ಸೋಮವಾರ, ಆಗಸ್ಟ್ 19, 2019
28 °C

ಮೈಸೂರು ಜಿಲ್ಲೆಯಲ್ಲೂ ಆರ್ಭಟ

Published:
Updated:

ಮೈಸೂರು: ವಿಶ್ವವಿದ್ಯಾಲಯದ ನೌಕರ, ಸಂಘ–ಸಂಸ್ಥೆಗಳ ಅಧ್ಯಕ್ಷರು, ಕಲಾವಿದರು, ರೈಲ್ವೆ ಇಲಾಖೆ ಸಿಬ್ಬಂದಿ, ಜಾಗೃತಿ ವೇದಿಕೆಯ ಅಧ್ಯಕ್ಷರು–ಹೀಗೆ ಮೈಸೂರು ಜಿಲ್ಲೆಯಲ್ಲಿ 25ರಿಂದ 30 ಮಂದಿ ಒಂದು ವರ್ಷದಿಂದ ವಿವಿಧ ಹೆಸರಿನ ಖಾಸಗಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ ಪಡೆದುಕೊಂಡಿದ್ದಾರೆ.

ಖಾಸಗಿ ವಿ.ವಿಯೊಂದು, 2017 ರಲ್ಲಿ ಮೈಸೂರಿನಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಸಮಾರಂಭ ಹಮ್ಮಿಕೊಂಡಿತ್ತು. ಅಂದು 75ಕ್ಕೂ ಅಧಿಕ ಮಂದಿಗೆ ಪದವಿ ಪ್ರದಾನ ಮಾಡಲಾಗಿತ್ತು.

Post Comments (+)