ಸೋಮವಾರ, 20 ಅಕ್ಟೋಬರ್ 2025
×
ADVERTISEMENT

AWARDS

ADVERTISEMENT

ನಟರಾಜ್ ಹೊನ್ನವಳ್ಳಿ, ದಿಲೀಪ್ ಕುಮಾರ್‌ಗೆ ‘ಶಾ.ಬಾಲುರಾವ್ ಪ್ರಶಸ್ತಿ’

Literary Awards: ಬಿಎಂಶ್ರೀ ಪ್ರತಿಷ್ಠಾನದ 2024ರ ಶಾ. ಬಾಲುರಾವ್ ಅನುವಾದ ಪ್ರಶಸ್ತಿಗೆ ನಟರಾಜ್ ಹೊನ್ನವಳ್ಳಿ ಅವರ ‘ಆ ಲಯ ಈ ಲಯ’ ಹಾಗೂ ಯುವ ಬರಹಗಾರ ಪ್ರಶಸ್ತಿಗೆ ದಿಲೀಪ್ ಕುಮಾರ್ ಅವರ ‘ಶಬ್ದ ಸೋಪಾನ’ ಆಯ್ಕೆಯಾಗಿವೆ.
Last Updated 18 ಅಕ್ಟೋಬರ್ 2025, 16:04 IST
ನಟರಾಜ್ ಹೊನ್ನವಳ್ಳಿ, ದಿಲೀಪ್ ಕುಮಾರ್‌ಗೆ ‘ಶಾ.ಬಾಲುರಾವ್ ಪ್ರಶಸ್ತಿ’

ವೆಂಕಿ, ವಿಕೆವಿ, ರಾಜೇಶ್ವರಿಗೆ ಕಲಾನಿಧಿ ಪ್ರಶಸ್ತಿ

Kalānidhi Award ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ ಕೊಡುವ ಕಲಾನಿಧಿ ಪ್ರಶಸ್ತಿಗೆ ರಾಜೇಶ್ವರಿ ಕೆ, ವಿ.ಕೆ. ವಿಟ್ಲ ಮತ್ತು ವೆಂಕಿ ಪಲಿಮಾರು ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಗಣೇಶ ಸೋಮಯಾಜಿ ತಿಳಿಸಿದರು.
Last Updated 16 ಅಕ್ಟೋಬರ್ 2025, 5:01 IST
ವೆಂಕಿ, ವಿಕೆವಿ, ರಾಜೇಶ್ವರಿಗೆ ಕಲಾನಿಧಿ ಪ್ರಶಸ್ತಿ

ಮಾಣಿಕ್ಯ ಪ್ರಕಾಶನದ ದತ್ತಿ ಪ್ರಶಸ್ತಿ ಪ್ರಕಟ

Kannada Literary Recognition: ಹಾಸನದ ಮಾಣಿಕ್ಯ ಪ್ರಕಾಶನ ತನ್ನ ದಶಮಾನೋತ್ಸವ ಅಂಗವಾಗಿ ವಿವಿಧ ಸಾಹಿತ್ಯ ಕೃತಿಗಳಿಗೆ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 2ರಂದು ನಡೆಯಲಿದೆ.
Last Updated 16 ಅಕ್ಟೋಬರ್ 2025, 1:54 IST
ಮಾಣಿಕ್ಯ ಪ್ರಕಾಶನದ ದತ್ತಿ ಪ್ರಶಸ್ತಿ ಪ್ರಕಟ

ರಾಮಣ್ಣ ಸೇರಿ ನಾಲ್ವರಿಗೆ ‘ಗೌರವ ಪುರಸ್ಕಾರ’

Karnataka Awards: ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನೀಡುವ 2025ನೇ ಸಾಲಿನ ಗೌರವ ಪುರಸ್ಕಾರಕ್ಕೆ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಸೇರಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ.
Last Updated 14 ಅಕ್ಟೋಬರ್ 2025, 4:49 IST
ರಾಮಣ್ಣ ಸೇರಿ ನಾಲ್ವರಿಗೆ ‘ಗೌರವ ಪುರಸ್ಕಾರ’

ಶೂದ್ರ, ಪ್ರತಿಭಾ ಸೇರಿ ಆರು ಮಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಪ್ರಜಾವಾಣಿಯ ಸುದ್ದಿ ಸಂಪಾದಕ ಸುದೇಶ ದೊಡ್ಡಪಾಳ್ಯ ಅವರಿಗೆ ದತ್ತಿ ಪ್ರಶಸ್ತಿ
Last Updated 9 ಅಕ್ಟೋಬರ್ 2025, 15:01 IST
ಶೂದ್ರ, ಪ್ರತಿಭಾ ಸೇರಿ ಆರು ಮಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

CEAT Cricket Awards 2025: ಕನ್ನಡಿಗ ಚಂದ್ರಶೇಖರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

Cricket Lifetime Achievement: ಸ್ಪಿನ್ ಬೌಲಿಂಗ್ ದಂತಕಥೆ, ಕನ್ನಡಿಗ ಬಿ.ಎಸ್. ಚಂದ್ರಶೇಖರ್ ಅವರಿಗೆ ಜೀವಮಾನ ಸಾಧನೆಗಾಗಿ ಸಿಯೆಟ್ ಕ್ರಿಕೆಟ್ ರೇಟಿಂಗ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಂಗಳವಾರ ರಾತ್ರಿ ಸಮಾರಂಭ ಜರುಗಿತು.
Last Updated 8 ಅಕ್ಟೋಬರ್ 2025, 13:20 IST
CEAT Cricket Awards 2025: ಕನ್ನಡಿಗ ಚಂದ್ರಶೇಖರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ಐದು ಮಂದಿ ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ

Valmiki Award Winners: 2025ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ರಾಜ್ಯದ ಐದು ಮಂದಿಯನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಆಯ್ಕೆ ಮಾಡಿದೆ.
Last Updated 6 ಅಕ್ಟೋಬರ್ 2025, 13:19 IST
ಐದು ಮಂದಿ ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ
ADVERTISEMENT

ಶಾಂತಕುಮಾರಿಗೆ ‘ಆದಿಕವಿ’, ಅಣ್ಣಪ್ಪಗೆ ‘ವಾಗ್ದೇವಿ’ ಪುರಸ್ಕಾರ

Kannada Literary Awards: ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಕರ್ನಾಟಕ ನೀಡುವ 2025ನೇ ಸಾಲಿನ ‘ಆದಿಕವಿ ಪುರಸ್ಕಾರ’ಕ್ಕೆ ಎಲ್.ವಿ. ಶಾಂತಕುಮಾರಿ ಹಾಗೂ ‘ವಾಗ್ದೇವಿ ಪುರಸ್ಕಾರ’ಕ್ಕೆ ಅರಬಗಟ್ಟೆ ಅಣ್ಣಪ್ಪ ಆಯ್ಕೆಯಾಗಿದ್ದಾರೆ ಎಂದು ರಘುನಂದನ್ ಭಟ್ ತಿಳಿಸಿದರು.
Last Updated 19 ಸೆಪ್ಟೆಂಬರ್ 2025, 15:43 IST
ಶಾಂತಕುಮಾರಿಗೆ ‘ಆದಿಕವಿ’, ಅಣ್ಣಪ್ಪಗೆ ‘ವಾಗ್ದೇವಿ’ ಪುರಸ್ಕಾರ

ICC Award | ದಾಖಲೆಯ 4ನೇ ಸಲ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಶುಭಮನ್ ಗಿಲ್

Shubman Gill Performance: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) '2025 ಜುಲೈ ತಿಂಗಳ ಆಟಗಾರ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
Last Updated 12 ಆಗಸ್ಟ್ 2025, 12:49 IST
ICC Award | ದಾಖಲೆಯ 4ನೇ ಸಲ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಶುಭಮನ್ ಗಿಲ್

ರಾಷ್ಟ್ರೀಯ ಕ್ರೀಡಾಕೂಟ: ಉಡುಪಿ ವಿದ್ಯಾರ್ಥಿನಿಯರಿಗೆ ಪದಕ

Girls Sports Achievement: ಉಡುಪಿ: ಎಚ್.ಸಿ.ಎಲ್. ಫೌಂಡೇಶನ್ ಆಯೋಜಿಸಿದ್ದ ಚೆನ್ನೈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪೂರ್ಣಿಮಾ ಉದ್ದಜಿಗಿತದಲ್ಲಿ ಚಿನ್ನ ಹಾಗೂ ಮಾನ್ಯ ಹರ್ಡಲ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ
Last Updated 9 ಆಗಸ್ಟ್ 2025, 7:22 IST
ರಾಷ್ಟ್ರೀಯ ಕ್ರೀಡಾಕೂಟ: ಉಡುಪಿ ವಿದ್ಯಾರ್ಥಿನಿಯರಿಗೆ ಪದಕ
ADVERTISEMENT
ADVERTISEMENT
ADVERTISEMENT