ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಧಾರ್

ADVERTISEMENT

ಪೊಲೀಸ್‌ ರಾಜ್ಯದತ್ತ ಭಾರತದ ನಡೆ: 'ಆಧಾರ್'ನಿಂದ ಜನರ ಸ್ವಾತಂತ್ರ್ಯ ಮೊಟಕು

‘ಪಾರದರ್ಶಕತೆಯ ಉದ್ದೇಶದ ಯೋಜನೆಯಿಂದ ಜನರು ಹಕ್ಕು, ಸ್ವಾತಂತ್ರ್ಯವೇ ಮೊಟಕು’
Last Updated 17 ಮಾರ್ಚ್ 2020, 23:30 IST
ಪೊಲೀಸ್‌ ರಾಜ್ಯದತ್ತ ಭಾರತದ ನಡೆ: 'ಆಧಾರ್'ನಿಂದ ಜನರ ಸ್ವಾತಂತ್ರ್ಯ ಮೊಟಕು

 ಹೈದರಾಬಾದ್‌ನ 127 ಜನರಿಗೆ ನೋಟಿಸ್, ಪೌರತ್ವಕ್ಕೂ ಇದಕ್ಕೂ ಸಂಬಂಧವಿಲ್ಲ: ಯುಐಡಿಎಐ

ಸುಳ್ಳು ನೆಪ ನೀಡಿ ಆಧಾರ್ ಸಂಖ್ಯೆ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಹೈದರಾಬಾದ್‌ನ 127 ಮಂದಿಗೆ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ) ನೋಟಿಸ್ ಕಳಿಸಿದೆ.
Last Updated 19 ಫೆಬ್ರುವರಿ 2020, 4:16 IST
 ಹೈದರಾಬಾದ್‌ನ 127 ಜನರಿಗೆ ನೋಟಿಸ್, ಪೌರತ್ವಕ್ಕೂ ಇದಕ್ಕೂ ಸಂಬಂಧವಿಲ್ಲ: ಯುಐಡಿಎಐ

ಸಾಮಾಜಿಕ ಜಾಲತಾಣಕ್ಕೆ ಆಧಾರ್ ಲಿಂಕ್ ಮಾಡುವ ಪ್ರಸ್ತಾವ ಇಲ್ಲ: ರವಿಶಂಕರ್ ಪ್ರಸಾದ್

ಸಾಮಾಜಿಕ ಜಾಲತಾಣಗಳನ್ನುಆಧಾರ್ ಜತೆ ಲಿಂಕ್ಮಾಡುವ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಹೇಳಿದ್ದಾರೆ.
Last Updated 20 ನವೆಂಬರ್ 2019, 14:45 IST
ಸಾಮಾಜಿಕ ಜಾಲತಾಣಕ್ಕೆ ಆಧಾರ್ ಲಿಂಕ್ ಮಾಡುವ ಪ್ರಸ್ತಾವ ಇಲ್ಲ: ರವಿಶಂಕರ್ ಪ್ರಸಾದ್

ಆಧಾರ್‌ಗಾಗಿ ಒತ್ತಾಯಿಸಿದರೆ ₹1 ಕೋಟಿವರೆಗೆ ದಂಡ

ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರ ಅನುಮೋದನೆ
Last Updated 19 ಡಿಸೆಂಬರ್ 2018, 10:03 IST
ಆಧಾರ್‌ಗಾಗಿ ಒತ್ತಾಯಿಸಿದರೆ ₹1 ಕೋಟಿವರೆಗೆ ದಂಡ

ಆಧಾರ್ ಬಗ್ಗೆ ವದಂತಿ ಹರಡಬೇಡಿ: ಯುಐಡಿಎಐ 

ಆಧಾರ್ ಬಗ್ಗೆ ಸುಳ್ಳು ಸುದ್ದಿ, ವದಂತಿಗಳನ್ನು ಹರಡಬೇಡಿ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಜನರಲ್ಲಿ ವಿನಂತಿಸಿದೆ.
Last Updated 5 ಆಗಸ್ಟ್ 2018, 16:42 IST
ಆಧಾರ್ ಬಗ್ಗೆ ವದಂತಿ ಹರಡಬೇಡಿ: ಯುಐಡಿಎಐ 

ಟ್ವಿಟರ್ ಚಾಲೆಂಜ್‍ನಲ್ಲಿ ಆಧಾರ್ ಸಂಖ್ಯೆ ಬಹಿರಂಗಪಡಿಸಬೇಡಿ: ಯುಐಡಿಎಐ 

ಟ್ವಿಟರ್‌ನಲ್ಲಿ ನಿಮ್ಮ ಖಾಸಗಿ ಮಾಹಿತಿ ಬಹಿರಂಗಪಡಿಸಬೇಡಿ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಜನರಲ್ಲಿ ವಿನಂತಿಸಿದೆ.ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಆರ್‌.ಎಸ್‌.ಶರ್ಮಾ ಆಧಾರ್ಸಂಖ್ಯೆಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿ ಆಧಾರ್ ಚಾಲೆಂಜ್ ಗೆ ಕರೆ ನೀಡಿದ್ದರು
Last Updated 1 ಆಗಸ್ಟ್ 2018, 2:56 IST
ಟ್ವಿಟರ್ ಚಾಲೆಂಜ್‍ನಲ್ಲಿ ಆಧಾರ್ ಸಂಖ್ಯೆ ಬಹಿರಂಗಪಡಿಸಬೇಡಿ: ಯುಐಡಿಎಐ 

ಟ್ರಾಯ್ ಅಧ್ಯಕ್ಷರ ಮಾಹಿತಿ ಹ್ಯಾಕ್ ಆಗಿಲ್ಲ, ಆಧಾರ್ ಸುರಕ್ಷಿತ: ಯುಐಡಿಎಐ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಆರ್‌.ಎಸ್‌.ಶರ್ಮಾ ಆಧಾರ್ ಸಂಖ್ಯೆಯನ್ನು ಪ್ರಕಟಿಸಿದ ಕಾರಣ ಅವರ ವೈಯಕ್ತಿಕ ಮಾಹಿತಿ ಹ್ಯಾಕ್ ಆಗಿಲ್ಲ. ಶರ್ಮಾ ಅವರ ಮಾಹಿತಿಗಳು ಪಬ್ಲಿಕ್ ಡೊಮೇನ್‍ನಲ್ಲಿ ಲಭ್ಯವಿದೆ. ಹಾಗಾಗಿ ಅವರ ಮಾಹಿತಿ ಗೂಗಲ್‍‍ನಲ್ಲಿ ಸುಲಭವಾಗಿ ಸಿಗುತ್ತದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೇಳಿದೆ.
Last Updated 30 ಜುಲೈ 2018, 2:47 IST
ಟ್ರಾಯ್ ಅಧ್ಯಕ್ಷರ ಮಾಹಿತಿ ಹ್ಯಾಕ್ ಆಗಿಲ್ಲ, ಆಧಾರ್ ಸುರಕ್ಷಿತ: ಯುಐಡಿಎಐ
ADVERTISEMENT
ADVERTISEMENT
ADVERTISEMENT
ADVERTISEMENT