Deeply saddened by the demise of Former Union Minister and Senior Congress leader Shri MV Rajasekharan
Paid my respects to this statesman at the hospital this morning. His contributions to the state and nation are innumerable. My Condolences to his family. pic.twitter.com/XmNOp6oipu
ನನ್ನನ್ನು ಆತ್ಮೀಯವಾಗಿ ಪ್ರೀತಿಸುತ್ತಿದ್ದ ಆತ್ಮ...ನಾನು ಅವರಿಗೆ ಕರೆಮಾಡಿ ಅವರ ಮನೆಯವರು ಎಂದು ಭಾವಿಸಿ ಸಾಹೇಬರಿಗೆ ಕೊಡಿ ಎಂದಾಗ ಮುಗ್ಧರಂತೆ ನಾನೆ ಜಗ್ಗೇಶ್ ಅನ್ನುತ್ತಿದ್ದರು! ನಿಮ್ಮ ಅಗಲಿಕೆ ದುಃಖಿತರಲ್ಲಿ ನಾನು ಒಬ್ಬ! ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ..ಹರಿಃಓಂ pic.twitter.com/drDWuxM77l
ಕಾಂಗ್ರೆಸ್ ಪಕ್ಷದ ಹಿರಿಯನಾಯಕ ಎಂ.ವಿ.ರಾಜಶೇಖರನ್ ನಿಧನದಿಂದ ನಾವು ಒಬ್ಬ ಅನುಭವಿ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ನಾಯಕರಾಗಿ, ಶಾಸಕ-ಸಂಸದರಾಗಿ,ಕೇಂದ್ರ ಸಚಿವರಾಗಿ ಅವರು ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ. ಅವರ ಅಗಲಿಕೆಯ ದು:ಖದಲ್ಲಿರುವ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು. pic.twitter.com/SCBI33dD6G