ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Untouchability

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತೆ ಜೀವಂತ: ನಿಂಗರಾಜ್ ಮಲ್ಲಾಡಿ

ಜಾಗೃತಿ ಸಮಿತಿ ಸದಸ್ಯ ನಿಂಗರಾಜ್ ಮಲ್ಲಾಡಿ ಆರೋಪ; ತಡೆಗಟ್ಟಲು ಆಗ್ರಹ
Last Updated 14 ಜೂನ್ 2023, 15:14 IST
ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತೆ ಜೀವಂತ: ನಿಂಗರಾಜ್ ಮಲ್ಲಾಡಿ

ಅಧಿಕಾರಿಗಳಿಂದಲೇ ‘ಅಸ್ಪೃಶ್ಯತೆ’ ಆಚರಣೆ! ಏನಿದು ಪ್ರಕರಣ

ಜಾತಿ ಕಾರಣಕ್ಕೆ ಪ್ರಾಧ್ಯಾಪಕನಿಗೆ ಡಿಮಾನ್ಸ್‌ನಲ್ಲಿ ಹುದ್ದೆ ನಿರಾಕರಣೆ
Last Updated 25 ಮೇ 2023, 0:29 IST
ಅಧಿಕಾರಿಗಳಿಂದಲೇ ‘ಅಸ್ಪೃಶ್ಯತೆ’ ಆಚರಣೆ! ಏನಿದು ಪ್ರಕರಣ

ಅಸ್ಪೃಶ್ಯ ಪದ ಬಳಕೆ: ಎಚ್‌ಡಿಕೆ ವಿರುದ್ಧ ದೂರು, ಸಾಮಾಜಿಕ ಮಾಧ್ಯಮದಲ್ಲೂ ಟೀಕೆ

ಪ್ರಜಾವಾಣಿ ವಾರ್ತೆ ದೊಡ್ಡಬಳ್ಳಾಪುರ: ‘ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ ನಮ್ಮ ಪಕ್ಷದ ಸಿ.ಎಂ. ಇಬ್ರಾಹಿಂ ಏಕೆ ಮುಖ್ಯಮಂತ್ರಿ ಆಗಬಾರದು. ಅವರೇನು ಅಸ್ಪೃಶ್ಯರೆ’ ಎಂದು ಪ್ರಶ್ನಿಸಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಛಲವಾದಿ ಮಹಾಸಭಾ ಮಂಗಳವಾರ ದೊಡ್ಡಬಳ್ಳಾಪುರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದೆ. ‘ಅಸ್ಪೃಶ್ಯತೆ ಶಬ್ದ ಬಳಸುವ ಮೂಲಕ ಕುಮಾರಸ್ವಾಮಿ ಅವರು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳಿಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಎಸ್‌.ಸಿ/ಎಸ್‌.ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಿಸಿ ಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮಹಾಸಭಾ ದೂರಿನಲ್ಲಿ ಹೇಳಿದೆ.
Last Updated 29 ನವೆಂಬರ್ 2022, 19:58 IST
ಅಸ್ಪೃಶ್ಯ ಪದ ಬಳಕೆ: ಎಚ್‌ಡಿಕೆ ವಿರುದ್ಧ ದೂರು, ಸಾಮಾಜಿಕ ಮಾಧ್ಯಮದಲ್ಲೂ ಟೀಕೆ

ರಂಗಭೂಮಿ | ಕಣ್ಣು ಧರಿಸಿ ಕಾಣಿರೋ…

ಕೆ.ಬಿ. ಸಿದ್ದಯ್ಯ ಅವರ ಬದುಕನ್ನೂ, ಕಾವ್ಯಗಳನ್ನೂ, ಬರಹಗಳನ್ನೂ, ಅವುಗಳ ಜೀವಾಳವನ್ನೂ ಆಧಾರವಾಗಿಟ್ಟುಕೊಂಡು, ದಲಿತರ ಕುಲ ಪುರಾಣವನ್ನು ಹೊಸದಾಗಿ ಕಾಣಿಸಿದ ವಿಶಿಷ್ಟ ನಾಟಕ ಪ್ರಯೋಗ ‘ದಕ್ಲ ಕಥಾ ದೇವಿ ಕಾವ್ಯ’
Last Updated 26 ನವೆಂಬರ್ 2022, 19:30 IST
ರಂಗಭೂಮಿ | ಕಣ್ಣು ಧರಿಸಿ ಕಾಣಿರೋ…

‘ಅಸ್ಪೃಶ್ಯ ಸಮಾಜದ ಬಗ್ಗೆ ಯೋಚಿಸಬೇಕು’

ಚಿಕ್ಕಬಳ್ಳಾಪುರದ ಸುಬ್ರಹ್ಮಣ್ಯೇಶ್ವರ ದೇವಾಲಯದಿಂದ ಆರ್‌ಎಸ್‌ಎಸ್ ಪಥ ಸಂಚಲನ
Last Updated 24 ಅಕ್ಟೋಬರ್ 2022, 6:15 IST
‘ಅಸ್ಪೃಶ್ಯ ಸಮಾಜದ ಬಗ್ಗೆ ಯೋಚಿಸಬೇಕು’

ಉಳ್ಳೇರಹಳ್ಳಿ ಪ್ರಕರಣ | ಪರಿಶಿಷ್ಟರ ಮೇಲಿನ ದೌರ್ಜನ್ಯ ಇದೇ ಮೊದಲಲ್ಲ!

Last Updated 27 ಸೆಪ್ಟೆಂಬರ್ 2022, 14:09 IST
fallback

ಉಳ್ಳೇರಹಳ್ಳಿ ಪ್ರಕರಣ: ‘ದಂಡ ಕಟ್ಟುತ್ತೇವೆ, ದೇವರ ಮುಟ್ಟಲು ಬಿಡಿ’

‘ಉಳ್ಳೇರಹಳ್ಳಿಯಲ್ಲಿ ಪರಿಶಿಷ್ಟ ಬಾಲಕ ದೇವರ ಗುಜ್ಜಕೋಲು ಮುಟ್ಟಿದನೆಂದು ಗ್ರಾಮದ ಕೆಲವರು ದಂಡ ವಿಧಿಸಿದ್ದಾರೆ. ನಿಮಗೆ ದಂಡ ತಾನೇ ಬೇಕು? ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟ ಜಾತಿ ಘಟಕದಿಂದ ದಂಡ ಕಟ್ಟಲು ನಾವು ಸಿದ್ಧ. ಆದರೆ, ದೇವರನ್ನು ಮುಟ್ಟಲು ದಲಿತರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್‌.ಧರ್ಮಸೇನ ಸವಾಲು ಹಾಕಿದ್ದಾರೆ.
Last Updated 25 ಸೆಪ್ಟೆಂಬರ್ 2022, 4:37 IST
ಉಳ್ಳೇರಹಳ್ಳಿ ಪ್ರಕರಣ: ‘ದಂಡ ಕಟ್ಟುತ್ತೇವೆ, ದೇವರ ಮುಟ್ಟಲು ಬಿಡಿ’
ADVERTISEMENT

ಶಿಕ್ಷಕನಿಂದ ಏಟು: ದಲಿತ ಬಾಲಕ ಸಾವು ಲಜ್ಜೆಯಿಂದ ತಲೆತಗ್ಗಿಸಬೇಕಾದ ಸಂಗತಿ

ಜಾತಿಯ ಶೋಷಣೆಗಳಿಗೆ ಸರ್ಕಾರಗಳು ಪರಿಹಾರ ಕಂಡುಕೊಳ್ಳದೇ ಹೋದರೆ ‘ಜಾತ್ಯತೀತ ಭಾರತ’ದ ಹೆಗ್ಗಳಿಕೆ ಮಾತುಗಳಿಗಷ್ಟೇ ಸೀಮಿತವಾಗಲಿದೆ
Last Updated 19 ಆಗಸ್ಟ್ 2022, 21:25 IST
ಶಿಕ್ಷಕನಿಂದ ಏಟು: ದಲಿತ ಬಾಲಕ ಸಾವು ಲಜ್ಜೆಯಿಂದ ತಲೆತಗ್ಗಿಸಬೇಕಾದ ಸಂಗತಿ

ಅಸ್ಪೃಶ್ಯತೆ ಮುಕ್ತ ಗ್ರಾ.ಪಂ.ಗೆ ವಿಶೇಷ ಅನುದಾನ: ಕೋಟ ಶ್ರೀನಿವಾಸ ಪೂಜಾರಿ

ರಾಜ್ಯದಲ್ಲಿ ಅಸ್ಪೃಶ್ಯತೆ ಮುಕ್ತ ಗ್ರಾಮ ಪಂಚಾಯಿತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿಶೇಷ ಅನುದಾನ ನೀಡುವ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
Last Updated 14 ಏಪ್ರಿಲ್ 2022, 16:24 IST
ಅಸ್ಪೃಶ್ಯತೆ ಮುಕ್ತ ಗ್ರಾ.ಪಂ.ಗೆ ವಿಶೇಷ ಅನುದಾನ: ಕೋಟ ಶ್ರೀನಿವಾಸ ಪೂಜಾರಿ

ಅಸ್ಪೃಶ್ಯತೆ ನಿವಾರಣೆಗೆ ಬೀದಿನಾಟಕ ಅಸ್ತ್ರ- ಮಹಾಲಿಂಗಪ್ಪ ಇಂಗಳದಾಳ

ಅಸ್ಪೃಶ್ಯತೆ ಒಳಗೊಂಡಂತೆ ಸಮಾಜದಲ್ಲಿರುವ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಬೀದಿ ನಾಟಕಗಳು ಅಸ್ತ್ರವಾಗಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹಾಲಿಂಗಪ್ಪ ಇಂಗಳದಾಳ ಹೇಳಿದರು.
Last Updated 9 ಮಾರ್ಚ್ 2022, 7:20 IST
ಅಸ್ಪೃಶ್ಯತೆ ನಿವಾರಣೆಗೆ ಬೀದಿನಾಟಕ ಅಸ್ತ್ರ- ಮಹಾಲಿಂಗಪ್ಪ ಇಂಗಳದಾಳ
ADVERTISEMENT
ADVERTISEMENT
ADVERTISEMENT