ಮಂಗಳವಾರ, ಆಗಸ್ಟ್ 3, 2021
23 °C

ಅಪರಿಚಿತ ವಾಹನ ಡಿಕ್ಕಿ: ಕತ್ತೆಕಿರುಬ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸವದತ್ತಿ ತಾಲ್ಲೂಕಿನ ಯರಗಟ್ಟಿ ಸಮೀಪದಲ್ಲಿ ಬಾಗಲಕೋಟೆ–ಬೆಳಗಾವಿ ರಸ್ತೆಯಲ್ಲಿ ಬುಧವಾರ ಅಪರಿಚಿತ ವಾಹನ ಡಿಕ್ಕಿಯಾಗಿ ಕತ್ತೆಕಿರುಬ ಸಾವಿಗೀಡಾಗಿದೆ.

ಅದು ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

‘ಅಲ್ಲಿ ಕತ್ತೆಕಿರುಬದ ಚಲನವಲನ ಇರುವುದಾಗಿ ಮಾಹಿತಿ ಇತ್ತು. ಈ ಅಪಘಾತದಿಂದಾಗಿ ಅವು ಆ ಭಾಗದಲ್ಲಿರುವುದು ದೃಢಪಟ್ಟಿದೆ. ಅಲ್ಲಿ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಲಾಗುವುದು. ಕಳೆಬರದ ಅಂತ್ಯಕ್ರಿಯೆಯನ್ನು ಮಾರ್ಗಸೂಚಿಗಳ ಪ್ರಕಾರ ನೆರವೇರಿಸಲಾಯಿತು’ ಎಂದು ಆರ್‌ಎಫ್‌ಒ ಸುನೀತಾ ನಿಂಬರಗಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು