ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

by-election

ADVERTISEMENT

Bypoll Results 2023: 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ; 4ರಲ್ಲಿ BJP ಮುನ್ನಡೆ

ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ನಡೆದಿದ್ದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
Last Updated 8 ಸೆಪ್ಟೆಂಬರ್ 2023, 6:41 IST
Bypoll Results 2023: 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ; 4ರಲ್ಲಿ BJP ಮುನ್ನಡೆ

ಮುಲಾಯಂ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಸೊಸೆ ಡಿಂಪಲ್‌ರಿಂದ ನಾಳೆ ನಾಮಪತ್ರ

ಉತ್ತರ ಪ್ರದೇಶದ ಮೇನ್‌ಪುರಿ ಲೋಕಸಭಾ ಉಪಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್‌ ಯಾದವ್‌ ಅವರು ಸೋಮವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಲಿದ್ದಾರೆಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
Last Updated 13 ನವೆಂಬರ್ 2022, 11:28 IST
ಮುಲಾಯಂ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಸೊಸೆ ಡಿಂಪಲ್‌ರಿಂದ ನಾಳೆ ನಾಮಪತ್ರ

ವಾಚಕರ ವಾಣಿ: ಪಕ್ಷಾಂತರದ ಪಾಪ ತೊಳೆದದ್ದು ಹಣಬಲ?!

ತೆಲಂಗಾಣದ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರಗೊಂಡು ಸ್ಪರ್ಧಿಸಿದ್ದ ಅಭ್ಯರ್ಥಿ ಸೋಲು ಕಂಡಿ ರುವುದು ಇತರ ಪಕ್ಷಾಂತರಿಗಳಿಗೆ ಎಚ್ಚರಿಕೆಯ ಗಂಟೆ ಎಂದು ಹುರುಕಡ್ಲಿ ಶಿವಕುಮಾರ ಅವರ ಹೇಳಿರುವುದರಲ್ಲಿ (ವಾ.ವಾ., ನ. 8) ತುಸು ಪ್ರಮಾದ ಇದೆ.
Last Updated 8 ನವೆಂಬರ್ 2022, 19:32 IST
fallback

ಬಿಹಾರ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ ಚಿರಾಗ್‌ ಪಾಸ್ವಾನ್‌

ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜೊತೆ ಸೇರಿ ಮಹಾಘಟಬಂಧನ ಸರ್ಕಾರ ರಚಿಸಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಉಭಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ.
Last Updated 30 ಅಕ್ಟೋಬರ್ 2022, 11:08 IST
ಬಿಹಾರ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ ಚಿರಾಗ್‌ ಪಾಸ್ವಾನ್‌

ಉಪಚುನಾವಣೆ: ಬಿಜೆಪಿಗೆ ಜಯ, ಕಾಂಗ್ರೆಸ್‌ಗೆ ಸಮಾಧಾನ, ಎಸ್‌ಪಿ, ಎಎಪಿಗೆ ಆಘಾತ

ಲೋಕಸಭೆಯ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಆಮ್ ಆದ್ಮಿ ಪಕ್ಷ(ಎಎಪಿ) ಆಘಾತ ಅನುಭವಿಸಿವೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ವಿರುದ್ಧ ಬಿಜೆಪಿ ಅಭ್ಯರ್ಥಿಗಳು ಹಾಗೂ ಪಂಜಾಬ್‌ನಲ್ಲಿ ಎಎಪಿ ಅಭ್ಯರ್ಥಿ ವಿರುದ್ಧ ಅಕಾಲಿದಳ (ಅಮೃತಸರ) ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ.
Last Updated 27 ಜೂನ್ 2022, 0:59 IST
ಉಪಚುನಾವಣೆ: ಬಿಜೆಪಿಗೆ ಜಯ, ಕಾಂಗ್ರೆಸ್‌ಗೆ ಸಮಾಧಾನ, ಎಸ್‌ಪಿ, ಎಎಪಿಗೆ ಆಘಾತ

ಇಂದು ತ್ರಿಪುರಾ ಸಿಎಂ ಸಾಹಾ ಭವಿಷ್ಯ ನಿರ್ಧಾರ; ಉಪ ಚುನಾವಣೆ ಮತ ಎಣಿಕೆ ಆರಂಭ

ಲೋಕಸಭೆಯ 3, ವಿಧಾನಸಭೆಯ 7 ಕ್ಷೇತ್ರಗಳ ಚುನಾವಣಾ ಫಲಿತಾಂಶ
Last Updated 26 ಜೂನ್ 2022, 2:54 IST
ಇಂದು ತ್ರಿಪುರಾ ಸಿಎಂ ಸಾಹಾ ಭವಿಷ್ಯ ನಿರ್ಧಾರ; ಉಪ ಚುನಾವಣೆ ಮತ ಎಣಿಕೆ ಆರಂಭ

ಉತ್ತರಾಖಂಡ: ಚಂಪಾವತ್‌ ಉಪಚುನಾವಣೆ, ಸಿಎಂ ಧಾಮಿಗೆ ಸತ್ವ ಪರೀಕ್ಷೆ

ಉತ್ತರಾಖಂಡದ ಚಂಪಾವತ್‌ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಮಂಗಳವಾರ ಬೆಳಗ್ಗೆ ಆರಂಭಗೊಂಡಿದೆ. ಚುನಾವಣೆ ಕಣದಲ್ಲಿರುವ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಸತ್ವ ಪರೀಕ್ಷೆ ಇದಾಗಿದೆ.
Last Updated 31 ಮೇ 2022, 3:07 IST
ಉತ್ತರಾಖಂಡ: ಚಂಪಾವತ್‌ ಉಪಚುನಾವಣೆ, ಸಿಎಂ ಧಾಮಿಗೆ ಸತ್ವ ಪರೀಕ್ಷೆ
ADVERTISEMENT

ಶಿರಾ ನಗರಸಭೆ ಉಪಚುನಾವಣೆ: ಕಾಂಗ್ರೆಸ್ ಗೆಲುವು

ಶಿರಾ ನಗರಸಭೆಯ 21ನೇ ವಾರ್ಡ್‌ಗೆ ನಡೆದ ಉಪ ಚುನಾವಣೆ
Last Updated 22 ಮೇ 2022, 4:12 IST
ಶಿರಾ ನಗರಸಭೆ ಉಪಚುನಾವಣೆ: ಕಾಂಗ್ರೆಸ್ ಗೆಲುವು

ದಾವಣಗೆರೆ | ಪಕ್ಷಾಂತರ ತಂದ ಉಪಚುನಾವಣೆ: ಪ್ರತಿಷ್ಠೆಯ ಜಿದ್ದು

ಪಾಲಿಕೆಯ 28 ಮತ್ತು 32ನೇ ವಾರ್ಡ್‌ಗೆ ಮೇ 20ಕ್ಕೆ ಮತದಾನ
Last Updated 3 ಮೇ 2022, 4:14 IST
ದಾವಣಗೆರೆ | ಪಕ್ಷಾಂತರ ತಂದ ಉಪಚುನಾವಣೆ: ಪ್ರತಿಷ್ಠೆಯ ಜಿದ್ದು

ಉಪಚುನಾವಣೆ ಫಲಿತಾಂಶ: ಜನರೇ ಮಾಲೀಕರೆಂದ ನಿತೀಶ್ ಕುಮಾರ್

ಉಪ ಚುನಾವಣೆಗಳಲ್ಲಿ ಎನ್‌ಡಿಎ ಮಿತ್ರಪಕ್ಷಗಳಿಗೆ ಸೋಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜನರೇ ಮಾಲೀಕರು ಎಂದು ಹೇಳಿದ್ದಾರೆ.
Last Updated 17 ಏಪ್ರಿಲ್ 2022, 11:43 IST
ಉಪಚುನಾವಣೆ ಫಲಿತಾಂಶ: ಜನರೇ ಮಾಲೀಕರೆಂದ ನಿತೀಶ್ ಕುಮಾರ್
ADVERTISEMENT
ADVERTISEMENT
ADVERTISEMENT