ಶನಿವಾರ, 27 ಡಿಸೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಹಾಕಿ ಇಂಡಿಯಾ ಲೀಗ್‌: ಎಚ್‌ಐಎಲ್ ಆಡಳಿತ ಮಂಡಳಿ ತಂಡದ ನಾಯಕನಾಗಿ ಹಾರ್ದಿಕ್ ನೇಮಕ

HIL 2026 News: ನವದೆಹಲಿ: ಪುರುಷರ ಹಾಕಿ ಇಂಡಿಯಾ ಲೀಗ್‌ನಲ್ಲಿ ಎಚ್‌ಐಎಲ್ ಆಡಳಿತ ಮಂಡಳಿ ತಂಡದ ನಾಯಕನಾಗಿ ಭಾರತ ತಂಡದ ತಾರಾ ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್ ಅವರನ್ನು ನೇಮಕ ಮಾಡಲಾಗಿದ್ದು, ಟೂರ್ನಿ ಜನವರಿ 3ರಿಂದ ಚೆನ್ನೈನಲ್ಲಿ ಆರಂಭವಾಗಲಿದೆ.
Last Updated 27 ಡಿಸೆಂಬರ್ 2025, 7:43 IST
ಹಾಕಿ ಇಂಡಿಯಾ ಲೀಗ್‌: ಎಚ್‌ಐಎಲ್ ಆಡಳಿತ ಮಂಡಳಿ ತಂಡದ ನಾಯಕನಾಗಿ ಹಾರ್ದಿಕ್ ನೇಮಕ

ಪ್ಯಾರಾ ಥ್ರೋಬಾಲ್‌ ಚಾಂಪಿಯನ್‌ಶಿಪ್‌: ಶ್ರೀಲಂಕಾದಲ್ಲಿ ಮೋಡಿ ಮಾಡಿದ ಮಾಲತಿ ತಂಡ

Para Throwball Achievement: ಶ್ರೀಲಂಕಾದಲ್ಲಿ ನಡೆದ ಮೊದಲ ಸೌಥ್‌ ಏಷ್ಯನ್‌ ಪ್ಯಾರಾ ಥ್ರೋಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ ಗೆದ್ದಿದೆ. ಗದಗದ ಸಾಫ್ಟ್‌ವೇರ್‌ ಎಂಜಿನಿಯರ್‌ ಮಾಲತಿ ಇನಾಮತಿ ತಂಡವನ್ನು ಮುನ್ನಡೆಸಿದ್ದಾರೆ.
Last Updated 27 ಡಿಸೆಂಬರ್ 2025, 4:19 IST
ಪ್ಯಾರಾ ಥ್ರೋಬಾಲ್‌ ಚಾಂಪಿಯನ್‌ಶಿಪ್‌: ಶ್ರೀಲಂಕಾದಲ್ಲಿ ಮೋಡಿ ಮಾಡಿದ ಮಾಲತಿ ತಂಡ

ವಿಶ್ವ ರ್‍ಯಾಪಿಡ್ ಚೆಸ್‌: ಅರ್ಜುನ್‌, ಕಾರ್ಲ್‌ಸನ್‌ ಮುನ್ನಡೆ

Chess Championship: ದೋಹಾದ ಫಿಡೆ ವಿಶ್ವ ರ್‍ಯಾಪಿಡ್ ಚೆಸ್‌ ಟೂರ್ನಿಯಲ್ಲಿ ಮ್ಯಾಗ್ನಸ್‌ ಕಾರ್ಲ್‌ಸನ್ ಮತ್ತು ಅರ್ಜುನ್ ಇರಿಗೇಶಿ ನಾಲ್ಕು ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಗೌತಮ್ ಕೃಷ್ಣ ಮತ್ತು ಹಾರಿಕಾ ಉತ್ತಮ ಪ್ರದರ್ಶನ ನೀಡಿದ್ದಾರೆ.
Last Updated 26 ಡಿಸೆಂಬರ್ 2025, 23:35 IST
ವಿಶ್ವ ರ್‍ಯಾಪಿಡ್ ಚೆಸ್‌: ಅರ್ಜುನ್‌, ಕಾರ್ಲ್‌ಸನ್‌ ಮುನ್ನಡೆ

2025 ಹಿಂದಣ ಹೆಜ್ಜೆ: ಫುಟ್‌ಬಾಲ್‌, ಹಾಕಿ, ಟೆನಿಸ್‌ನಲ್ಲಿ ಭಾರತದ ಸಾಧನೆ

ISL Crisis: ಪುರುಷರ ತಂಡ ಸತತ ಸೋಲುಗಳ ಬಳಿಕ ಫಿಫಾ ರ‍್ಯಾಂಕ್‌ನಲ್ಲಿ 142ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇದಕ್ಕೂ மேலಾಗಿ ಐಎಸ್‌ಎಲ್‌ನ ಮೇಲಿನ ಆರೋಪಗಳ ನೆರಳು 2025ರ ಸಂಪೂರ್ಣ ಫುಟ್‌ಬಾಲ್‌ ವಾತಾವರಣವನ್ನು ಹತ್ತಿಕ್ಕಿತು.
Last Updated 26 ಡಿಸೆಂಬರ್ 2025, 23:30 IST
2025 ಹಿಂದಣ ಹೆಜ್ಜೆ: ಫುಟ್‌ಬಾಲ್‌, ಹಾಕಿ, ಟೆನಿಸ್‌ನಲ್ಲಿ ಭಾರತದ ಸಾಧನೆ

2025 ಹಿಂದಣ ಹೆಜ್ಜೆ: ಚೆಸ್‌ನಲ್ಲಿ ಗಮನಸೆಳೆದ ದಿವ್ಯಾ ಸಾಧನೆ

Women’s Chess Victory: ಚೆಸ್‌ನಲ್ಲಿ ಭಾರತ ಈ ವರ್ಷ ಮಿಶ್ರಫಲ ಉಂಡಿತು. ಜುಲೈ 28ರಂದು ದಿವ್ಯಾ ದೇಶಮುಖ್ ಅವರು ಮಹಿಳಾ ವಿಶ್ವಕಪ್ ಗೆದ್ದಿರುವುದು ಭಾರತ ಕಂಡ ಪ್ರಮುಖ ಯಶಸ್ಸು.
Last Updated 26 ಡಿಸೆಂಬರ್ 2025, 22:30 IST
2025 ಹಿಂದಣ ಹೆಜ್ಜೆ: ಚೆಸ್‌ನಲ್ಲಿ ಗಮನಸೆಳೆದ ದಿವ್ಯಾ ಸಾಧನೆ

2025 ಹಿಂದಣ ಹೆಜ್ಜೆ: ಅಥ್ಲೆಟಿಕ್ಸ್‌, ಕಬಡ್ಡಿ, ಸ್ಕ್ವಾಷ್‌, ಕೊಕ್ಕೊ, ಬಾಕ್ಸಿಂಗ್‌

Neeraj Chopra Highlights: ನೀರಾಜ್ ಚೋಪ್ರಾ ಅವರು ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀಟರ್ ಎಸೆದು ವೈಯಕ್ತಿಕ ಶ್ರೇಷ್ಠತೆ ಸಾಧಿಸಿದರು. ಆದರೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎಂಟನೇ ಸ್ಥಾನಕ್ಕೆ ತೃಪ್ತಿ ಪಟ್ಟರು.
Last Updated 26 ಡಿಸೆಂಬರ್ 2025, 22:30 IST
2025 ಹಿಂದಣ ಹೆಜ್ಜೆ: ಅಥ್ಲೆಟಿಕ್ಸ್‌, ಕಬಡ್ಡಿ, ಸ್ಕ್ವಾಷ್‌, ಕೊಕ್ಕೊ, ಬಾಕ್ಸಿಂಗ್‌

ಟೆನಿಸ್‌: ಅವ್ಯಾನ್‌, ಲಾವಣ್ಯಗೆ ಕಿರೀಟ

Junior Tennis: ಮುರುಗನ್‌ ಟೆನಿಸ್‌ ಅಕಾಡೆಮಿ ಆಯೋಜಿಸಿದ್ದ ಎಐಟಿಎ 12 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಬಿ. ಅವ್ಯಾನ್‌ ಮತ್ತು ಲಾವಣ್ಯ ಸಿಂಗ್‌ ತಲಾ ಬಾಲಕರ ಹಾಗೂ ಬಾಲಕಿಯರ ವಿಭಾಗಗಳಲ್ಲಿ ಕಿರೀಟ ಗೆದ್ದರು.
Last Updated 26 ಡಿಸೆಂಬರ್ 2025, 22:19 IST
ಟೆನಿಸ್‌: ಅವ್ಯಾನ್‌, ಲಾವಣ್ಯಗೆ ಕಿರೀಟ
ADVERTISEMENT

20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ವೈಭವ್‌, ಪ್ರಗ್ನಿಕಾ, ಧಿನಿಧಿಗೆ ಗೌರವ

National Child Awards: 14 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ, ಏಳು ವರ್ಷದ ಚೆಸ್‌ಪಟು ವಾಕಾ ಲಕ್ಷ್ಮಿ ಪ್ರಗ್ನಿಕಾ ಸೇರಿದಂತೆ 20 ಮಕ್ಕಳಿಗೆ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಷ್ಠಿತ ‌ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದರು.
Last Updated 26 ಡಿಸೆಂಬರ್ 2025, 16:25 IST
20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ವೈಭವ್‌, ಪ್ರಗ್ನಿಕಾ, ಧಿನಿಧಿಗೆ ಗೌರವ

ಕರ್ನಾಟಕ ಬಾಲಕ–ಬಾಲಕಿಯರಿಗೆ ಜಯ

ಪಿಯು ವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ದೆಹಲಿ ವಿರುದ್ಧ ಚಂಢೀಗಡಕ್ಕೆ ರೋಚಕ ಗೆಲುವು
Last Updated 26 ಡಿಸೆಂಬರ್ 2025, 16:22 IST
ಕರ್ನಾಟಕ ಬಾಲಕ–ಬಾಲಕಿಯರಿಗೆ ಜಯ

ಬ್ಯಾಡ್ಮಿಂಟನ್‌: ಉನ್ನತಿ, ಅನುಪಮಾಗೆ ಆಘಾತ

Women's Singles Badminton: ಸ್ಥಳೀಯ ನೆಚ್ಚಿನ ಆಟಗಾರ್ತಿ ಸೂರ್ಯ ಚರಿಷ್ಮಾ ಮತ್ತು ಅನುಭವಿ ಶ್ರುತಿ ಮುಂಡಾಡ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತರಿಗೆ ಆಘಾತ ನೀಡಿದ್ದಾರೆ.
Last Updated 26 ಡಿಸೆಂಬರ್ 2025, 16:11 IST
ಬ್ಯಾಡ್ಮಿಂಟನ್‌: ಉನ್ನತಿ, ಅನುಪಮಾಗೆ ಆಘಾತ
ADVERTISEMENT
ADVERTISEMENT
ADVERTISEMENT