ಶನಿವಾರ, ಡಿಸೆಂಬರ್ 7, 2019
25 °C

ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂವರು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡವರು: ನಿಶಾ ಜೇಮ್ಸ್‌ – ಕಮಾಂಡೆಂಟ್, 4ನೇ ಬೆಟಾಲಿಯನ್‌, ಕೆಎಸ್‌ಆರ್‌ಪಿ, ಬೆಂಗಳೂರು. ಶ್ರೀನಾಥ ಎಂ. ಜೋಶಿ– ಕಮಾಂಡೆಂಟ್, ಇಂಡಿಯನ್‌ ರಿಸರ್ವ್‌ ಬೆಟಾಲಿಯನ್‌, ಮುನಿರಾಬಾದ್‌. ಎಂ. ಪುಟ್ಟಮಾದಯ್ಯ– ಎಸ್‌ಪಿ, ವಿಶೇಷ ತನಿಖಾ ತಂಡ, ಲೋಕಾಯುಕ್ತ, ಬೆಂಗಳೂರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು