ಲಕ್ಷ್ಮಣ ತೆಲಗಾವಿಗೆ ಸದಾಶಿವರಾಯ ಪ್ರಶಸ್ತಿ

ಮಂಗಳವಾರ, ಮಾರ್ಚ್ 26, 2019
29 °C

ಲಕ್ಷ್ಮಣ ತೆಲಗಾವಿಗೆ ಸದಾಶಿವರಾಯ ಪ್ರಶಸ್ತಿ

Published:
Updated:
Prajavani

ಶಿರಸಿ: ಜಾಗೃತ ವೇದಿಕೆ ಸೋಂದಾ, ಸ್ವರ್ಣವಲ್ಲಿ ಮಠ, ವಾದಿರಾಜ ಮಠ, ಸ್ವಾದಿ ದಿಗಂಬರ ಜೈನಮಠ ಜಂಟಿಯಾಗಿ ಪ್ರತಿ ವರ್ಷ ಆಯೋಜಿಸುವ ಇತಿಹಾಸ ಸಮ್ಮೇಳನದ ಸೋದೆ ಸದಾಶಿವರಾಯ ಪ್ರಶಸ್ತಿಗೆ ನಿವೃತ್ತ ಪ್ರಾಧ್ಯಾಪಕ, ಚಿತ್ರದುರ್ಗದ ಪ್ರೊ. ಲಕ್ಷ್ಮಣ ತೆಲಗಾವಿ ಆಯ್ಕೆಯಾಗಿದ್ದಾರೆ.

‘ಪ್ರಶಸ್ತಿಯು ₹5000 ನಗದು, ಸ್ಮರಣಿಕೆ ಒಳಗೊಂಡಿದೆ. ಮೇ ತಿಂಗಳಲ್ಲಿ ಸೋಂದಾದಲ್ಲಿ ನಡೆಯುವ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದು ಪ್ರಶಸ್ತಿ ಸಮಿತಿ ಸಂಚಾಲಕ ಲಕ್ಷ್ಮೀಶ ಸೋಂದಾ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !