ಬುಧವಾರ, ಡಿಸೆಂಬರ್ 11, 2019
27 °C

180 ಕಿ.ಮೀ. ವೇಗದ ‘ಟ್ರೈನ್ 18’: ಪರೀಕ್ಷಾರ್ಥ ಚಾಲನೆ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಟ್ರೈನ್‌ 18’ ವೇಗದ ಪರೀಕ್ಷಾರ್ಥ ಚಾಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪರೀಕ್ಷಾರ್ಥ ಚಾಲನೆ ವೇಳೆ ಈ ರೈಲು ಪ್ರತಿಗಂಟೆಗೆ 180 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಓಡಿದೆ. 

‘ಶತಾಬ್ದಿ ಎಕ್ಸ್‌ಪ್ರೆಸ್‌’ಗಳ ಬದಲಿಗೆ ಸೇವೆಗೆ ಬರಲಿರುವ ಈ ರೈಲಿನಲ್ಲಿ ಎಂಜಿನ್ ಇರುವುದಿಲ್ಲ. ಇವು ಸೇವೆಗೆ ಇಳಿದಲ್ಲಿ ದೇಶದ ಅತ್ಯಂತ ವೇಗದ ರೈಲು ಎನಿಸಿಕೊಳ್ಳಲಿದೆ

**

* ಚೆನ್ನೈನ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ–ಐಸಿಎಫ್’ ಈ ರೈಲನ್ನು ಅಭಿವೃದ್ಧಿಪಡಿಸಿದೆ

* ಮೊದಲ ‘ಟ್ರೈನ್‌ 18’ 2019ರ ಜನವರಿಯಲ್ಲಿ ಸೇವೆಗೆ ಲಭ್ಯವಾಗಿದೆ

* 2019ರ ಏಪ್ರಿಲ್‌ ಅಂತ್ಯದ ವೇಳೆಗೆ ಎರಡನೇ ‘ಟ್ರೈನ್‌ 18’ ತಯಾರಾಗಲಿದೆ

* 2019–20ನೇ ಸಾಲಿನಲ್ಲಿ ಇಂತಹ ಇನ್ನೂ ನಾಲ್ಕು ರೈಲುಗಳನ್ನು ತಯಾರಿಸಲಾಗುತ್ತದೆ

**

200 ಕಿ.ಮೀ. ಈ ರೈಲಿನ ಗರಿಷ್ಠ ವೇಗ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು