ಬುಧವಾರ, ಸೆಪ್ಟೆಂಬರ್ 23, 2020
23 °C
ಕೇಂದ್ರ ಬಜೆಟ್

ಟ್ವೀಟ್‌ಗೆ ಸ್ಪಂದಿಸಿದ ನಿರ್ಮಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಹಿಳಾ ಸ್ವಸಹಾಯ ಗುಂಪುಗಳಿಗೆ ಯಾವ ರೀತಿ ನೆರವು ನೀಡಿದರೆ ಅನುಕೂಲ ಎಂದು ನಾರಾಯಣ ಪ್ರಸಾದ್‌ ಎಂಬುವರು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಜೂನ್‌ 26 ರಂದು ಟ್ವಿಟರ್‌ ಸಂದೇಶ ಕಳುಹಿಸಿದ್ದರು. ಆ ಅಂಶಗಳನ್ನು ಬಜೆಟ್‌ನಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

"ದೇಶದಲ್ಲಿ ಸುಮಾರು 30 ಕೋಟಿ ಗ್ರಾಮೀಣ  ಮಹಿಳೆಯರು ತಮ್ಮ SHG ( SelfHelpGroup - KutumbhaShri ಸ್ವಸಹಾಯ ಸಂಘ) ಮಾಡಿಕೊಂಡರೆ, ಅವರಿಗೆ ಆರಂಭದಲ್ಲಿ  ₹ 50 ಸಾವಿರ ಸಾಲವನ್ನು ಕನಿಷ್ಠ ಬಡ್ಡಿ ದರದಲ್ಲಿ, ಅದರಲ್ಲಿ ಯಶಸ್ವಿಯಾದರೆ ನಂತರ ₹1.5 ಲಕ್ಷ  ಸಾಲ ನೀಡಿದರೆ ಇಡೀ ಕುಟುಂಬ ಸ್ವಾವಲಂಬಿಯಾಗುತ್ತದೆ. ಹಪ್ಪಳ, ಉಪ್ಪಿನಕಾಯಿ, ಹಲ್ವಾ, ಚೀಲ, ಉಡುಪು ಇತ್ಯಾದಿ ಉತ್ಪನ್ನಗಳಿಗೆ ಸ್ಥಳೀಯ ಹಾಗೂ ಅಂತರ್ಜಾಲ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ದೇಶದ ಅಭಿವೃದ್ಧಿಗೆ ಸಹಾಯವಾಗುತ್ತದೆ" ಎಂದು ಟ್ವೀಟ್‌ ಮಾಡಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು