ಗುರುವಾರ, 3 ಜುಲೈ 2025
×
ADVERTISEMENT

Karnataka floods

ADVERTISEMENT

Mangaluru Floods | ಭಾರಿ ಮಳೆ: ಮಂಗಳೂರು ನಗರದಲ್ಲಿ 'ಪ್ರವಾಹ', ಶಾಲೆಗಳಿಗೆ ರಜೆ

Mangaluru Heavy Rain Floods | ಒಂದು ವಾರದ ಮಳೆಗೆ ಮಂಗಳೂರು ಜಲಾವೃತ, ಕೆಎಸ್‌ಆರ್‌ಟಿಸಿ ಸಮೀಪ ಮರ ಬಿದ್ದು ಸಂಚಾರ ಅಡ್ಡಿ, ಶಾಲೆಗಳಿಗೆ ರಜೆ ಘೋಷಣೆ
Last Updated 30 ಮೇ 2025, 4:07 IST
Mangaluru Floods | ಭಾರಿ ಮಳೆ: ಮಂಗಳೂರು ನಗರದಲ್ಲಿ 'ಪ್ರವಾಹ', ಶಾಲೆಗಳಿಗೆ ರಜೆ

ಮಳೆ ಹಾನಿ: ಪರಿಹಾರಕ್ಕೆ ಆಗ್ರಹಿಸಿ ಸಿ.ಎಂಗೆ ಪತ್ರ

ಮಳೆ ಹಾನಿ ಹಾಗೂ ಭೂ ಕುಸಿತದ ಪ್ರದೇಶಗಳಲ್ಲಿ ತಕ್ಷಣ ಪರಿಹಾರ ವಿತರಿಸಬೇಕು. ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
Last Updated 28 ಮೇ 2025, 16:32 IST
ಮಳೆ ಹಾನಿ: ಪರಿಹಾರಕ್ಕೆ ಆಗ್ರಹಿಸಿ ಸಿ.ಎಂಗೆ ಪತ್ರ

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ: ‘ಉಸ್ತುವಾರಿ’ಗಳಿಗೆ ಸಿಎಂ ಸೂಚನೆ

Flood Relief Karnataka: ಭಾರಿ ಮಳೆಯಿಂದಾಗಿ ಅನಾಹುತ ಸಂಭವಿಸಿರುವ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ತೆರಳಿ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
Last Updated 28 ಮೇ 2025, 15:38 IST
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ: ‘ಉಸ್ತುವಾರಿ’ಗಳಿಗೆ ಸಿಎಂ ಸೂಚನೆ

ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ: ಉಸ್ತುವಾರಿ ಸಚಿವರಿಗೆ CM ಸೂಚನೆ

Karnataka Flood Alert: ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ತಕ್ಷಣ ಭೇಟಿ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ನಿರ್ದೇಶನ
Last Updated 28 ಮೇ 2025, 6:41 IST
ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ:  ಉಸ್ತುವಾರಿ ಸಚಿವರಿಗೆ CM ಸೂಚನೆ

ಚಿಕ್ಕೋಡಿ: ಮಹಡಿ ಮನೆ ಮೊರೆ ಹೋದ ಜನರು

ನದಿ ತೀರದ ಗ್ರಾಮಸ್ಥರಿಗೆ ಬೆಂಬಿಡದ ಪ್ರವಾಹ ಭೀತಿ
Last Updated 28 ಆಗಸ್ಟ್ 2024, 4:11 IST
ಚಿಕ್ಕೋಡಿ: ಮಹಡಿ ಮನೆ ಮೊರೆ ಹೋದ ಜನರು

ಪ್ರವಾಹ ಸಂತ್ರಸ್ತರ ಪರದಾಟ: ‘ಬಾಡಿಗಿ ಮನ್ಯಾಗ ಮಗಳ ಬಾಣಂತನ ಮಾಡಬೇಕಾಗೇತ್ರಿ’

ಇನ್ನೂ ಸಿಗದ ಪೂರ್ಣ ಪರಿಹಾರ
Last Updated 17 ಜೂನ್ 2023, 8:30 IST
ಪ್ರವಾಹ ಸಂತ್ರಸ್ತರ ಪರದಾಟ: ‘ಬಾಡಿಗಿ ಮನ್ಯಾಗ ಮಗಳ ಬಾಣಂತನ ಮಾಡಬೇಕಾಗೇತ್ರಿ’

ರಾಜ್ಯದ ಹಲವು ಕಡೆ ಮುಳುಗಿದ ಸೇತುವೆಗಳು: ಗ್ರಾಮಗಳ ಸಂಪರ್ಕ ಕಡಿತ

ಮಲಪ್ರಭಾ ನದಿ ನೀರಿನಲ್ಲಿ ಕೊಚ್ಚಿ ಹೋದ ರೈತ l ಬಳ್ಳಾರಿ ಜಿಲ್ಲೆಯಲ್ಲಿ ಗೋಡೆ ಕುಸಿದು ಮಹಿಳೆ ಸಾವು
Last Updated 7 ಸೆಪ್ಟೆಂಬರ್ 2022, 18:59 IST
ರಾಜ್ಯದ ಹಲವು ಕಡೆ ಮುಳುಗಿದ ಸೇತುವೆಗಳು:  ಗ್ರಾಮಗಳ ಸಂಪರ್ಕ ಕಡಿತ
ADVERTISEMENT

ಚಾಮರಾಜನಗರದ ನೆರೆ ಪ್ರದೇಶಗಳಿಗೆ ಡಿ.ಸಿ, ಶಾಸಕ ಭೇಟಿ

ಪ್ರವಾಹ ಪೀಡಿತರಿಗೆ ಧೈರ್ಯ ತುಂಬಿದ ಮುಖಂಡರು, ಅಧಿಕಾರಿಗಳು
Last Updated 5 ಸೆಪ್ಟೆಂಬರ್ 2022, 17:11 IST
ಚಾಮರಾಜನಗರದ ನೆರೆ ಪ್ರದೇಶಗಳಿಗೆ ಡಿ.ಸಿ, ಶಾಸಕ ಭೇಟಿ

ಯಳಂದೂರಿಗೆ ಮತ್ತೆ ಜಲಕಂಟಕ: ಉಕ್ಕಿ ಹರಿಯುತ್ತಿರುವ ಸುವರ್ಣಾವತಿ

ಉಕ್ಕಿ ಹರಿಯುತ್ತಿರುವ ಸುವರ್ಣಾವತಿ, ಕ್ಷಣಕ್ಷಣಕ್ಕೂ ನೀರಿನ ಮಟ್ಟದಲ್ಲಿ ಏರಿಕೆ
Last Updated 5 ಸೆಪ್ಟೆಂಬರ್ 2022, 17:10 IST
ಯಳಂದೂರಿಗೆ ಮತ್ತೆ ಜಲಕಂಟಕ: ಉಕ್ಕಿ ಹರಿಯುತ್ತಿರುವ ಸುವರ್ಣಾವತಿ

ಚಾಮರಾಜನಗರದಲ್ಲಿ ಐದು ದಶಕಗಳಲ್ಲೇ ಕಂಡು ಕೇಳರಿಯದ ‍ಪ್ರವಾಹ

ಮತ್ತೆ ಉಕ್ಕಿ ಹರಿದ ಸುವರ್ಣಾವತಿ, ಕೆರೆ ಕಟ್ಟೆಗಳು: ಗ್ರಾಮಗಳಿಗೆ ನುಗ್ಗಿದ ನೀರು, ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತ
Last Updated 5 ಸೆಪ್ಟೆಂಬರ್ 2022, 17:09 IST
ಚಾಮರಾಜನಗರದಲ್ಲಿ ಐದು ದಶಕಗಳಲ್ಲೇ ಕಂಡು ಕೇಳರಿಯದ ‍ಪ್ರವಾಹ
ADVERTISEMENT
ADVERTISEMENT
ADVERTISEMENT