ಮಣಿಕಂದನ್‌ಗೆ ಮರಣೋತ್ತರ ಪ್ರಶಸ್ತಿ

7

ಮಣಿಕಂದನ್‌ಗೆ ಮರಣೋತ್ತರ ಪ್ರಶಸ್ತಿ

Published:
Updated:

ಬೆಂಗಳೂರು: ಆನೆ ದಾಳಿಗೆ ಸಿಲುಕಿ ಮೃತಪಟ್ಟ ಐಎಫ್‌ಎಸ್‌ ಅಧಿಕಾರಿ ಎಸ್‌.ಮಣಿಕಂದನ್‌ ಅವರಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ‘ಎಲಿಫೆಂಟ್‌ ವಾರಿಯರ್‌ ಅವಾರ್ಡ್’ ಅನ್ನು ಮರಣೋತ್ತರವಾಗಿ ನೀಡಲಿದೆ.

ನವದೆಹಲಿಯಲ್ಲಿ ಇದೇ 12ರಂದು ನಡೆಯಲಿರುವ ವಿಶ್ವ ಆನೆ ದಿನಾಚರಣೆಯಲ್ಲಿ ಕೇಂದ್ರ ಸಚಿವ ಡಾ.ಹರ್ಷವರ್ಧನ್‌, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !