Video: ಉರಿಯುತ್ತಿದ್ದ ದೀಪಗಳನ್ನೇ ಗುಡಿಸಿದ ಪೌರಕಾರ್ಮಿಕರು; ಅಯೋಧ್ಯೆಯಲ್ಲಿ ವಿವಾದ
Ayodhya Festival: ಅಯೋಧ್ಯೆಯಲ್ಲಿ ಆಯೋಜಿಸಿದ್ದ ದೀಪೋತ್ಸವದ ನಂತರ ಉರಿಯುತ್ತಿರುವ ಮಣ್ಣಿನ ದೀಪಗಳನ್ನು ಪೌರಕಾರ್ಮಿಕರು ಪೊರಕೆಯಿಂದ ಗುಡಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.Last Updated 23 ಅಕ್ಟೋಬರ್ 2025, 2:49 IST