ಸೋಮವಾರ, 16 ಫೆಬ್ರುವರಿ 2026
×
ADVERTISEMENT

honorary doctorate 

ADVERTISEMENT

ರಾಜೇಂದ್ರಸಿಂಗ್‌ ಬಾಬು ಸೇರಿ ಮೂವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್

Mysore University: ಮೈಸೂರು ವಿಶ್ವವಿದ್ಯಾಲಯದಿಂದ ಚಲನಚಿತ್ರ ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ಮಾನವ ಹಕ್ಕುಗಳ ಆಯೋಗದ ಟಿ.ಶ್ಯಾಮ್‌ ಭಟ್ ಮತ್ತು ಪಿ.ಜಯಚಂದ್ರರಾಜು ಅವರಿಗೆ ಜ.5ರಂದು ಗೌರವ ಡಾಕ್ಟರೇಟ್‌ ನೀಡಲಾಗಲಿದೆ.
Last Updated 3 ಜನವರಿ 2026, 11:52 IST
ರಾಜೇಂದ್ರಸಿಂಗ್‌ ಬಾಬು ಸೇರಿ ಮೂವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್‌ ನೀಡಿದ ಸ್ಲೊವಾಕಿಯಾ ವಿವಿ

President receives honorary doctorate: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ಲೊವಾಕಿಯಾದ ‘ಕಾನ್ಸ್‌ಟಂಟೈನ್‌ ದಿ ಫಿಲಾಸಫರ್ ವಿಶ್ವವಿದ್ಯಾಲಯ’ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ
Last Updated 10 ಏಪ್ರಿಲ್ 2025, 14:44 IST
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್‌ ನೀಡಿದ ಸ್ಲೊವಾಕಿಯಾ ವಿವಿ

ಮೂವರು ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಎಂಆರ್‌ಜಿ ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ, ತುಂಬೆ ಗ್ರೂಪ್ ಸಂಸ್ಥಾಪಕ ತುಂಬೆ ಮೊಯಿದ್ದೀನ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ.
Last Updated 14 ಜೂನ್ 2024, 12:27 IST
ಮೂವರು ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಯು.ಕೆ.ಮೋನು, ರಾಮಕೃಷ್ಣ ಆಚಾರ್‌, ಪುರಾಣಿಕ್‌ಗೆ ಮಂಗಳೂರು ವಿ.ವಿ ಗೌರವ ಡಾಕ್ಟರೇಟ್‌

ಮಂಗಳೂರು ವಿಶ್ವವಿದ್ಯಾಲಯವು ಶಿಕ್ಷಣ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಯು.ಕೆ.ಮೋನು, ಜಿ.ರಾಮಕೃಷ್ಣ ಆಚಾರ್‌ ಹಾಗೂ ಎಂ.ಬಿ.ಪುರಾಣಿಕ್‌ ಅವರಿಗೆ 41ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ನೀಡಲು ನಿರ್ಧರಿಸಿದೆ.
Last Updated 14 ಮಾರ್ಚ್ 2023, 10:14 IST
ಯು.ಕೆ.ಮೋನು, ರಾಮಕೃಷ್ಣ ಆಚಾರ್‌, ಪುರಾಣಿಕ್‌ಗೆ ಮಂಗಳೂರು ವಿ.ವಿ ಗೌರವ ಡಾಕ್ಟರೇಟ್‌

ನಟ ಪುನೀತ್‌ಗೆ ಮೈಸೂರು ವಿ.ವಿ ಮರಣೋತ್ತರ ಗೌರವ ಡಾಕ್ಟರೇಟ್

ವಿಜ್ಞಾನಿ ‌‌ಡಾ.ವಿ.ಕೆ.ಆತ್ರೆ, ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ಜಾನಪದ ಕಲಾವಿದ ಎಂ.ಮಹದೇವಸ್ವಾಮಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದೆ.
Last Updated 13 ಮಾರ್ಚ್ 2022, 21:11 IST
ನಟ ಪುನೀತ್‌ಗೆ ಮೈಸೂರು ವಿ.ವಿ ಮರಣೋತ್ತರ ಗೌರವ ಡಾಕ್ಟರೇಟ್

ಮಂತ್ರಾಲಯ ಶ್ರೀಗೆ ಗೌರವ ಡಾಕ್ಟರೇಟ್: ಗುಲಬರ್ಗಾ ವಿವಿ ನಿರ್ಧಾರ

ಗುಲಬರ್ಗಾ ವಿಶ್ವವಿದ್ಯಾಲಯದಿಂದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ.ಶ್ರೀಗಳಿಗೆ ಡಾಕ್ಟರೇಟ್ ನೀಡುವಂತೆ ರಾಯಚೂರಿನ ಸಿಂಡಿಕೇಟ್ ಸದಸ್ಯ ಡಾ. ಶರಣಬಸಪ್ಪ ಜೋಳದಹೆಡಗಿ ಅವರು ಕಳೆದ ಫೆಬ್ರುವರಿಯಲ್ಲಿ ಕುಲಪತಿಗೆ ಮನವಿ ಸಲ್ಲಿಸಿದ್ದರು. ವಿಶ್ವವಿದ್ಯಾಲಯದಿಂದ ಮಂತ್ರಾಲಯ ಶ್ರೀ ಹೆಸರು ಶಿಫಾರಸು ಮಾಡಿ ಸರ್ಕಾರಕ್ಕೆ ಕಳುಹಿಸಿರುವುದನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ.
Last Updated 18 ನವೆಂಬರ್ 2020, 9:35 IST
ಮಂತ್ರಾಲಯ ಶ್ರೀಗೆ ಗೌರವ ಡಾಕ್ಟರೇಟ್: ಗುಲಬರ್ಗಾ ವಿವಿ ನಿರ್ಧಾರ

ಆಸ್ಟ್ರೇಲಿಯಾ ವಿವಿಯಿಂದ ಕಿಂಗ್ ಖಾನ್‌ಗೆ ಗೌರವ ಡಾಕ್ಟರೇಟ್

ಬಡ ಮಕ್ಕಳ ಶ್ರೇಯೋಭಿವೃದ್ಧಿ ಹಾಗೂ ಎಂಇಇಆರ್‌ ಸಂಸ್ಥೆಯ ಮೂಲಕ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಶ್ರಮಿಸಿರುವ ಹಾಗೂ ಸಿನಿಮಾ ರಂಗದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರಿಗೆ ಆಸ್ಟ್ರೇಲಿಯಾದ ಲಾ ಟ್ರೋಬ್‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಲಿದೆ.
Last Updated 15 ಜುಲೈ 2019, 11:41 IST
ಆಸ್ಟ್ರೇಲಿಯಾ ವಿವಿಯಿಂದ ಕಿಂಗ್ ಖಾನ್‌ಗೆ ಗೌರವ ಡಾಕ್ಟರೇಟ್
ADVERTISEMENT
ADVERTISEMENT
ADVERTISEMENT
ADVERTISEMENT