ಕೆಟ್ಟ ಯೋಚನೆ ಬೇಡ, ಎಲ್ಲ ವಿಷಯಕ್ಕೂ ಧರ್ಮವನ್ನು ಎಳೆದು ತರಬೇಡಿ: ಇರ್ಫಾನ್ ಪಠಾಣ್
ಬೆದರಿಕೆ ಇರುವ ಕಾರಣವೇ ಯಾತ್ರೆ ನಿಲ್ಲಿಸಿ ಎಂದು ಹೇಳಿರುವುದು.ಅಲ್ಲಿ ಭದ್ರತಾ ವ್ಯವಸ್ಥೆ ಮಾಡಿಸಿದ್ದು ಅದಕ್ಕಾಗಿಯೇ.ನಿಮ್ಮ ಕೆಟ್ಟ ಯೋಚನೆಗಳನ್ನು ಬಿಡಿ. ಎಲ್ಲ ವಿಷಯಕ್ಕೂ ಧರ್ಮವನ್ನು ಎಳೆದು ತರಬೇಡಿ. ಎಲ್ಲದಕ್ಕೂ ಸಾಕ್ಷ್ಯ ಕೇಳಬೇಡಿ ಎಂದಿದ್ದಾರೆ.Last Updated 5 ಆಗಸ್ಟ್ 2019, 13:40 IST