ಬಿಜೆಪಿಯಿಂದ ಚುನಾವಣಾ ಉಸ್ತುವಾರಿಗಳ ನೇಮಕ

7

ಬಿಜೆಪಿಯಿಂದ ಚುನಾವಣಾ ಉಸ್ತುವಾರಿಗಳ ನೇಮಕ

Published:
Updated:

ಬೆಂಗಳೂರು: ಉಪಚುನಾವಣೆ ನಡೆಯುವ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಗಳನ್ನು ಬಿಜೆಪಿ ಮಂಗಳವಾರ ನೇಮಕ ಮಾಡಿದೆ.

ಉಸ್ತುವಾರಿಗಳು 

ಶಿವಮೊಗ್ಗ: ಕೆ.ಎಸ್‌.ಈಶ್ವರಪ್ಪ, ಜಿ.ಎಂ.ಸಿದ್ದೇಶ್ವರ, ಶಿವಕುಮಾರ್‌ ಉದಾಸಿ, ವಿ.ಸುನೀಲ್‌ ಕುಮಾರ್, ಪಿ.ರಾಜೀವ್‌, ಎನ್‌.ಜೀವರಾಜ್‌.

ಬಳ್ಳಾರಿ: ರಮೇಶ್‌ ಜಿಗಜಿಣಗಿ, ಬಿ.ಶ್ರೀರಾಮುಲು, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಎನ್‌.ರವಿಕುಮಾರ್‌, ಪ್ರಭು ಚವ್ಹಾಣ್‌, ರಾಮಣ್ಣ ಲಮಾಣಿ.

ಮಂಡ್ಯ: ಆರ್‌.ಅಶೋಕ, ಪ್ರತಾಪ್‌ಸಿಂಹ, ನಾಗೇಂದ್ರ, ಡಿ.ಎಸ್‌.ವೀರಯ್ಯ.

ಜಮಖಂಡಿ: ಜಗದೀಶ ಶೆಟ್ಟರ್‌, ಮುರುಗೇಶ ನಿರಾಣಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಪಿ.ಸಿ.ಗದ್ದಿಗೌಡರ್, ಪ್ರಭಾಕರ ಕೋರೆ.

ರಾಮನಗರ: ಡಿ.ವಿ.ಸದಾನಂದ ಗೌಡ, ಸಿ.‍ಪಿ.ಯೋಗೀಶ್ವರ, ಮುನಿರಾಜು ಗೌಡ, ಎ.ನಾರಾಯಣಸ್ವಾಮಿ.

ಕಾರ್ಯದರ್ಶಿಯಾಗಿ ನೇಮಕ: ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಅವರನ್ನು ಮಂಗಳವಾರ ನೇಮಕ ಮಾಡಲಾಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಈ ನೇಮಕ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !