ಹೊಸಪೇಟೆ: ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿದ್ದ ಸಿಬ್ಬಂದಿ ಹೃದಯಾಘಾತದಿಂದ ನಿಧನ

7

ಹೊಸಪೇಟೆ: ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿದ್ದ ಸಿಬ್ಬಂದಿ ಹೃದಯಾಘಾತದಿಂದ ನಿಧನ

Published:
Updated:

ಹೊಸಪೇಟೆ: ಚುನಾವಣಾ ಕರ್ತವ್ಯಕ್ಕೆ ನಗರದ 132(ಎ) ಮತಗಟ್ಟೆಗೆ ಹೆಚ್ಚುವರಿ ಸಿಬ್ಬಂದಿಯಾಗಿ ನೇಮಕಗೊಂಡಿದ್ದ ಮಂಜುನಾಥ ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

'ನಿನ್ನೆ ಮಧ್ಯಾಹ್ನವೇ ಅವರು ಅಸ್ವಸ್ಥಗೊಂಡಿದ್ದರು. ವಿಶ್ರಾಂತಿ ಪಡೆದುಕೊಳ್ಳುವಂತೆ ತಿಳಿಸಿ, ಕೆಲಸದಿಂದ ಬಿಡುಗಡೆ ಮಾಡಲಾಗಿತ್ತು. ತಡರಾತ್ರಿ ತೀವ್ರ ಅನಾರೋಗ್ಯ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಕುರುಗೋಡು ತಾಲ್ಲೂಕಿನವರು' ಎಂದು ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ್ ಪ್ರಜಾವಾಣಿಗೆ ಮಾಹಿತಿ ನೀಡಿದರು.


ಬಂಡಿ ನಾರಾಯಣಪ್ಪ

ಮತದಾನ ಮಾಡಿದ ಬಳಿಕ ನಿಧನ

ಹೊಸಪೇಟೆಯ 7ನೇ ವಾರ್ಡ್‌ನ ಅನಂತಶಯನ ಗುಡಿ ಏರಿಯಾದ ಪಂಡರಾಪುರ ಕಾಲೋನಿ ಬಳಿಯ ಬೂತ್ ಸಂಖ್ಯೆ 22ರಲ್ಲಿ ಮತದಾನ ಮಾಡಿ ಬಂದ ಬಂಡಿ ನಾರಾಯಣಪ್ಪ(70) ಎಂಬುವರು ನಿಧನರಾಗಿದ್ದಾರೆ.

* ಇವನ್ನೂ ಓದಿ...

ಶಾಶ್ವತ ಕುಡಿಯುವ ನೀರಿಗೆ ಆಗ್ರಹ: ಬಳ್ಳಾರಿಯ ಹರಗಿನಡೋಣಿಯಲ್ಲಿ ಮತದಾನ ಬಹಿಷ್ಕಾರ

ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ​

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !