ಶನಿವಾರ, ಫೆಬ್ರವರಿ 22, 2020
19 °C

20 ಐಎಎಸ್‌ ಅಧಿಕಾರಿಗಳ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಜೆಟ್ ಅಧಿವೇಶನ ಮುಗಿದ ಬೆನ್ನಲ್ಲೇ 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಎಲ್‌.ಕೆ.ಅತೀಕ್‌ ಅವರನ್ನು ವರ್ಗಾವಣೆ ಮಾಡಲಾಗಿತ್ತಾದರೂ ಹುದ್ದೆ ತೋರಿಸಿರಲಿಲ್ಲ. ಈಗ ಹುದ್ದೆ ನೀಡಲಾಗಿದೆ. ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕರಿಸಿದ ಬಳಿಕ, ಆ ಹುದ್ದೆಯಲ್ಲಿದ್ದ ಡಿ.ರಂದೀಪ್‌ಗೆ ಬೇರೆ ಹುದ್ದೆ ತೋರಿಸಿರಲಿಲ್ಲ. ಅವರಿಗೂ ಹುದ್ದೆ ತೋರಿಸಲಾಗಿದೆ.

                                      ವರ್ಗಾವಣೆಗೊಂಡ ಐಎಎಸ್‌ ಅಧಿಕಾರಿಗಳು

ಅಧಿಕಾರಿ ಹುದ್ದೆ   ಇಲಾಖೆ
ಜಾವೇದ್‌ ಅಖ್ತರ್‌ ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ಹೆಚ್ಚುವರಿ ಹೊಣೆ: ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ)
ಕೆ.ಎಂ.ಜಾನಕಿ ವ್ಯವಸ್ಥಾಪಕ ನಿರ್ದೇಶಕಿ, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ 
ಎಂ.ಆರ್‌.ರವಿಕುಮಾರ್‌ ಎಂ.ಆರ್‌.ರವಿಕುಮಾರ್‌ ಆಯುಕ್ತರು, ಮೈಸೂರು ಮಹಾ ನಗರ ಪಾಲಿಕೆ
ಶಿಲ್ಪಾ ಶರ್ಮಾ ಉಪವಿಭಾಗಾಧಿಕಾರಿ ರಾಯಚೂರು
ನಳಿನಿ ಅತುಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ರಾಯಚೂರು
ಬಿ.ಆರ್‌.ಮಮತಾ ಯೋಜನಾ ನಿರ್ದೇಶಕಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌
ಎಸ್‌.ಬಿ.ಬೊಮ್ಮನಹಳ್ಳಿ ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ, ಪುನರ್ನಿರ್ಮಾಣ ಮತ್ತು ಪುನರ್ವಸತಿ) ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ
ಸುಷಮಾ ಗೋಡೆಬೋಲೆ ವಿಶೇಷ ಜಿಲ್ಲಾಧಿಕಾರಿ–1 ಬೆಂಗಳೂರು ನಗರ ಜಿಲ್ಲೆ
ಎಂ.ದೀಪಾ ಜಿಲ್ಲಾಧಿಕಾರಿ ಧಾರವಾಡ ಜಿಲ್ಲೆ
ವಿ.ಪಿ.ಇಕ್ಕೇರಿ ಆಯುಕ್ತ ಸಾರಿಗೆ ಮತ್ತು ರಸ್ತೆ ಸುರಕ್ಷತೆ
ಡಿ.ರಂದೀಪ್‌ ಹೆಚ್ಚುವರಿ ಆಯುಕ್ತ (ಆಡಳಿತ) ಬಿಬಿಎಂಪಿ
ಗುಂಜನ್‌ ಕೃಷ್ಣಾ ವ್ಯವಸ್ಥಾಪಕ ನಿರ್ದೇಶಕಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
ಪಿ.ಸಿ.ಜಾಫರ್‌ ಆಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ
ಜೆ.ರವಿಶಂಕರ್‌ ಕಾರ್ಯದರ್ಶಿ (ನಗರಪಾಲಿಕೆಗಳು ಮತ್ತು ನಗರಾಡಳಿತ ಪ್ರಾಧಿಕಾರಗಳು) ನಗರಾಭಿವೃದ್ಧಿ ಇಲಾಖೆ (ಹೆಚ್ಚುವರಿ ಹೊಣೆ: ವ್ಯವಸ್ಥಾಪಕ ನಿರ್ದೇಶಕ, ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ)
ಪಂಕಜ್‌ ಕುಮಾರ್‌ ಪಾಂಡೆ ಆಯುಕ್ತ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಆಯುಷ್‌ ಸೇವೆಗಳು (ಹೆಚ್ಚುವರಿ ಹೊಣೆ: ಕಾರ್ಯದರ್ಶಿ, ಆಹಾರ ನಾಗರಿಕ ಪೂರೈಕೆ)
ಸುಬೋಧ್ ಯಾದವ್‌ ಕಾರ್ಯದರ್ಶಿ ಹೈದರಾಬಾದ್‌– ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕಲಬುರ್ಗಿ ಪ್ರಾದೇಶಿಕ ಆಯುಕ್ತರ ಹೆಚ್ಚುವರಿ ಹೊಣೆ )
ನವೀನ್‌ರಾಜ್ ಸಿಂಗ್‌ ವ್ಯವಸ್ಥಾಪಕ ನಿರ್ದೇಶಕ ರಾಜ್ಯ ಖನಿಜ ನಿಗಮ
ಅಂಜುಂ ಪರ್ವೇಜ್‌ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
ಎಲ್‌.ಕೆ.ಅತೀಕ್‌ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ
ಎನ್‌.ನಾಗಾಂಬಿಕಾದೇವಿ ಪ್ರಧಾನ ಕಾರ್ಯದರ್ಶಿ  ಸಹಕಾರ ಇಲಾಖೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು