ದಾವಣಗೆರೆ: ರೈತರ ಸಾಲಮನ್ನಾ ವಿಳಂಬ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ
‘ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಬೇಷರತ್ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಸಾಲಮನ್ನಾಕ್ಕೆ ಯಾವುದೇ ತೊಡಕು ಇಲ್ಲ. ಸಾಲ ಮನ್ನಾ ಮಾಡಲು ಸಹಕಾರ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೂ ನಾವು ಮನವಿ ಮಾಡುತ್ತೇವೆ’Last Updated 16 ಜೂನ್ 2018, 10:51 IST