ಐಟಿ ಟೀಂ ವೇಷದಲ್ಲಿ ₹48 ಲಕ್ಷ ಹೊತ್ತೊಯ್ದರು!

ಶುಕ್ರವಾರ, ಏಪ್ರಿಲ್ 26, 2019
24 °C

ಐಟಿ ಟೀಂ ವೇಷದಲ್ಲಿ ₹48 ಲಕ್ಷ ಹೊತ್ತೊಯ್ದರು!

Published:
Updated:

ನವದೆಹಲಿ: ಬಾಲಿವುಡ್‌ ಚಿತ್ರ ‘ಸ್ಪೆಷಲ್‌ 26’ನಲ್ಲಿ ಸ್ಫೂರ್ತಿ ಪಡೆದ ನಾಲ್ವರು, ಐಟಿ ಅಧಿಕಾರಿಗಳು ಎಂದು ಹೇಳಿಕೊಂಡು ₹48 ಲಕ್ಷವನ್ನು ಭಾನುವಾರ ಹೊತ್ತೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದೆಹಲಿಯ ಮನೆಯೊಂದರಿಂದ ಹಣ ಹೊತ್ತೊಯ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ₹22.45 ಲಕ್ಷ ವಶಪಡಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !