ಎಚ್ಐವಿ: ರೋಗನಿರೋಧಕ ಶಕ್ತಿಗೆ ಸಮತೋಲಿತ ಆಹಾರ
ಎಚ್ಐವಿ ಪೀಡಿತರು ರಕ್ತಹೀನತೆಯಿಂದ ಬಳಲುವ ಸಾಧ್ಯತೆ ಅಧಿಕ. ಜೊತೆಗೆ ಅತಿಸಾರ, ಜ್ವರದ ಬಾಧೆಗಳು ಸಾಮಾನ್ಯ. ಚಯಾಪಚಯ ಕ್ರಿಯೆಯೂ ನಿಧಾನವಾಗುತ್ತದೆ. ಇಂಥವರು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವುದು ಅತ್ಯಂತ ಮುಖ್ಯವಾದದ್ದು.Last Updated 29 ನವೆಂಬರ್ 2019, 19:30 IST