ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗನವಾಡಿ

ADVERTISEMENT

ತಾತ್ಕಾಲಿಕವಾಗಿ ಹೋರಾಟ ಹಿಂಪಡೆದ ಅಂಗನವಾಡಿ ಕಾರ್ಯಕರ್ತೆಯರು

ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಸಾಧಕ ಬಾಧಕಗಳ ಕುರಿತು ಚರ್ಚಿಸಲು ಸಭೆ ಕರೆದಿರುವ ಬಗ್ಗೆ ಸಭಾ ಸೂಚನಾ ಪತ್ರ ನೀಡಿದ್ದಾರೆ. ಇದಕ್ಕೆ ಗೌರವ ನೀಡಿ ನಾವು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದಿದ್ದೇವೆ.
Last Updated 11 ಡಿಸೆಂಬರ್ 2019, 12:10 IST
ತಾತ್ಕಾಲಿಕವಾಗಿ ಹೋರಾಟ ಹಿಂಪಡೆದ ಅಂಗನವಾಡಿ ಕಾರ್ಯಕರ್ತೆಯರು

ತುಮಕೂರು: ಅಂಗನವಾಡಿ ಕಾರ್ಯಕರ್ತೆಯರ ಹಸಿವು ನೀಗಿಸಿದ ಮಠದ ದಾಸೋಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿಗೆ ಪಾದಯಾತ್ರೆ ಮಾಡಲು ರಾಜ್ಯದ ವಿವಿಧೆಡೆಯಿಂದ ಬಂದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿದ್ಧಗಂಗಾ ಮಠದ ದಾಸೋಹ ಹಸಿವು ನೀಗಿಸಿದೆ.
Last Updated 11 ಡಿಸೆಂಬರ್ 2019, 9:47 IST
ತುಮಕೂರು: ಅಂಗನವಾಡಿ ಕಾರ್ಯಕರ್ತೆಯರ ಹಸಿವು ನೀಗಿಸಿದ ಮಠದ ದಾಸೋಹ

ತುಮಕೂರು: ಸರ್ಕಾರದ ಭರವಸೆಯ ನಿರೀಕ್ಷೆಯಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು

ಈಡೇರುವುದೇ ನಿರೀಕ್ಷೆ
Last Updated 11 ಡಿಸೆಂಬರ್ 2019, 9:36 IST
ತುಮಕೂರು: ಸರ್ಕಾರದ ಭರವಸೆಯ ನಿರೀಕ್ಷೆಯಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು

ಕಲಬುರ್ಗಿ: ಅಂಗನವಾಡಿ ನೌಕರರ ಪಾದಯಾತ್ರೆಗೆ ತಡೆ‌‌‌ ಖಂಡಿಸಿ ಪ್ರತಿಭಟನೆ

ಮುಖ್ಯಮಂತ್ರಿಗಳ ಕಚೇರಿಗೆ ಮೂರು ತಿಂಗಳ ಹಿಂದೆಯೇ ಈ ಸಂಬಂಧ ‌ಮನವಿ ಸಲ್ಲಿಸಲಾಗಿದೆ. ಬೇಡಿಕೆ ‌ಈಡೇರಿಸುವುದನ್ನು ಬಿಟ್ಟು ಪ್ರತಿಭಟನೆ ನಡೆಸಲು ಅವಕಾಶ ನೀಡದಿರುವ ಕ್ರಮ ಪ್ರಜಾತಂತ್ರ ವಿರೋಧಿ ‌ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಟೀಕಿಸಿದರು.
Last Updated 11 ಡಿಸೆಂಬರ್ 2019, 8:45 IST
ಕಲಬುರ್ಗಿ: ಅಂಗನವಾಡಿ ನೌಕರರ ಪಾದಯಾತ್ರೆಗೆ ತಡೆ‌‌‌ ಖಂಡಿಸಿ ಪ್ರತಿಭಟನೆ

ಯಡಿಯೂರಪ್ಪ ಗಮನಕ್ಕೆ ಅಂಗನವಾಡಿ ವಿವಾದ: ಸಿಎಂ ನಿರ್ಧಾರ ಆಧರಿಸಿ ಮುಂದಿನ ನಡೆ

ಈ ವಿಚಾರದಲ್ಲಿ ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಿದ್ದಾರೆ. ಅವರು ಏನು ನಿರ್ಧಾರ ಮಾಡುವರೋ ನೋಡುತ್ತೇವೆ ಎಂದು ಸಿಐಟಿಯು ಮುಖಂಡರಾದ ವರಲಕ್ಷ್ಮಿ ತಿಳಿಸಿದರು.
Last Updated 10 ಡಿಸೆಂಬರ್ 2019, 7:30 IST
ಯಡಿಯೂರಪ್ಪ ಗಮನಕ್ಕೆ ಅಂಗನವಾಡಿ ವಿವಾದ: ಸಿಎಂ ನಿರ್ಧಾರ ಆಧರಿಸಿ ಮುಂದಿನ ನಡೆ

ಪಾದಯಾತ್ರೆಗೆ ಅನುಮತಿ ನಿರಾಕರಣೆ: ಅಂಗನವಾಡಿ ಕಾರ್ಯಕರ್ತೆಯರು–ಪೊಲೀಸರ ಜಟಾಪಟಿ

ಕೇಂದ್ರ ಸರ್ಕಾರವು ಶಿಶು ಅಭಿವೃದ್ಧಿ ಯೋಜನೆ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ತುಮಕೂರಿನಿಂದ ಬೆಂಗಳೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ.
Last Updated 10 ಡಿಸೆಂಬರ್ 2019, 7:01 IST
ಪಾದಯಾತ್ರೆಗೆ ಅನುಮತಿ ನಿರಾಕರಣೆ: ಅಂಗನವಾಡಿ ಕಾರ್ಯಕರ್ತೆಯರು–ಪೊಲೀಸರ ಜಟಾಪಟಿ

ಅಂಗನವಾಡಿ ಉಳಿಸಿ, ಮಕ್ಕಳ ಹಕ್ಕು ರಕ್ಷಿಸಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಬೃಹತ್‌ ಪ್ರತಿಭಟನೆ
Last Updated 4 ಡಿಸೆಂಬರ್ 2019, 20:00 IST
ಅಂಗನವಾಡಿ ಉಳಿಸಿ, ಮಕ್ಕಳ ಹಕ್ಕು ರಕ್ಷಿಸಿ
ADVERTISEMENT
ADVERTISEMENT
ADVERTISEMENT
ADVERTISEMENT