ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಮತ2019

ADVERTISEMENT

ಬಿಜೆಪಿಗೆ 40 ವರ್ಷ| ಚುನಾವಣಾ ಅಖಾಡದ ಅಮಿತ್ ‘ಶಾ’

‘ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ 2001ರಲ್ಲಿ ಎಲ್ಲಿಸ್‌ಬ್ರಿಡ್ಜ್‌ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿಯ ಹಿರಿಯ ಮುಖಂಡ ಹರೇನ್‌ ಪಾಂಡ್ಯ ನಿರಾಕರಿಸಿದ್ದರು. ಆಗ, ಕಿರಿಯ ಶಾಸಕ ಅಮಿತ್‌ ಶಾ ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಮುಂದಾದರು. ಮೋದಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ಆದರೆ, ಇದು ಇಬ್ಬರ ನಡುವೆ ಬಾಂಧವ್ಯ ಬೆಸೆಯಿತು. ಉಳಿದದ್ದೆಲ್ಲ ಈಗ ಇತಿಹಾಸ’ ಎಂದು ಬಿಜೆಪಿಯ ಮುಖಂಡರೊಬ್ಬರು ನೆನಪಿಸಿಕೊಳ್ಳುತ್ತಾರೆ.
Last Updated 6 ಏಪ್ರಿಲ್ 2020, 6:54 IST
ಬಿಜೆಪಿಗೆ 40 ವರ್ಷ| ಚುನಾವಣಾ ಅಖಾಡದ ಅಮಿತ್ ‘ಶಾ’

ಗುಡಿಸಲು ವಾಸಿ ಸೈಕಲ್‌ ಸವಾರ ಈಗ ಸಂಸದ!

ಒಡಿಶಾದ ‘ಮೋದಿ’ಗೆ ಕುಟುಂಬವೂ ಇಲ್ಲ, ಬಂಗಲೆಯೂ ಇಲ್ಲ
Last Updated 29 ಮೇ 2019, 1:03 IST
ಗುಡಿಸಲು ವಾಸಿ ಸೈಕಲ್‌ ಸವಾರ ಈಗ ಸಂಸದ!

ಸಿಕ್ಕಿಂ ವಿಧಾನಸಭೆ: ತೀವ್ರ ಪೈಪೋಟಿ

ಸಿಕ್ಕಿಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿಆಡಳಿತಾರೂಢ ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ (ಎಸ್‌ಡಿಎಫ್‌) ಮತ್ತು ವಿರೋಧ ಪಕ್ಷ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ವಿರುದ್ಧ ತೀವ್ರ ಹಣಾಹಣಿ ನಡೆದಿದೆ. ಎಸ್‌ಕೆಎಂ ಸರಳ ಬಹುಮತ ಗಳಿಸುವತ್ತ ಹೆಜ್ಜೆ ಇಟ್ಟಿದೆ.
Last Updated 28 ಮೇ 2019, 11:24 IST
ಸಿಕ್ಕಿಂ ವಿಧಾನಸಭೆ:  ತೀವ್ರ ಪೈಪೋಟಿ

ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್‌ ವಿರುದ್ಧ ಗೆದ್ದ ‘ಸ್ವಾಭಿಮಾನದ ಮಹಿಳೆ’

Last Updated 24 ಮೇ 2019, 12:20 IST
fallback

‘ಕೋಟೆನಾಡು’ ಚಿತ್ರದುರ್ಗದಲ್ಲಿ ಅರಳಿದ ಕಮಲ

Last Updated 23 ಮೇ 2019, 20:31 IST
fallback

ಅರುಣಾಚಲದಲ್ಲಿ ಮತ್ತೆ ಅರಳಿದ ಕಮಲ

ಅರುಣಾಚಲ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪೆಮಾ ಖಂಡು ನೇತೃತ್ವದ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರಿದೆ.
Last Updated 23 ಮೇ 2019, 20:06 IST
ಅರುಣಾಚಲದಲ್ಲಿ ಮತ್ತೆ ಅರಳಿದ ಕಮಲ

ಒಡಿಶಾ: ನವೀನ್‌ ಪಟ್ನಾಯಕ್‌ಗೆ ಮತ್ತೆ ಪಟ್ಟ

ಲೋಕಸಭಾ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ರಾಜ್ಯ ಸರ್ಕಾರ 10 ಹೆಜ್ಜೆ ನಡೆಯಲು 10 ನಿಮಿಷ ತೆಗೆದುಕೊಳ್ಳುತ್ತದೆ’ ಎಂದು ಒಡಿಶಾ ಸರ್ಕಾರವನ್ನು ಕುಟುಕಿದ್ದರು.
Last Updated 23 ಮೇ 2019, 19:59 IST
ಒಡಿಶಾ: ನವೀನ್‌ ಪಟ್ನಾಯಕ್‌ಗೆ ಮತ್ತೆ ಪಟ್ಟ
ADVERTISEMENT

ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್‌

8 ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ಜಯ, ಬಿಜೆಪಿಗೆ2, ಆಪ್‌ಗೆ 1
Last Updated 23 ಮೇ 2019, 19:45 IST
ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್‌

‘ಕಮಲ’ ಮುಡಿದ ಈಶಾನ್ಯ ಸೋದರಿಯರು

ಈಶಾನ್ಯ ರಾಜ್ಯಗಳಲ್ಲಿಯೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಗೆಲುವಿನ ನಗೆ ಬೀರಿವೆ. ಕಾಂಗ್ರೆಸ್‌ನ ಪ್ರಾಬಲ್ಯವನ್ನು ತಗ್ಗಿಸಿರುವ ಬಿಜೆಪಿ, ಪ್ರಾದೇಶಿಕ ಪಾಲುದಾರರಾದ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ (ನೆಡಾ)ದ ಬೆಂಬಲದೊಂದಿಗೆ ಈ ಭಾಗದಲ್ಲಿ ಬಲ ಹೆಚ್ಚಿಸಿಕೊಳ್ಳಲು ಯಶಸ್ವಿಯಾಗಿದೆ.
Last Updated 23 ಮೇ 2019, 19:45 IST
‘ಕಮಲ’ ಮುಡಿದ ಈಶಾನ್ಯ ಸೋದರಿಯರು

ಬಿಜೆಡಿಗೆ ಬಿಜೆಪಿ ಪೈಪೋಟಿ

ವಿಧಾನಸಭೆ ಚುನಾವಣೆಯಲ್ಲಿ ಒಡಿಶಾ ಮತದಾರರು ಬಿಜೆಡಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೂ ಒಲವು ತೋರಿದ್ದಾರೆ.
Last Updated 23 ಮೇ 2019, 19:45 IST
ಬಿಜೆಡಿಗೆ ಬಿಜೆಪಿ ಪೈಪೋಟಿ
ADVERTISEMENT
ADVERTISEMENT
ADVERTISEMENT