ಪುಲಿಗೆರೆ ಉತ್ಸವ ಇಂದಿನಿಂದ

7

ಪುಲಿಗೆರೆ ಉತ್ಸವ ಇಂದಿನಿಂದ

Published:
Updated:

ಲಕ್ಷ್ಮೇಶ್ವರ: ಇನ್ಫೊಸಿಸ್ ಫೌಂಡೇಷನ್, ಇಲ್ಲಿನ ಸೋಮೇಶ್ವರ ದೇವಸ್ಥಾನದಲ್ಲಿ ನಡೆಸುವ ನಾಲ್ಕನೇ ವರ್ಷದ ಪುಲಿಗೆರೆ ಉತ್ಸವ ಶುಕ್ರವಾರದಿಂದ ಮೂರು ದಿನ (ಜ. 4, 5, 6) ನಡೆಯಲಿದೆ.

ಶುಕ್ರವಾರ ಬೆಳಿಗ್ಗೆ 6ಕ್ಕೆ ಇನ್ಫೊಸಿಸ್‌ನ ವ್ಯವಹಾರ ನಿರ್ವಹಣೆ (ಬಿಪಿಎಂ) ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಅನಂತ ರಾಧಾಕೃಷ್ಣನ್ ಅವರು ಉತ್ಸವಕ್ಕೆ ಚಾಲನೆ ನೀಡುವರು. ಉತ್ಸವದ ಅಂಗವಾಗಿ ಮೂರು ದಿನಗಳವರೆಗೆ ಉದಯರಾಗ, ಸಂಧ್ಯಾರಾಗ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !