ಬಾಗಲಕೋಟೆ: ರಬಕವಿ ನಗರಕ್ಕೆ ಕೃಷ್ಣೆ ನೀರು ನುಗ್ಗಿ 300ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಅಷ್ಟೇ ಪ್ರಮಾಣದ ಕೈಮಗ್ಗ ಹಾಗೂ ಯಂತ್ರಚಾಲಿತ ಮಗ್ಗಗಳು ನೀರಿನಲ್ಲಿ ಮುಳುಗಿವೆ.
— ಪ್ರಜಾವಾಣಿ|Prajavani (@prajavani) August 11, 2019
#KarnatakaFloods #Bagalkot #Rain pic.twitter.com/mJ7ELjUz4D
ತುಂಗಾಭದ್ರಾ ಜಲಾಶಯದಿಂದ ನದಿಗೆ 3ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ವಿಶ್ವಪರಂಪರೆ ಹಂಪಿಯ ಬಹುತೇಕ ಸ್ಮಾರಕಗಳು ಜಲಾವೃತವಾಗಿವೆ. #KarnatakaFloods #Hampi #Rain pic.twitter.com/5YJyGuKL33
— ಪ್ರಜಾವಾಣಿ|Prajavani (@prajavani) August 11, 2019
ಉತ್ತರ ಕರ್ನಾಟಕ ಭಾಗದ ಪ್ರವಾಹ ಪೀಡಿತ ಪ್ರದೇಶಗಳನ್ನು ಅವಲೋಕಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಬೆಳಗಾವಿಗೆ ಬಂದಿಳಿದರು. ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ ಇದ್ದರು. pic.twitter.com/Yfv0ZiK5H7
— ಪ್ರಜಾವಾಣಿ|Prajavani (@prajavani) August 11, 2019
ತುಂಗಭದ್ರಾ ಜಲಾಶಯದಿಂದ ಇಂದು ಸಂಜೆ ವೇಳೆಗೆ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಇದರಿಂದ 10 ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ. https://t.co/WJ1logtLZC #KarnatakaFloods #Bellary
— ಪ್ರಜಾವಾಣಿ|Prajavani (@prajavani) August 11, 2019
#KarnatakaFloodshttps://t.co/YEbwLicydH
— ಪ್ರಜಾವಾಣಿ|Prajavani (@prajavani) August 11, 2019
ಕೊಳ್ಳೇಗಾಲ ತಾಲ್ಲೂಕು ದಾಸನಪುರ ಗ್ರಾಮಕ್ಕೆ ನೀರು ನುಗ್ಗುತ್ತಿದ್ದರೂ ಸುರಕ್ಷಿತ ಸ್ಥಳಗಳಿಗೆ ತೆರಳಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಮಳೆ–ಪ್ರವಾಹದ ಕ್ಷಣಕ್ಷಣದ ಅಪ್ಡೇಟ್ ತಿಳಿಯಲು https://t.co/fW2DuI0hyL ಲಿಂಕ್ ಕ್ಲಿಕ್ ಮಾಡಿ. #KarnatakaRains #KarnatakaFloods pic.twitter.com/T9T6WxI7id
— ಪ್ರಜಾವಾಣಿ|Prajavani (@prajavani) August 11, 2019
ಶ್ರೀರಂಗಪಟ್ಟಣ ಸಮೀಪದ ರಂಗನತಿಟ್ಟು ಪಕ್ಷಿಧಾಮ ಭಾಗಶಃ ಜಲಾವೃತವಾಗಿದೆ. ಸುದ್ದಿಗೆ ಲಿಂಕ್ https://t.co/fW2DuI0hyL #KarnatakaFloods2019 #KarnatakaRains #Ranganatittu pic.twitter.com/Xlpd8AiiXN
— ಪ್ರಜಾವಾಣಿ|Prajavani (@prajavani) August 11, 2019
ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಬಾಬಾಬುಡನ್‌ಗಿರಿ ಮಾರ್ಗದ ಸರ್ಪ ದಾರಿಯಲ್ಲಿ ಗುಡ್ಡದ ಮಣ್ಣು ರಸ್ತೆಗೆ ಅಡ್ಡಲಾಗಿ ಕುಸಿದಿದ್ದು, ತೆರವು ಕಾರ್ಯಾಚರಣೆ ಶುರುವಾಗಿದೆ. #KarnatakaFloods2019 #KarnatakaRains #chikmagalur pic.twitter.com/yr7ipwSJLY
— ಪ್ರಜಾವಾಣಿ|Prajavani (@prajavani) August 11, 2019
ಬೆಳ್ತಂಗಡಿ ಚಾರ್ಮಾಡಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ NDRF, ಇಬ್ಬರು ಗರ್ಭಿಣಿಯರು, ಎರಡು ಮಕ್ಕಳು ಸೇರಿ 85 ಜನರ ರಕ್ಷಣೆ ಮಾಡಿದೆ. ರಕ್ಷಣೆ ಮಾಡಲಾಗಿರುವ ಒಬ್ಬ ಗರ್ಭಿಣಿಗೆ ನಾಳೆ ಹೆರಿಗೆ ಆಗಲಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.#KarnatakaFloods #Rain #AlamattiDam #Belagavi #Dharawad #NorthKarnataka #Belthangady pic.twitter.com/snAzbZBdc4
— ಪ್ರಜಾವಾಣಿ|Prajavani (@prajavani) August 10, 2019
— ಪ್ರಜಾವಾಣಿ|Prajavani (@prajavani) August 10, 2019
‘ಇಳಿದು ಹೋಗಮ್ಮ ಕಾವೇರಿ ತಾಯಿ...’ ಎಂಬ ಸಂತ್ರಸ್ತರ ಮೊರೆ ಮಾತ್ರ ‘ಜೀವನದಿ’ಗೆ ಕೇಳಿಸುತ್ತಿಲ್ಲ. #CauveryRiver #KarnatakaFloods #Rain #RescueOperations #Madikeri #Kodaguhttps://t.co/q0c7av2ySQ
— ಪ್ರಜಾವಾಣಿ|Prajavani (@prajavani) August 11, 2019
ಪ್ರವಾಹ ಸಂತ್ರಸ್ತರ ನೆರವಿಗೆ ಬಂದ ಫೇಸ್‌ಬುಕ್ ,ಸಂಪರ್ಕ ಕಡಿತ ಗೂಗಲ್ ಅಪ್ಡೇಟ್#GoogleMaps #Road #Connectivity #SocialMedia #KarnatakaFloods #Rainhttps://t.co/Mo8xWQnwSB
— ಪ್ರಜಾವಾಣಿ|Prajavani (@prajavani) August 11, 2019
ರಸ್ತೆ ಬಂದ್; ದುಬಾರಿಯಾಯಿತು ವಿಮಾನ ಪ್ರಯಾಣ#KarnatakaFloods #Airplane #Rainhttps://t.co/CDup29gs6w
— ಪ್ರಜಾವಾಣಿ|Prajavani (@prajavani) August 11, 2019
ಒಂದು ವಾರದಲ್ಲಿ ದೇಶದಾದ್ಯಂತ ನಡೆದ ಮಳೆ ಸಂಬಂಧಿ ಅವಘಡಗಳಲ್ಲಿ 106 ಜನರು ಮೃತಪಟ್ಟಿದ್ದಾರೆ#KarnatakaFloods #Rainhttps://t.co/QFK72jK21i
— ಪ್ರಜಾವಾಣಿ|Prajavani (@prajavani) August 11, 2019
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿ ರೌದ್ರಾವತಾರ ತಾಳಿದ್ದು, ಬಂಟ್ವಾಳ ತಾಲ್ಲೂಕಿನ ಬಹುತೇಕ ಗ್ರಾಮಗಳು ಜಲಾವೃತಗೊಂಡಿವೆ.#KarnatakaFloods #Rainhttps://t.co/ZcAfVEHWvb
— ಪ್ರಜಾವಾಣಿ|Prajavani (@prajavani) August 11, 2019
ಪ್ರವಾಹದಲ್ಲಿ ಒಂದಾದ ಹಿಂದೂ–ಮುಸ್ಲಿಮರು
— ಪ್ರಜಾವಾಣಿ|Prajavani (@prajavani) August 10, 2019
**
ಕೋಮು ಗಲಭೆಯಿಂದಲೇ ಸುದ್ದಿಯಾಗುತ್ತಿದ್ದ ಕರಾವಳಿಯಲ್ಲಿ ಇಂದು ಹಿಂದೂ–ಮುಸ್ಲಿಮರು ಒಂದಾದರು. ನೆರೆ ಸಂತ್ರಸ್ತರನ್ನು ರಕ್ಷಿಸಲು ಪರಸ್ಪರ ಕೈಜೋಡಿಸುವ ಮೂಲಕ ಜಾತಿ, ಧರ್ಮವನ್ನು ಮೀರಿ ಮಾನವೀಯತೆ ಮೆರೆದರು.#KarnatakaFloods #Rain #Hindu #Muslim #Mangalore pic.twitter.com/fCLmhRxAyc
ಬೆಳ್ತಂಗಡಿ ತಾಲ್ಲೂಕಿನ ಬಾಂಜಾರು ಮಲೆಕುಡಿಯ ಕಾಲೊನಿಯ ಏಕೈಕ ಸಂಪರ್ಕ ಸೇತುವೆ ನೀರು ಪಾಲಾಗಿದೆ. ಮಳೆ–ಪ್ರವಾಹ Live | ಕ್ಷಣ ಕ್ಷಣದ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ: https://t.co/fW2DuI0hyL#Karnatakafloods #KarnatakaRains #KarnatakaFloods2019 #BSYediyurappa #NDRF pic.twitter.com/yaGZMQobxD
— ಪ್ರಜಾವಾಣಿ|Prajavani (@prajavani) August 10, 2019
Smt @nsitharaman doing the aerial survey of the flood affected areas in the districts of Belgavi and Bagalkote. pic.twitter.com/QgxiNuJGBe
— NSitharamanOffice (@nsitharamanoffc) August 10, 2019
ಕಂದನ ಪಾಲಿನ ದೇವರು....
— ಪ್ರಜಾವಾಣಿ|Prajavani (@prajavani) August 10, 2019
ಬೆಳ್ತಂಗಡಿ ಚಾರ್ಮಾಡಿ ಗ್ರಾಮದಲ್ಲಿ ನೀರಿನಿಂದ ಆವೃತವಾಗಿ ಸಿಲುಕಿಗೊಂಡಿದ್ದ ಇಬ್ಬರು ಪುಟ್ಟ ಮಕ್ಕಳು ಸೇರಿ 85 ಮಂದಿ ಗ್ರಾಮಸ್ಥರನ್ನು ಎನ್ಡಿಆರ್ಎಫ್ ತಂಡ ರಕ್ಷಿಸಿತು. ಕ್ಷಣ ಕ್ಷಣದ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ: https://t.co/fW2DuI0hyL#Karnatakafloods #KarnatakaRains #BSYediyurappa #NDRF pic.twitter.com/JkwbAVMmPx
ಬೆಳ್ತಂಗಡಿ ತಾಲ್ಲೂಕಿನ ಬಾಂಜಾರು ಮಲೆಕುಡಿಯ ಕಾಲೊನಿಯ ಏಕೈಕ ಸಂಪರ್ಕ ಸೇತುವೆ ನೀರು ಪಾಲಾಗಿದೆ. ಮಳೆ–ಪ್ರವಾಹ Live | ಕ್ಷಣ ಕ್ಷಣದ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ: https://t.co/fW2DuI0hyL#Karnatakafloods #KarnatakaRains #KarnatakaFloods2019 #BSYediyurappa #NDRF pic.twitter.com/yaGZMQobxD
— ಪ್ರಜಾವಾಣಿ|Prajavani (@prajavani) August 10, 2019
ಸಂಗಮ ಅರಣ್ಯ ಪ್ರದೇಶವು ರಕ್ಷಿತ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಜನವಸತಿ ವಿರಳ. ಆದರೆ ಈ ಅರಣ್ಯವು ಜೀವ ವೈವಿಧ್ಯದ ತಾಣವಾಗಿದೆ. ಮಳೆ ನೀರು ಹೆಚ್ಚಿದಷ್ಟು ಪ್ರಾಣಿ–ಪಕ್ಷಿಗಳಿಗೆ ಸಂಕಷ್ಟ ಎದುರಾಗಲಿದೆ.#Karnatakafloods #KarnatakaRains #KarnatakaFloods2019 #BSYediyurappa #ರಾಮನಗರ https://t.co/t16K3LPeaN
— ಪ್ರಜಾವಾಣಿ|Prajavani (@prajavani) August 10, 2019
ಕಬಿನಿ ಜಲಾಶಯದಿಂದಲೂ ಹೊರಕ್ಕೆ ನೀರು ಬಿಡುತ್ತಿರುವ ಕಾರಣ ಮಳವಳ್ಳಿ ತಾಲ್ಲೂಕು, ಶಿವನಸಮುದ್ರ (ಬ್ಲಫ್) ಸಮೀಪದ ಗಗನಚುಕ್ಕಿ ಜಲಪಾತದಲ್ಲಿ ನೀರು ಧುಮ್ಮಿಕ್ಕುತ್ತಿದೆ. #Karnatakafloods #KarnatakaRains #KarnatakaFloods2019 #BSYediyurappa #ಮಂಡ್ಯ https://t.co/e0AWNeqbAm
— ಪ್ರಜಾವಾಣಿ|Prajavani (@prajavani) August 10, 2019
ನೆರೆ ಹೆಚ್ಚಾಗಿ, ಜನಜೀವನ ಅಸ್ತವ್ಯಸ್ತವಾಗಬಹುದು ಎಂದು ಜಿಲ್ಲಾಧಿಕಾರಿ ಮಧ್ಯರಾತ್ರಿ 12.30ರಿಂದ 2.30ರ ವರೆಗೆ ಬ್ರಹ್ಮಾವರದ ಉಪ್ಪೂರು, ಕುದ್ರುಬೆಟ್ಟು, ನಡುಬೆಟ್ಟು, ಬಾವಲಿಕುದ್ರು ಪ್ರದೇಶಗಳಿಗೆ ಭೇಟಿ ನೀಡಿದರು.#Karnatakafloods #KarnatakaRains #KarnatakaFloods2019 #BSYediyurappa #ಉಡುಪಿ https://t.co/S9wDt3PyjH
— ಪ್ರಜಾವಾಣಿ|Prajavani (@prajavani) August 10, 2019
#ಕಬಿನಿ ನದಿ ಮೈದುಂಬಿ ಹರಿಯುತ್ತಿದ್ದು ಪ್ರವಾಹದಿಂದಾಗಿ #ನಂಜನಗೂಡು ಜಲಾವೃತವಾಗಿದೆ.#Karnatakafloods #KarnatakaRains #KarnatakaFloods2019 #BSYediyurappa #ಮೈಸೂರು pic.twitter.com/iGZ9DJ9m4O
— ಪ್ರಜಾವಾಣಿ|Prajavani (@prajavani) August 10, 2019
‘ಕೇಂದ್ರಕ್ಕೆ ಇಲ್ಲಿನ ನೆರೆ ಪರಿಸ್ಥಿತಿಯ ಅರಿವಿದೆ. ಅದಕ್ಕಾಗಿಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ನೂ ಒಂದೆರಡು ದಿನ ನೋಡಿಕೊಂಡು ಇನ್ನಷ್ಟು ನೆರವಿಗೆ ಬೇಡಿಕೆ ಸಲ್ಲಿಸಲಾಗುವುದು’– ಸಿಎಂ ಬಿ.ಎಸ್.ಯಡಿಯೂರಪ್ಪ. https://t.co/3EutDRabKv
— ಪ್ರಜಾವಾಣಿ|Prajavani (@prajavani) August 10, 2019
ಆಲಮಟ್ಟಿ ಜಲಾಶಯದ ಸಂಗೀತ ಉದ್ಯಾನ ಜಲಾವೃತ#KarnatakaFloods pic.twitter.com/AipaBi2isi
— ಪ್ರಜಾವಾಣಿ|Prajavani (@prajavani) August 10, 2019
ಅಂಕೋಲಾ ತಾಲ್ಲೂಕಿನ ಸುಂಕಸಾಳದ ಹೋಟೆಲ್ ಹೈಲ್ಯಾಂಡ್ ಬಳಿ ಪ್ರವಾಹದಲ್ಲಿ ಸಿಲುಕಿದ್ದ ಲಾರಿ ಚಾಲಕ, ಸಾರ್ವಜನಿಕರನ್ನು ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.#KarnatakaFloods #Rain #Karwar pic.twitter.com/j6TubCz990
— ಪ್ರಜಾವಾಣಿ|Prajavani (@prajavani) August 9, 2019
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿ ಪ್ರವಾಹಕ್ಕೆ ಸಿಲುಕಿದ್ದವರನ್ನು ಎನ್ಡಿಆರ್ಎಫ್ ದಳದ ಸಿಬ್ಬಂದಿ ರಕ್ಷಿಸಿದ್ದು, ದೋಣಿಗಳ ಮೂಲಕ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದರು. -ಪ್ರಜಾವಾಣಿ ಚಿತ್ರಗಳು#KarnatakaFloods #Mysore #Rain pic.twitter.com/gpk52E88Dn
— ಪ್ರಜಾವಾಣಿ|Prajavani (@prajavani) August 9, 2019
ಮೈಸೂರು ಜಿಲ್ಲೆಯ ಹಂಪಾಪುರ ಸಮೀಪದ ಮಾದಾಪುರ ಬಳಿ ಸಾವಿರಾರು ಎಕರೆ ನೀರಿನಲ್ಲಿ ಮುಳುಗಡೆಯಾಗಿದೆ. #KarnatakaFloods #Mysore #Rain pic.twitter.com/5OsbQX3vsp
— ಪ್ರಜಾವಾಣಿ|Prajavani (@prajavani) August 9, 2019
ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಸೇನಾ ಹೆಲಿಕಾಪ್ಟರ್ ಮೂಲಕ ನಡುಗ್ಗಡೆಯಲ್ಲಿದ್ದ 44 ಜನರ ರಕ್ಷಣೆ.#KarnatakaFloods #Airlift pic.twitter.com/t6QTnCF8rB
— ಪ್ರಜಾವಾಣಿ|Prajavani (@prajavani) August 9, 2019
ದೈನಂದಿನ ಸಾರಿಗೆಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಲು ಅನುವು ಮಾಡಿಕೊಡುವಂತೆ ಎಲ್ಲ ಘಟಕಗಳಿಗೆ ಕೆಎಎಸ್ಆರ್ಟಿಸಿ ಸೂಚಿಸಿದೆ#KarnatakaFloods #KSRTChttps://t.co/2izukPjPoQ
— ಪ್ರಜಾವಾಣಿ|Prajavani (@prajavani) August 8, 2019
ಪರಿಹಾರಕ್ಕೆ ₹5000 ಕೋಟಿ ನೆರವು ಬೇಕಿದೆ, ದಾನಿಗಳು ಸಹಕರಿಸಿ: ಯಡಿಯೂರಪ್ಪ ಮನವಿ https://t.co/PKKAjaRg1f
— ಪ್ರಜಾವಾಣಿ|Prajavani (@prajavani) August 8, 2019
ಮುಂದೇನು ಎಂಬ ಪ್ರಶ್ನೆ ಕಾಡುತ್ತಿರುವ ಈ ಹೊತ್ತಿನಲ್ಲಿ, ಬೆಳಗಾವಿಯ ಯಮಗರನಿ ಹಳ್ಳಿಯ ಜನ ಉಕ್ಕಿ ಹರಿಯುತ್ತಿರುವ ಪ್ರವಾಹದಲ್ಲೇ ಕುಣಿದು ಕುಪ್ಪಳಿಸಿದ್ದಾರೆ.#KarnatakaFloods #Dance #Rainhttps://t.co/DmxsdIMcEp
— ಪ್ರಜಾವಾಣಿ|Prajavani (@prajavani) August 8, 2019
Karnataka: Bruhat Bengaluru Mahanagara Palike (BBMP) members have decided to donate their 1-month salary to Chief Minister's Relief Fund. #KarnatakaFloods
— ANI (@ANI) August 8, 2019
ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ನಟ ಸುದೀಪ್ ಕರೆ#Sudeep #KarnatakaFloods pic.twitter.com/neaN6z9ypg
— ಪ್ರಜಾವಾಣಿ|Prajavani (@prajavani) August 8, 2019
ಆಲಮಟ್ಟಿ ಅಣೆಕಟ್ಟೆಯಿಂದ ನಿನ್ನೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ ನೀರು ಸೇತುವೆ ತಲುಪಿದೆ. #karnatakaFloods #karnatakaRains #Rain #Flood #ಯಾದಗಿರಿ https://t.co/PdzaJ6LZhf
— ಪ್ರಜಾವಾಣಿ|Prajavani (@prajavani) August 7, 2019
ತೋಟದಲ್ಲಿ ನೀರು ನಿಂತಿರುವುದನ್ನು ನೋಡಲು ತೆರಳಿದ್ದ ಶಿಕಾರಿಪುರದ ಚಿಕ್ಕಮಾಗಡಿ ಗ್ರಾಮದ ರೈತ ಲೋಕೇಶ್(45) ವಿದ್ಯುತ್ ಶಾಕ್ನಿಂದಾಗಿ ಮೃತಪಟ್ಟಿದ್ದಾರೆ. #karnatakaFloods #karnatakaRains #Rain #Flood #ಶಿವಮೊಗ್ಗhttps://t.co/CjZTqp0tGE
— ಪ್ರಜಾವಾಣಿ|Prajavani (@prajavani) August 7, 2019
‘ರಾಜ್ಯದಲ್ಲಿ ಪ್ರವಾಹ ಸ್ಥಿತಿ ಇದೆ. ಎಲ್ಲಿದ್ದೀಯಪ್ಪ ಯಡಿಯೂರಪ್ಪ’: ಕುಮಾರಸ್ವಾಮಿ ವ್ಯಂಗ್ಯ#HDKumaraswamy #BSYediyurappahttps://t.co/aWW82omFS9
— ಪ್ರಜಾವಾಣಿ|Prajavani (@prajavani) August 7, 2019
#ಹೇಮಾವತಿ ಜಲಾಶಯದಿಂದ ಕಾಲುವೆ ಜಾಲಕ್ಕೆ ಮುಂದಿನ 25 ದಿನಗಳಿಗೆ 14.53 ಟಿಎಂಸಿ ನೀರು ಹರಿಸಿ, ಯೋಜನೆಯ ವ್ಯಾಪ್ತಿಗೆ ಬರುವ ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳ ಕೆರೆಗಳು, ಆಣೆಕಟ್ಟೆಗಳನ್ನು ತುಂಬಿಸಲು ಸರ್ಕಾರ ಅನುಮತಿ ನೀಡಿದೆ.#HemavathiReservoir https://t.co/zGKvlw5HYB
— ಪ್ರಜಾವಾಣಿ|Prajavani (@prajavani) August 7, 2019
ಸವದತ್ತಿ ಬಳಿ ಮಲಪ್ರಭಾ ನದಿಗೆ ನಿರ್ಮಿಸಲಾಗಿರುವ ನವಿಲುತೀರ್ಥ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಗೆ ಬಿಡಲಾಗುತ್ತಿದೆ.#Karnatakafloods #Belagavihttps://t.co/OCYytK2ai2
— ಪ್ರಜಾವಾಣಿ|Prajavani (@prajavani) August 7, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.