ಬುಧವಾರ, ಆಗಸ್ಟ್ 21, 2019
22 °C

ಸರ್ಕಾರದ ಸಹಾಯವಾಣಿ: ಪ್ರವಾಹಕ್ಕೆ ಸಿಲುಕಿದ್ದೀರಾ? ಸಹಾಯ ಮಾಡುವವರು ಇಲ್ಲಿದ್ದಾರೆ..

Published:
Updated:

ಬೆಂಗಳೂರು: ಮಲೆನಾಡು, ಕರಾವಳಿ, ಕೊಡಗು, ಮೈಸೂರು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಸಂಕಷ್ಟದಲ್ಲಿ ಸಿಲುಕಿರುವವರು ಸರ್ಕಾರದ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸಲು ರಕ್ಷಣಾ ಪಡೆ ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಣಾ ಸಿಬ್ಬಂದಿಗಳು ಬೋಟ್‌ ಹಾಗೂ ಹೆಲಿಕಾಫ್ಟರ್ ಬಳಸಿ ಸಂಕಷ್ಟದಲ್ಲಿ ಇರುವವರನ್ನು ರಕ್ಷಣೆ ಮಾಡುತ್ತಿದ್ದಾರೆ. ಪರಿಹಾರ ಕೇಂದ್ರಗಳ ಮಾಹಿತಿಗಾಗಿಯು ಜನರು ಈ ಕೆಳಕಂಡ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. 

ರಾಜ್ಯ ತುರ್ತು ಸಹಾಯವಾಣಿ ಸಂಖ್ಯೆ

1) 080–1070

2) 080–22340676

ಸಹಾಯವಾಣಿ ವಾಟ್ಸ್ಆ್ಯಪ್‌ ಸಂಖ್ಯೆ: 9008405955

Post Comments (+)