ಭಾರತದಲ್ಲೇ ಮಹಿಳಾ ಪೈಲಟ್‌ಗಳು ಹೆಚ್ಚು

7

ಭಾರತದಲ್ಲೇ ಮಹಿಳಾ ಪೈಲಟ್‌ಗಳು ಹೆಚ್ಚು

Published:
Updated:

ವಿಶ್ವದ ಬೇರೆಲ್ಲಾ ವಿಮಾನಯಾನ ಸಂಸ್ಥೆಗಳಿಗಿಂತ ಭಾರತೀಯ ವಿಮಾನಯಾನ ಸಂಸ್ಥೆಗಳಲ್ಲೇ ಮಹಿಳಾ ಪೈಲಟ್‌ಗಳ ಸಂಖ್ಯೆ ಹೆಚ್ಚು. ಮಹಿಳಾ ಕ್ಯಾಪ್ಟನ್‌ಗಳ ಪ್ರಮಾಣವೂ ಹೆಚ್ಚು ಎಂದು ಅಂತರರಾಷ್ಟ್ರೀಯ ಮಹಿಳಾ ಏರ್‌ಲೈನ್ ಪೈಲಟ್‌ಗಳ ಸೊಸೈಟಿಯು ಹೇಳಿದೆ.

 

 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !