ಸೋಮವಾರ, ಜುಲೈ 26, 2021
22 °C

ಆಯೋಧ್ಯೆ: ರಾಮನ ದರ್ಶನಪಡೆದ ಭಕ್ತರು

ಪಿಟಿಐ Updated:

ಅಕ್ಷರ ಗಾತ್ರ : | |

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯದಲ್ಲಿರುವ ರಾಮ ಮಂದಿರವನ್ನು ಎರಡು ತಿಂಗಳ ನಂತರ ಸೋಮವಾರ ತೆರೆಯಲಾಯಿತು. 

ಪ್ರತಿದಿನ ಒಟ್ಟು ಎಂಟು ಗಂಟೆಗಳ ಕಾಲ ದರ್ಶನವಿರುತ್ತದೆ.  ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಮತ್ತು ಮಧ್ಯಾಹ್ನ 3ರಿಂದ 6 ಗಂಟೆಯವರೆಗೆ ಭಕ್ತರು ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 

ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಹೇಳುವಂತೆ, ‘ಒಂದು ಬಾರಿಗೆ ಐದು ಮಂದಿಗೆ ಮಾತ್ರ ದೇವರ ಮೂರ್ತಿಯಿಂದ 15 ಮೀಟರ್‌ ಅಂತರದಲ್ಲಿ ನಮಿಸಲು ಅವಕಾಶವಿರುತ್ತದೆ. ಪ್ರಸಾದ ನೀಡುವುದಿಲ್ಲ’ ಎಂದು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು