ಗುರುವಾರ , ಡಿಸೆಂಬರ್ 5, 2019
19 °C
ಇದೇ ಮೊದಲ ಬಾರಿ ಪ್ರದರ್ಶನಗೊಂಡ ಮಹಾಕಾವ್ಯ

ಶ್ರೀರಾಮಾಯಣ ದರ್ಶನಂ ರಂಗರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಇಲ್ಲಿನ ರಂಗಾಯಣ ವೇದಿಕೆಯು ವಿನೂತನವಾದ ರಂಗಪ್ರಯೋಗಕ್ಕೆ ಗುರುವಾರ ರಾತ್ರಿ ಸಾಕ್ಷಿಯಾಯಿತು. ಈ ಮೂಲಕ ತನ್ನ ಇತಿಹಾಸದಲ್ಲಿ ಮತ್ತೊಂದು ಹೆಜ್ಜೆ ಗುರುತು ಮೂಡಿಸಿತು.

ಇದೇ ಮೊದಲ ಬಾರಿ ಪ್ರದರ್ಶನಗೊಂಡ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ರಂಗರೂಪದ ಪ್ರಯೋಗಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ನ.14ರಿಂದ 18ರವರೆಗಿನ ಪ್ರದರ್ಶನದ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ.

ಪ್ರತಿಕ್ರಿಯಿಸಿ (+)