ಶನಿವಾರ, ಡಿಸೆಂಬರ್ 7, 2019
22 °C

ಅಸ್ಪೃಶ್ಯನಂತೆ ಕಂಡಿದ್ದರಿಂದ ಬೇಸರ: ಸಂಸದ ನಾರಾಯಣಸ್ವಾಮಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ:  ‘ಹಟ್ಟಿ ಪ್ರವೇಶಿಸಿದ ದಲಿತರಿಗೆ ತೊಂದರೆಯಾಗುತ್ತದೆ ಎಂಬುದು ಜನರ ನಂಬಿಕೆ. ನನಗೆ ತೊಂದರೆಯಾದರೂ ಸರಿ, ಹಟ್ಟಿ ಅಭಿವೃದ್ಧಿಯಾದರೆ ಸಾಕು ಎಂದು ಮನವೊಲಿಸಲು ಪ್ರಯತ್ನಿಸಿದೆ. ಹಿಂದೆ ಇದ್ದ ಶಾಸಕ, ಸಂಸದರೂ ಸೇರಿ ಯಾವೊಬ್ಬ ರಾಜಕಾರಣಿಯೂ ಹಟ್ಟಿ ಪ್ರವೇಶಿಸುವ ಪ್ರಯತ್ನ ಮಾಡಿಲ್ಲ. ಮತಬ್ಯಾಂಕಿನ ಮೇಲಿನ ವ್ಯಾಮೋಹ ರಾಜಕಾರಣಿಗಳನ್ನು ಕಟ್ಟಿಹಾಕಿದೆ. ಸಂಸದನಾದರೂ ಅಸ್ಪೃಶ್ಯನಂತೆ ಕಂಡಿದ್ದು ಬೇಸರ ಮೂಡಿಸಿದೆ. ಮೌಢ್ಯದಿಂದ ಜನರನ್ನು ಹೊರತರಬೇಕಿದೆ. ಆದರೆ, ಇದು ಬಲವಂತವಾಗಿ ನಡೆಯಬಾರದು’ ಎಂದು ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ:  ದಲಿತ ಎಂಬ ಕಾರಣಕ್ಕೆ ಹಟ್ಟಿ ಪ್ರವೇಶಕ್ಕೆ ಸಂಸದರಿಗೆ ಅಡ್ಡಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು