ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೇಲುಗೈ, ಸೀಟು ಕಳೆದುಕೊಳ್ಳಲಿದೆ ಬಿಜೆಪಿ 

Last Updated 20 ಮೇ 2019, 5:13 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಉತ್ತರಪ್ರದೇಶದಲ್ಲಿ ಎನ್‌ಡಿಎ ಸೀಟುಗಳನ್ನು ಕಳೆದುಕೊಳ್ಳಲಿದ್ದು, ಎಸ್‍ಪಿ-ಬಿಎಸ್‌ಪಿ ಮೇಲುಗೈ ಸಾಧಿಸಲಿದೆ.

ರಿಪಬ್ಲಿಕ್ ಟಿವಿಸಮೀಕ್ಷೆ ಪ್ರಕಾರ ಎನ್‌ಡಿಎ 38 ಸೀಟುಗಳನ್ನು ಗಳಿಸಲಿದ್ದು, ಬಿಎಸ್‌ಪಿ-ಎಸ್‌ಪಿ- ಆರ್‌ಎಲ್‌ಡಿ ಮೈತ್ರಿಕೂಟ 40 ಸೀಟುಗಳನ್ನು ಗಳಿಸಲಿದೆ.ಅದೇ ವೇಳೆ ಯುಪಿಎಗೆ 2 ಸೀಟುಸಿಗಲಿದೆ.

ಕಳೆದ ಬಾರಿ 80 ಸಂಸದರು ಉತ್ತರಪ್ರದೇಶದಿಂದ ಆಯ್ಕೆಯಾಗಿದ್ದರು. 5 ವರ್ಷಗಳ ಹಿಂದೆ ಬಿಜೆಪಿ 73 ಸೀಟುಗಳನ್ನು ಗಳಿಸಿತ್ತು. ಕಾಂಗ್ರೆಸ್ -2 ಮತ್ತು ಸಮಾಜವಾದಿ ಪಕ್ಷ 5 ಸೀಟುಗಳನ್ನು ಗಳಿಸಿ ತೃಪ್ತಿ ಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT