ಭಾನುವಾರ, 11 ಜನವರಿ 2026
×
ADVERTISEMENT
ADVERTISEMENT

ಜ.24ರಿಂದ ಬೀದರ್‌ನಲ್ಲಿ ಪುಸ್ತಕ ಸಂತೆ: 100 ಜನ ಸಾಹಿತಿಗಳು ಭಾಗಿ

24 ಚಿಂತನಗೋಷ್ಠಿಗಳು; ಲೇಖಕರೊಂದಿಗೆ ಸಂವಾದ
Published : 11 ಜನವರಿ 2026, 12:45 IST
Last Updated : 11 ಜನವರಿ 2026, 12:45 IST
ಫಾಲೋ ಮಾಡಿ
Comments
ನಾನು ಎಡವೂ ಅಲ್ಲ, ಬಲವೂ ಅಲ್ಲ ಪುಸ್ತಕ ಪಂಥದವನು. ಮೂರು ದಿನಗಳ ಪುಸ್ತಕ ಸಂತೆಯಲ್ಲಿ ಎಲ್ಲ ವಿಚಾರಧಾರೆಯ ಲೇಖಕರನ್ನು ಆಹ್ವಾನಿಸಲಾಗಿದೆ.
ವೀರಕಪುತ್ರ ಶ್ರೀನಿವಾಸ, ವೀರಲೋಕ ಪ್ರಕಾಶನ
ಯುವ ಜನಾಂಗ ಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗಿದ್ದಾರೆ. ಅದರಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅವರನ್ನು ಪುಸ್ತಕಗಳ ಕಡೆಗೆ ಸೆಳೆಯಬೇಕಿದೆ.
ಈಶ್ವರ ಬಿ. ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT