ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರವಿಂದ ಕೇಜ್ರಿವಾಲ್

ADVERTISEMENT

ಹುಡುಗಿಯರ ಜತೆ ಕೆಟ್ಟದಾಗಿ ವರ್ತಿಸದಂತೆ ಶಾಲಾ ಬಾಲಕರಿಗೆ ಪಾಠ: ಅರವಿಂದ ಕೇಜ್ರಿವಾಲ್

ಹುಡುಗಿಯರ ಜತೆ ಕೆಟ್ಟದಾಗಿ ವರ್ತಿಸದಂತೆ ವಿದ್ಯಾರ್ಥಿಗಳಿಗೆ ತಿಳಿಹೇಳುವ ಕಾರ್ಯವನ್ನು ಶಾಲಾ ಮಟ್ಟದಲ್ಲಿ ಆರಂಭಿಸುವ ಬಗ್ಗೆ ಅರವಿಂದ ಕೇಜ್ರವಾಲ್ ಚಿಂತಿಸಿದ್ದಾರೆ.
Last Updated 13 ಡಿಸೆಂಬರ್ 2019, 11:27 IST
ಹುಡುಗಿಯರ ಜತೆ ಕೆಟ್ಟದಾಗಿ ವರ್ತಿಸದಂತೆ ಶಾಲಾ ಬಾಲಕರಿಗೆ ಪಾಠ: ಅರವಿಂದ ಕೇಜ್ರಿವಾಲ್

ಕಾನೂನು ವ್ಯವಸ್ಥೆ ಬಗ್ಗೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ: ಅರವಿಂದ ಕೇಜ್ರಿವಾಲ್

ಕಾನೂನು ವ್ಯವಸ್ಥೆ ಮೇಲೆ ಜನರುನಂಬಿಕೆ ಕಳೆದುಕೊಂಡಿರುವುದುಚಿಂತಿಸಬೇಕಾದ ವಿಷಯ. ಜನರು ಮತ್ತೊಮ್ಮೆ ಈ ವ್ಯವಸ್ಥೆಯ ಮೇಲೆ ನಂಬಿಕೆ ಇಡಲು ಮತ್ತುಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸಲು...
Last Updated 6 ಡಿಸೆಂಬರ್ 2019, 11:57 IST
ಕಾನೂನು ವ್ಯವಸ್ಥೆ ಬಗ್ಗೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ: ಅರವಿಂದ ಕೇಜ್ರಿವಾಲ್

ದೆಹಲಿಯ ಅನಧಿಕೃತ ಕಾಲೊನಿಗಳ 40 ಲಕ್ಷ ಮಂದಿಗೆ ಒಡೆತನದ ಹಕ್ಕು: ಕೇಂದ್ರ ನಿರ್ಧಾರ

ದೆಹಲಿಯ ಅನಧಿಕೃತ ಕಾಲೊನಿಗಳಲ್ಲಿ ವಾಸಿಸುತ್ತಿರುವ 40 ಲಕ್ಷ ಜನರಿಗೆಒಡೆತನದ ಹಕ್ಕು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 23 ಅಕ್ಟೋಬರ್ 2019, 12:12 IST
ದೆಹಲಿಯ ಅನಧಿಕೃತ ಕಾಲೊನಿಗಳ 40 ಲಕ್ಷ ಮಂದಿಗೆ ಒಡೆತನದ ಹಕ್ಕು: ಕೇಂದ್ರ ನಿರ್ಧಾರ

ಎನ್‌ಆರ್‌ಸಿ ಜಾರಿ ಮಾಡಿದರೆ ಮೊದಲು ಹೊರಗೆ ಹೋಗುವವರು ಮನೋಜ್ ತಿವಾರಿ:ಕೇಜ್ರಿವಾಲ್

ದೆಹಲಿಯಲ್ಲಿ ಎನ್‌ಆರ್‌ಸಿ ಜಾರಿ ಮಾಡಿದರೆ ಇಲ್ಲಿಂದ ಮೊದಲು ಹೊರ ಹೋಗುವವರು ಮನೋಜ್ ತಿವಾರಿ ಆಗಿರುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.
Last Updated 25 ಸೆಪ್ಟೆಂಬರ್ 2019, 12:12 IST
ಎನ್‌ಆರ್‌ಸಿ ಜಾರಿ ಮಾಡಿದರೆ ಮೊದಲು ಹೊರಗೆ ಹೋಗುವವರು ಮನೋಜ್ ತಿವಾರಿ:ಕೇಜ್ರಿವಾಲ್

ಅಕ್ಟೋಬರ್ 29ರಿಂದ ದೆಹಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ 

ದೆಹಲಿಯ ಮಹಿಳೆಯರು ದೆಹಲಿ ಸಾರಿಗೆ ಸಂಸ್ಥೆ (ಡಿಟಿಸಿ ) ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಅಕ್ಟೋಬರ್ 29ರಿಂದ ಉಚಿತ ಪ್ರಯಾಣ ಮಾಡಬಹುದು ಎಂದುದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
Last Updated 15 ಆಗಸ್ಟ್ 2019, 8:49 IST
ಅಕ್ಟೋಬರ್ 29ರಿಂದ ದೆಹಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ 

ಮೋದಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಅದಕ್ಕೆ ರಾಹುಲ್ ಹೊಣೆ: ಕೇಜ್ರಿವಾಲ್ 

ಮೋದಿ ಮತ್ತು ಅಮಿತ್ ಶಾ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅದಕ್ಕೆ ರಾಹುಲ್ ಗಾಂಧಿ ಒಬ್ಬರೇ ಹೊಣೆಯಾಗಿರುತ್ತಾರೆ.ಮೋದಿ-ಶಾ ಜೋಡಿಯನ್ನು ಪರಾಭವಗೊಳಿಸಲುನಾವು ಏನು ಬೇಕಾದರೂ ಮಾಡುತ್ತೇವೆ ಎಂದ ಕೇಜ್ರಿವಾಲ್.
Last Updated 25 ಏಪ್ರಿಲ್ 2019, 9:47 IST
ಮೋದಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಅದಕ್ಕೆ ರಾಹುಲ್ ಹೊಣೆ: ಕೇಜ್ರಿವಾಲ್ 

ದೆಹಲಿ ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿ: ₹4 ಕೋಟಿಯಿಂದ ₹10 ಕೋಟಿ ಏರಿಕೆ

ದೆಹಲಿಯ ಆಮ್ ಆದ್ಮಿ ಸರ್ಕಾರ ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿಯಲ್ಲಿ ಶೇ.150 ಏರಿಕೆ ಮಾಡಿದೆ. ಈ ಮೂಲಕ ₹4 ಕೋಟಿಯಿದ್ದ ಪ್ರಾದೇಶಿಕ ಅಭಿವೃದ್ಧಿ ನಿಧಿ ₹10 ಕೋಟಿ ಆಗಿದೆ.
Last Updated 8 ಆಗಸ್ಟ್ 2018, 10:12 IST
ದೆಹಲಿ ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿ: ₹4 ಕೋಟಿಯಿಂದ ₹10 ಕೋಟಿ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT