ಮಾರ್ಚ್‌ 1ರಿಂದ ದ್ವಿತೀಯ ಪಿಯು ಪರೀಕ್ಷೆ

7

ಮಾರ್ಚ್‌ 1ರಿಂದ ದ್ವಿತೀಯ ಪಿಯು ಪರೀಕ್ಷೆ

Published:
Updated:

ಬೆಂಗಳೂರು: 2019 ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾ ಪಟ್ಟಿ ಪ್ರಕಟವಾಗಿದ್ದು, ಮಾರ್ಚ್‌ 1 ರಿಂದ 18 ರವರೆಗೆ ನಡೆಯಲಿದೆ.

ಪರೀಕ್ಷಾ ವೇಳಾಪಟ್ಟಿ 

ದಿನಾಂಕ;         ವಿಷಯ

01.03.19; ಅರ್ಥಶಾಸ್ತ್ರ, ಭೌತಶಾಸ್ತ್ರ

02.03.19; ಮಾಹಿತಿ ತಂತ್ರಜ್ಞಾನ, ರೀಟೇಲ್‌, ಆಟೊಮೊಬೈಲ್‌, ಹೆಲ್ತ್‌ಕೇರ್‌, ಬ್ಯೂಟಿ ಮತ್ತು ವೆಲ್‌ನೆಸ್‌

05.03.19; ತಮಿಳು,ತೆಲುಗು,ಮಲೆಯಾಳಂ,ಮರಾಠಿ, ಅರೇಬಿಕ್‌, ಫ್ರೆಂಚ್‌

06.03.19; ತರ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ

07.03.19; ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ,ಗಣಿತ

08.03.19; ಉರ್ದು,ಸಂಸ್ಕೃತ

09.03.19; ರಾಜ್ಯಶಾಸ್ತ್ರ,ಸಂಖ್ಯಾಶಾಸ್ತ್ರ

11.03.19; ವ್ಯವಹಾರ ಅಧ್ಯಯನ,ಸಮಾಜಶಾಸ್ತ್ರ,ರಸಾಯನಶಾಸ್ತ್ರ

12.03.19; ಭೂಗೋಳಶಾಸ್ತ್ರ,ಕರ್ನಾಟಕ ಸಂಗೀತ,ಹಿಂದೂಸ್ಥಾನಿ ಸಂಗೀತ

13.03.19; ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಗಣಕವಿಜ್ಞಾನ

14.03.19; ಇತಿಹಾಸ, ಜೀವಶಾಸ್ತ್ರ, ಬೇಸಿಕ್‌ ಮ್ಯಾಥ್ಸ್‌

15.03.19; ಹಿಂದಿ

16.03.19; ಕನ್ನಡ

18.03.19; ಇಂಗ್ಲಿಷ್‌

 

 

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !