ವಿ.ಡಿ.ಭಟ್ಟ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

7

ವಿ.ಡಿ.ಭಟ್ಟ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

Published:
Updated:
Prajavani

ಶಿರಸಿ: ಇತ್ತೀಚೆಗೆ ನಾಲ್ಕು ದೇಶಗಳಲ್ಲಿ ನಡೆದ ಪ್ರತ್ಯೇಕ ಛಾಯಾಚಿತ್ರ ಪ್ರದರ್ಶನಗಳಲ್ಲಿ ತಾಲ್ಲೂಕಿನ ಸುಗಾವಿಯ ವಿ.ಡಿ.ಭಟ್ಟ ಅವರು ಪ್ರಶಸ್ತಿ ಪಡೆದಿದ್ದಾರೆ.

ಈ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಮೆರಿಕ, ಕಝಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾದ ಸ್ಪರ್ಧಿಗಳು ಭಾಗವಹಿಸಿದ್ದರು. ವರ್ಣಚಿತ್ರ, ಕಪ್ಪು ಮತ್ತು ಬಿಳುಪು, ಪ್ರಕೃತಿ, ಪ್ರವಾಸಿ ಸ್ಥಳ ಈ ನಾಲ್ಕು ವಿಭಾಗಗಳಲ್ಲಿ ಅವರಿಗೆ ಪ್ರಶಸ್ತಿಗಳು ಬಂದಿವೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !