ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PU Exam

ADVERTISEMENT

ಬಾಲ್ಯವಿವಾಹ | ಸಾಮಾಜಿಕ ಪಿಡುಗು ಮೆಟ್ಟಿನಿಂತ ಬಾಲಕಿ: ಪರೀಕ್ಷೆಯಲ್ಲಿ ಪಾರಮ್ಯ

ಪಾಲಕರಿಂದ ಒತ್ತಡಕ್ಕೆ ಸಿಲುಕಿ ಒಲ್ಲದ ಮನಸ್ಸಿನಿಂದ ಬಾಲ್ಯವಿವಾಹವಾಗಿ, ಬಳಿಕ ಮನೆಯಿಂದ ತಪ್ಪಿಸಿಕೊಂಡು ಹಾಸ್ಟೆಲ್‌ ಸೇರಿದ್ದ ವಿದ್ಯಾರ್ಥಿನಿಯೊಬ್ಬರು, ಪಿಯು ದ್ವಿತೀಯ ವರ್ಷದ ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ 94.16 ಅಂಕ ಗಳಿಸಿ‌‌ದ್ದಾರೆ.
Last Updated 13 ಏಪ್ರಿಲ್ 2024, 23:30 IST
ಬಾಲ್ಯವಿವಾಹ | ಸಾಮಾಜಿಕ ಪಿಡುಗು ಮೆಟ್ಟಿನಿಂತ ಬಾಲಕಿ: ಪರೀಕ್ಷೆಯಲ್ಲಿ ಪಾರಮ್ಯ

ಪಿಯು ಪರೀಕ್ಷೆ: ಮೂವರು ವಿದ್ಯಾರ್ಥಿಗಳಿಗೆ 20 ಸಿಬ್ಬಂದಿ!

ಕೊಪ್ಪಳ: ಜಿಲ್ಲೆಯಾದ್ಯಂತ ಪದವಿಪೂರ್ವ ಕಾಲೇಜುಗಳ ದ್ವಿತೀಯ ವರ್ಷದ ಪರೀಕ್ಷೆಗಳು ನಡೆಯುತ್ತಿದ್ದು, ಗುರುವಾರ ನಡೆದ ಪರೀಕ್ಷಾ ಕೇಂದ್ರವೊಂದರಲ್ಲಿ ಮೂವರು ವಿದ್ಯಾರ್ಥಿಗಳಿಗೆ 20 ಜನ ಸಿಬ್ಬಂದಿ ಕೆಲಸ ಮಾಡಿದರು.
Last Updated 21 ಮಾರ್ಚ್ 2024, 16:27 IST
ಪಿಯು ಪರೀಕ್ಷೆ: ಮೂವರು ವಿದ್ಯಾರ್ಥಿಗಳಿಗೆ 20 ಸಿಬ್ಬಂದಿ!

ಮೌಲ್ಯಮಾಪನ: ಬೋಧನಾನುಭವ ಇಲ್ಲದವರಿಗೂ ಮಣೆ

ತಿಂಗಳಿಗೊಂದರಂತೆ ಮೂರು ಪರೀಕ್ಷೆ ನಡೆಸುವ, ಫಲಿತಾಂಶ ನೀಡುವ ಒತ್ತಡ
Last Updated 11 ಮಾರ್ಚ್ 2024, 23:49 IST
ಮೌಲ್ಯಮಾಪನ: ಬೋಧನಾನುಭವ ಇಲ್ಲದವರಿಗೂ ಮಣೆ

ದಾವಣಗೆರೆ | ಪಿಯುಸಿ ಪರೀಕ್ಷೆ: 596 ವಿದ್ಯಾರ್ಥಿಗಳು ಗೈರು

ಕೆಲವೊಂದು ಗೊಂದಲಗಳನ್ನು ಹೊರತುಪಡಿಸಿದರೆ ಜಿಲ್ಲೆಯ 33 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮೊದಲ ದಿವಸ ಸುಗಮವಾಗಿ ನೆರವೇರಿತು.
Last Updated 2 ಮಾರ್ಚ್ 2024, 7:15 IST
ದಾವಣಗೆರೆ | ಪಿಯುಸಿ ಪರೀಕ್ಷೆ: 596 ವಿದ್ಯಾರ್ಥಿಗಳು ಗೈರು

ರಾಮನಗರ | ಪಿಯುಸಿ ಪರೀಕ್ಷೆ: 324 ಮಂದಿ ಗೈರು

ರಾಜ್ಯದಾದ್ಯಂತ ಶುಕ್ರವಾರದಿಂದ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 324 ಮಂದಿ ಗೈರು ಹಾಜರಾದರು. ಪರೀಕ್ಷೆಗೆ ಜಿಲ್ಲೆಯಾದ್ಯಂತ ನೋಂದಾಯಿಸಿಕೊಂಡಿದ್ದ 7,166 ವಿದ್ಯಾರ್ಥಿಗಳ ಪೈಕಿ 6,842 ಮಂದಿ ಮೊದಲ ದಿನ ಪರೀಕ್ಷೆ ಬರೆದರು.
Last Updated 2 ಮಾರ್ಚ್ 2024, 6:47 IST
ರಾಮನಗರ | ಪಿಯುಸಿ ಪರೀಕ್ಷೆ: 324 ಮಂದಿ ಗೈರು

ಬೆಳಗಾವಿ: ದ್ವಿತೀಯ ಪಿಯುಸಿ ಪರೀಕ್ಷೆ ಸುಗಮ

ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರದಿಂದ ಆರಂಭಗೊಂಡ ಪಿಯು ದ್ವಿತೀಯ ವರ್ಷದ ಪರೀಕ್ಷೆ ಮೊದಲ ದಿನ ಸುಗಮವಾಗಿ ನಡೆಯಿತು.
Last Updated 2 ಮಾರ್ಚ್ 2024, 5:29 IST
ಬೆಳಗಾವಿ: ದ್ವಿತೀಯ ಪಿಯುಸಿ ಪರೀಕ್ಷೆ ಸುಗಮ

ಚಾಮರಾಜನಗರ: ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆ ಸರಾಗ

2023–24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರಾಜ್ಯದಾದ್ಯಂತ ಶುಕ್ರವಾರ ಆರಂಭವಾಗಿದ್ದು, ಜಿಲ್ಲೆಯಲ್ಲೂ 17 ಕೇಂದ್ರಗಳಲ್ಲಿ ನಡೆದಿದೆ.
Last Updated 2 ಮಾರ್ಚ್ 2024, 5:17 IST
ಚಾಮರಾಜನಗರ: ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆ ಸರಾಗ
ADVERTISEMENT

ತುಮಕೂರು | ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 1,067 ಮಂದಿ ಗೈರು

ಎಂಪ್ರೆಸ್‌ ಕಾಲೇಜು, ಜೂನಿಯರ್‌ ಕಾಲೇಜು ಸೇರಿದಂತೆ ತಾಲ್ಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳು ಒಳಗೊಂಡಂತೆ ಜಿಲ್ಲೆಯ 35 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಕನ್ನಡ ಪರೀಕ್ಷೆಗೆ 23,130 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. 22,063 ಮಂದಿ ಪರೀಕ್ಷೆ ಬರೆದಿದ್ದು, 1,067 ವಿದ್ಯಾರ್ಥಿಗಳು ಗೈರಾಗಿದ್ದರು
Last Updated 2 ಮಾರ್ಚ್ 2024, 4:59 IST
ತುಮಕೂರು | ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 1,067 ಮಂದಿ ಗೈರು

ಕೊಡಗು | ಪಿಯು ಪರೀಕ್ಷೆ: ಮೊದಲ ದಿನ ಶೇ 98.07ರಷ್ಟು ಹಾಜರಾತಿ

ಕೊಡಗು ಜಿಲ್ಲೆಯ ಎಲ್ಲ 19 ಪರೀಕ್ಷಾ ಕೇಂದ್ರಗಳಲ್ಲಿಯೂ ದ್ವಿತೀಯ ಪಿಯು ಪರೀಕ್ಷೆ ಶುಕ್ರವಾರ ಶಾಂತಿಯುತವಾಗಿ ನಡೆಯಿತು.
Last Updated 2 ಮಾರ್ಚ್ 2024, 4:11 IST
ಕೊಡಗು | ಪಿಯು ಪರೀಕ್ಷೆ: ಮೊದಲ ದಿನ ಶೇ 98.07ರಷ್ಟು ಹಾಜರಾತಿ

ಪಿಯು ಪರೀಕ್ಷೆ: ಮೊದಲ ದಿನ ಸುಸೂತ್ರ

ರಾಜ್ಯದ 1,124 ಕೇಂದ್ರಗಳಲ್ಲಿ ಶುಕ್ರವಾರ ಆರಂಭವಾದ ದ್ವಿತೀಯ ಪಿಯು ಮೊದಲ ಮುಖ್ಯ ಪರೀಕ್ಷೆ ಮೊದಲ ದಿನ ಸುಗಮವಾಗಿ ನೆರವೇರಿತು.
Last Updated 1 ಮಾರ್ಚ್ 2024, 15:55 IST
ಪಿಯು ಪರೀಕ್ಷೆ: ಮೊದಲ ದಿನ ಸುಸೂತ್ರ
ADVERTISEMENT
ADVERTISEMENT
ADVERTISEMENT