ಮಂಗಳವಾರ, ಸೆಪ್ಟೆಂಬರ್ 17, 2019
25 °C

ನೀಟ್‌: ಪರೀಕ್ಷಾ ಕೇಂದ್ರಗಳು

Published:
Updated:

ಬೆಂಗಳೂರು: ಇದೇ 5ರಂದು ಹಂಪಿ ಎಕ್ಸ್‌ಪ್ರೆಸ್‌ ರೈಲು ವಿಳಂಬದಿಂದಾಗಿ ನೀಟ್‌ ಪರೀಕ್ಷೆ ಬರೆಯಲು ತಪ್ಪಿಸಿಕೊಂಡವರಿಗೆ ಮೇ 20ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಪರೀಕ್ಷೆ ನಡೆಯಲಿದ್ದು, ನಗರದಲ್ಲಿ ನಾಲ್ವರು ಸಂಚಾಲಕರನ್ನು ನಿಯೋಜಿಸಲಾಗಿದೆ.

ಸರ್ಜಾಪುರ ರಸ್ತೆಯ ಕೊಡಿತಿಯ ಹಾರ್ವೆಸ್ಟ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ಡಾ.ದಾಕ್ಷಾಯಿಣಿ ಕಣ್ಣ (9611809701), ಶಂಕರಪುರ ಕೆ.ಆರ್‌.ರಸ್ತೆಯ ಬಿ.ಯು.ಬಿ.ಎಲ್‌.ಜೈನ್‌ ವಿದ್ಯಾಲಯದ ಎಸ್.ಎ.ಶ್ರೀದೇವಿ (948087909), ಜೆಎಸ್‌ಎಸ್‌ ಪಬ್ಲಿಕ್‌ ಸ್ಕೂಲ್‌ನ ಗೌರಿ ಬಿ.ನಟರಾಜ್‌ (98677270), ಬಳ್ಳಾರಿ ರಸ್ತೆ ಸಾತನೂರ್‌ ಮಂಜು ಬಾಲಸುಬ್ರಹ್ಮಣ್ಯಂ (080–29724861) ಸಂಪರ್ಕಿಸಬಹುದು ಎಂದು ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ ಪ್ರಕಟಣೆಯಲ್ಲಿ ತಿಳಿಸಿದೆ.

 

Post Comments (+)