ಗುರುವಾರ, 3 ಜುಲೈ 2025
×
ADVERTISEMENT

Rangayana

ADVERTISEMENT

ಕಲಬುರಗಿ | ರಂಗಾಯಣ ಬೇಸಿಗೆ ಮಕ್ಕಳ ಹಬ್ಬ: ಹಾಡಿ, ಆಡಿ ನಲಿಯುತ್ತಿರುವ ಮಕ್ಕಳು

ತೊದಲು ನುಡಿಯಲ್ಲಿ ನಾಟಕದ ಸಂಭಾಷಣೆ ಹೇಳುವ, ತರಬೇತುದಾರರು ಹೇಳುವ ಅಭಿನಯಸಹಿತ ಕಥೆಯನ್ನು ಮುಗ್ಧತೆಯಿಂದ ಕೈ ಕಟ್ಟಿಕೊಂಡು ಕೇಳುವ, ತಮಗೆ ತಿಳಿದಂತೆ ಚಿತ್ರ ಬರೆದು ಬಣ್ಣ ತುಂಬುವ ಚಿಣ್ಣರು...
Last Updated 30 ಏಪ್ರಿಲ್ 2025, 6:06 IST
ಕಲಬುರಗಿ | ರಂಗಾಯಣ ಬೇಸಿಗೆ ಮಕ್ಕಳ ಹಬ್ಬ: ಹಾಡಿ, ಆಡಿ ನಲಿಯುತ್ತಿರುವ ಮಕ್ಕಳು

ರಂಗಾಯಣ: ಕಾಲೇಜು ರಂಗೋತ್ಸವ ಇಂದಿನಿಂದ

rangayana
Last Updated 14 ಮಾರ್ಚ್ 2025, 16:05 IST
fallback

ಕಲಬುರಗಿ: ರಂಗಾಯಣಕ್ಕೆ ಅನುದಾನವೂ ಇಲ್ಲ, ಕಲಾವಿದರೂ ಇಲ್ಲ!

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಲಬುರಗಿ ರಂಗಾಯಣಕ್ಕೆ ನೂತನ ನಿರ್ದೇಶಕರು ಅಧಿಕಾರ ವಹಿಸಿಕೊಂಡು ನಾಲ್ಕೂವರೆ ತಿಂಗಳು ಕಳೆದರೂ ಇನ್ನೂ ಅಗತ್ಯ ಅನುದಾನ ಬಾರದೇ ಇರುವುದರಿಂದ ಕಲಾವಿದರ ನೇಮಕವೂ ಆಗಿಲ್ಲ.
Last Updated 28 ಡಿಸೆಂಬರ್ 2024, 5:51 IST
ಕಲಬುರಗಿ: ರಂಗಾಯಣಕ್ಕೆ ಅನುದಾನವೂ ಇಲ್ಲ, ಕಲಾವಿದರೂ ಇಲ್ಲ!

ರಂಗಾಯಣ | ನಾಟಕ ಕಂಪನಿಗಳ ಮಾಲೀಕರ ಸಭೆ: ರಂಗಭೂಮಿ ಕಲಾವಿದರ ತರಬೇತಿಗೆ ಕೋರಿಕೆ

ಅಳಿವಿನ ಅಂಚಿಗೆ ಸಾಗಿರುವ ವೃತ್ತಿ ರಂಗಭೂಮಿಯನ್ನು ಉಳಿಸಲು ರಂಗಾಯಣದ ವತಿಯಿಂದ ಕಲಾವಿದರಿಗೆ ತರಬೇತಿ ನೀಡಿ ನಾಟಕ ಕಂಪನಿಗಳಿಗೆ ಕಳುಹಿಸಿಕೊಡುವ ವ್ಯವಸ್ಥೆಯೊಂದು ರೂಪುಗೊಳ್ಳಬೇಕು ಎಂದು ನಾಟಕ ಕಂಪನಿಗಳ ಮಾಲೀಕರು ಕೋರಿಕೊಂಡರು.
Last Updated 5 ಡಿಸೆಂಬರ್ 2024, 16:26 IST
ರಂಗಾಯಣ | ನಾಟಕ ಕಂಪನಿಗಳ ಮಾಲೀಕರ ಸಭೆ: ರಂಗಭೂಮಿ ಕಲಾವಿದರ ತರಬೇತಿಗೆ ಕೋರಿಕೆ

ಮೈಸೂರು ರಂಗಾಯಣ: ‘ಚೆಕ್‌ಮೇಟ್’ ನಾಟಕದ 100ನೇ ಪ್ರದರ್ಶನ 17ರಂದು

ಮೈಸೂರು ರಂಗಾಯಣವು ಸಿದ್ಧಪಡಿಸಿದ ‘ಚೆಕ್‌ಮೇಟ್’ ನಾಟಕದ 100ನೇ ಪ್ರದರ್ಶನ ನ.17ರಂದು ಸಂಜೆ 6.30ಕ್ಕೆ ನಡೆಯಲಿದೆ.
Last Updated 8 ನವೆಂಬರ್ 2024, 7:52 IST
ಮೈಸೂರು ರಂಗಾಯಣ: ‘ಚೆಕ್‌ಮೇಟ್’ ನಾಟಕದ 100ನೇ ಪ್ರದರ್ಶನ 17ರಂದು

ಮೈಸೂರು ರಂಗಾಯಣ: ಕಾಲೇಜು ರಂಗೋತ್ಸವ ನ.11ರಿಂದ

ಮೈಸೂರು ರಂಗಾಯಣದ ‘ಭೂಮಿಗೀತ’ ರಂಗಮಂದಿರದಲ್ಲಿ ನ.11ರಿಂದ 15ರವರೆಗೆ ‘ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ–2024’ ಹಮ್ಮಿಕೊಳ್ಳಲಾಗಿದೆ. ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ.
Last Updated 8 ನವೆಂಬರ್ 2024, 7:37 IST
ಮೈಸೂರು ರಂಗಾಯಣ: ಕಾಲೇಜು ರಂಗೋತ್ಸವ ನ.11ರಿಂದ

‘ಸಂಗೀತಾಭಿನಯ’ದ ಮಿಶ್ರಣ.. ಹೊಸ ಪರಂಪರೆಗೆ ಪಣ...

ವಿಭಿನ್ನ ಪ್ರದರ್ಶನಕ್ಕೆ ಶಿಬಿರಾರ್ಥಿಗಳು ಸಜ್ಜು; ರಂಗಾಯಣದ ವಿನೂತನ ಪ್ರಯೋಗ
Last Updated 7 ನವೆಂಬರ್ 2024, 8:22 IST
‘ಸಂಗೀತಾಭಿನಯ’ದ ಮಿಶ್ರಣ.. ಹೊಸ ಪರಂಪರೆಗೆ ಪಣ...
ADVERTISEMENT

‘ರಂಗಾಯಣ’ದ ರಂಗದಲ್ಲಿ ರಾಜು ತಾಳಿಕೋಟಿ

ಧಾರವಾಡ ರಂಗಾಯಣದ ಜವಾಬ್ದಾರಿ ಹೊತ್ತ ರಾಜು ತಾಳಿಕೋಟಿ
Last Updated 21 ಆಗಸ್ಟ್ 2024, 4:27 IST
‘ರಂಗಾಯಣ’ದ ರಂಗದಲ್ಲಿ ರಾಜು ತಾಳಿಕೋಟಿ

ರಂಗಾಯಣ ನಿರ್ದೇಶಕಿಯಾಗಿ ಸುಜಾತಾ ಅಧಿಕಾರ ಸ್ವೀಕಾರ

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಲಬುರಗಿ ರಂಗಾಯಣದ ನಿರ್ದೇಶಕಿಯಾಗಿ ರಂಗಕರ್ಮಿ ಸುಜಾತಾ ಜಂಗಮಶೆಟ್ಟಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
Last Updated 16 ಆಗಸ್ಟ್ 2024, 9:09 IST
ರಂಗಾಯಣ ನಿರ್ದೇಶಕಿಯಾಗಿ ಸುಜಾತಾ ಅಧಿಕಾರ ಸ್ವೀಕಾರ

ಸಂದರ್ಶನ | ಮೈಸೂರು ರಂಗಾಯಣದ ನೂತನ ನಿರ್ದೇಶಕ ಸತೀಶ್‌ ತಿಪಟೂರು ಅವರೊಂದಿಗೆ...

‘ಮನೆಮನೆಗೆ ರಂಗಾಯಣ’
Last Updated 14 ಆಗಸ್ಟ್ 2024, 6:26 IST
ಸಂದರ್ಶನ | ಮೈಸೂರು ರಂಗಾಯಣದ ನೂತನ ನಿರ್ದೇಶಕ ಸತೀಶ್‌ ತಿಪಟೂರು ಅವರೊಂದಿಗೆ...
ADVERTISEMENT
ADVERTISEMENT
ADVERTISEMENT