ಮುಳಬಾಗಿಲು ತಾಲ್ಲೂಕಿನ ಮೇಲಾಗಾಣಿ ಗ್ರಾಮದಲ್ಲಿ ಅಸ್ಪೃಶ್ಯತೆ ಸಡಿಲಗೊಂಡಿದ್ದು ಸಮಸಮಾಜದ ಕನಸನ್ನು ನನಸಾಗಿಸಲು ಎಲ್ಲರೂ ಕೈಜೋಡಿಸಬೇಕು
ಎಂ.ಎಸ್ ಶ್ರೀನಿವಾಸ ರೆಡ್ಡಿ ವಕೀಲ
ಮಾನವೀಯತೆ ಸದಾ ಕೆಲಸ ಮಾಡಲಿ
‘ಸ್ವತಂತ್ರ ಭಾರತವು ನಮ್ಮನ್ನು ಬದಲಾವಣೆಗೆ ಒತ್ತಾಯಿಸುತ್ತಿದೆ. ಇನ್ನು ತಡಮಾಡದೆ ಎಲ್ಲಾ ಬಾಗಿಲುಗಳು ಎಲ್ಲರಿಗೂ ಮುಕ್ತವಾಗಿ ತೆರೆಯಬೇಕು. ಮನೆಯಲ್ಲಿ ಮನಸ್ಸಿನಲ್ಲಿ ಯಾರಿಗೂ ಯಾವುದೇ ತಾರತಮ್ಯ ಇರಬಾರದು. ಮಾನವೀಯತೆ ಸದಾ ಕೆಲಸ ಮಾಡುತ್ತಿರಬೇಕು‘ ಎಂದು ನಿವೃತ್ತ ಜಿಲ್ಲಾಧಿಕಾರಿ ಶಾಂತರಾಜ್ ಹೇಳಿದರು.