ಸಂಪಾದಕೀಯ | ಗ್ರಂಥಾಲಯ ವ್ಯವಸ್ಥೆಗೆ ಸಂಕಷ್ಟ;
ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ
Library Funding: ಡಿಜಿಟಲ್ ಮಾಧ್ಯಮದ ಪ್ರಭಾವದಿಂದ ಪುಸ್ತಕ ಸಂಸ್ಕೃತಿ ದುರ್ಬಲವಾಗುತ್ತಿದೆ. ರಾಜ್ಯ ಸರ್ಕಾರ ಗ್ರಂಥಾಲಯ ಸಗಟು ಖರೀದಿಯನ್ನು ನಿಲ್ಲಿಸಿದ್ದರಿಂದ ಓದುಗರು ಮತ್ತು ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.Last Updated 1 ಜನವರಿ 2026, 23:30 IST