ಬುಧವಾರ, ಜೂನ್ 3, 2020
27 °C

ಪೇಜಾವರ ಸ್ವಾಮೀಜಿಗಳ ಕೆಲವು ಗ್ರಂಥಗಳಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲದೆ ಸಾಹಿತ್ಯಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಅವರು ರಚಿಸಿದ ಕೆಲ ಗ್ರಂಥಗಳು ಇಲ್ಲಿವೆ.  

* ತತ್ತ್ವಾಂಜಲಿ

* ಗೀತಾಸಾರೋದ್ಧಾರ

* ಗೀತಾಸಾರೋಧಕ (ಹಿಂದಿ, ಇಂಗ್ಲಿಷ್‌, ತೆಲುಗು)

* ಈಶಾವಾಸ್ಯೋಪನಿಷತ್‌ (ಕನ್ನಡ ಅನುವಾದ)

* ವಿಷ್ಣುತತ್ತ್ವನಿರ್ಣಯ (ಕನ್ನಡ ಅನುವಾದ)

* ಶ್ರೀಮನ್ನ್ಯಾಯಸುಧಾರಸ – 2 ಭಾಗಗಳು

* ಸಂದೇಶದ ಕಥೆಗಳು

* ದಶೋಪನಿಷತ್‌ಸಾರ

* ನ್ಯಾಯಾಮೃತನವನೀತ (ಸಂಸ್ಕೃತ)

* ಶ್ರೀರಾಮಾಯಣದ ಸಾರ ಮತ್ತು ಪಾತ್ರಚಿತ್ರಣ

* ಮಹಾಭಾರತಸಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.