿತ್ರದ ಸಹ ನಟ ಅಕ್ಷಯ್ ಓಬೆರಾಯ್‌ ಹೊಗಳಿಕೆಯ ಸುರಿಮಳೆಗರೆದಿದ್ದಾರೆ.
Last Updated 19 ಆಗಸ್ಟ್ 2025, 7:24 IST
ದೊಡ್ಡದಾಗಿ ಆಲೋಚಿಸಲು ಪ್ರೇರೇಪಿಸಿದ ನಟ ಯಶ್‌ ವ್ಯಕ್ತಿತ್ವಕ್ಕೆ ಮನಸೋತೆ: ಓಬೆರಾಯ್
ADVERTISEMENT

ಯಶ್‌ ‘ಟಾಕ್ಸಿಕ್‌’ಗೆ ‘ಕೊಲವೇರಿ ಡಿ’ ಖ್ಯಾತಿಯ ಅನಿರುದ್ಧ್‌ ರವಿಚಂದರ್‌ ಸಂಗೀತ?

Anirudh Ravichander In Yash Movie: ರಾಕಿಂಗ್ ಸ್ಟಾರ್ ಯಶ್‌ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್‌’ ಚಿತ್ರಕ್ಕೆ ‘ವೈ ದಿಸ್‌ ಕೊಲವೇರಿ ಡಿ’ ಖ್ಯಾತಿಯ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
Last Updated 8 ಜುಲೈ 2025, 7:45 IST
ಯಶ್‌ ‘ಟಾಕ್ಸಿಕ್‌’ಗೆ ‘ಕೊಲವೇರಿ ಡಿ’ ಖ್ಯಾತಿಯ ಅನಿರುದ್ಧ್‌ ರವಿಚಂದರ್‌ ಸಂಗೀತ?

Bollywood Bits: ರಾವಣ ಯಶ್‌ಗೆ ಮೆಚ್ಚುಗೆ

ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಬಹುಭಾಷಾ ಚಿತ್ರದ ಸಣ್ಣ ಟೀಸರ್ ಸದ್ದು ಮಾಡುತ್ತಿದೆ. ಅದರಲ್ಲಿ ಕನ್ನಡದ ನಟ ಯಶ್ ಅವರು ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಗೆಟಪ್‌ ಕುರಿತು ಮೆಚ್ಚುಗೆ ಹರಿದಾಡತೊಡಗಿದೆ.
Last Updated 5 ಜುಲೈ 2025, 0:18 IST
Bollywood Bits: ರಾವಣ ಯಶ್‌ಗೆ ಮೆಚ್ಚುಗೆ

‘ರಾಮಾಯಣ’ ಫಸ್ಟ್ ಲುಕ್‌ ಬಿಡುಗಡೆ: ರಾಮನಾಗಿ ರಣಬೀರ್‌, ರಾವಣನಾಗಿ ಯಶ್‌ ಮುಖಾಮುಖಿ

Ramayana Movie: ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸಿನಿಮಾದ ಫಸ್ಟ್ ಲುಕ್ ಇನ್‌ಸ್ಟಾಗ್ರಾಂನಲ್ಲಿ ಬಿಡುಗಡೆ, 2026ರ ದೀಪಾವಳಿಗೆ ಬಿಡುಗಡೆಯಾಗಲಿದೆ
Last Updated 3 ಜುಲೈ 2025, 11:27 IST
‘ರಾಮಾಯಣ’ ಫಸ್ಟ್ ಲುಕ್‌ ಬಿಡುಗಡೆ: ರಾಮನಾಗಿ ರಣಬೀರ್‌, ರಾವಣನಾಗಿ ಯಶ್‌ ಮುಖಾಮುಖಿ
ADVERTISEMENT
ADVERTISEMENT
ADVERTISEMENT