ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರಾಖಂಡ

ADVERTISEMENT

ಆಕ್ಸಿಜನ್‌ ಉಚ್ವಾಸ- ನಿಶ್ವಾಸ ಮಾಡುವ ಏಕೈಕ ಪ್ರಾಣಿ ಹಸು: ಉತ್ತರಾಖಂಡ ಸಿಎಂ

ಆಮ್ಲಜನಕವನ್ನು ಉಚ್ವಾಸ- ನಿಶ್ವಾಸ ಮಾಡುವ ಏಕೈಕ ಪ್ರಾಣಿ ಹಸು. ಹಸುಗಳನ್ನು ಮಸಾಜ್ ಮಾಡುವುದರಿಂದಮನುಷ್ಯರಿಗಿರುವ ಉಸಿರಾಟದ ಸಮಸ್ಯೆ ಪರಿಹಾರವಾಗುತ್ತದೆ ಎಂದುಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
Last Updated 26 ಜುಲೈ 2019, 12:15 IST
ಆಕ್ಸಿಜನ್‌ ಉಚ್ವಾಸ- ನಿಶ್ವಾಸ ಮಾಡುವ ಏಕೈಕ ಪ್ರಾಣಿ ಹಸು: ಉತ್ತರಾಖಂಡ ಸಿಎಂ

ಮೋದಿ ಧ್ಯಾನಕ್ಕೆ ಕುಳಿತ ಗುಹೆಯಲ್ಲಿ ಅತ್ಯಾಧುನಿಕ ಸೌಕರ್ಯ; ದಿನದ ಬಾಡಿಗೆ ₹990 

ವಿದ್ಯುತ್, ಕುಡಿಯುವ ನೀರು, ವಾಶ್‍ರೂಂ ಎಲ್ಲವೂ ಗುಹೆಯೊಳಗೆ ಇದೆ.ಗುಹೆಯ ಹೊರಭಾಗವು ಕಲ್ಲಿನಿಂದ ನಿರ್ಮಿಸಿದ್ದು, ಮರದಿಂದ ಮಾಡಿದ ಬಾಗಿಲು ಇದೆ. ಗುಹೆಯೊಳಗಿರುವವರಿಗೆ ಮೂರು ಹೊತ್ತು ಆಹಾರವನ್ನೂ ಪೂರೈಸಲಾಗುತ್ತದೆ.
Last Updated 19 ಮೇ 2019, 10:08 IST
ಮೋದಿ ಧ್ಯಾನಕ್ಕೆ ಕುಳಿತ ಗುಹೆಯಲ್ಲಿ ಅತ್ಯಾಧುನಿಕ ಸೌಕರ್ಯ; ದಿನದ ಬಾಡಿಗೆ ₹990 

ಉತ್ತರಾಖಂಡದ ಏಳು ಜಿಲ್ಲೆಗಳಲ್ಲಿ ಕೇದರ್‌ನಾಥ್ ಸಿನಿಮಾ ನಿಷೇಧ

ಉತ್ತರಾಖಂಡದ ಕೆಲವು ಜಿಲ್ಲೆಗಳಲ್ಲಿ ಈ ಸಿನಿಮಾ ಪ್ರದರ್ಶನಗೊಂಡರೆ ಪ್ರತಿಭಟನೆಕಾರರು ರೊಚ್ಚಿಗೇಳುವ ಸಾಧ್ಯತೆ ಇದೆ.ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ.
Last Updated 7 ಡಿಸೆಂಬರ್ 2018, 10:30 IST
ಉತ್ತರಾಖಂಡದ ಏಳು ಜಿಲ್ಲೆಗಳಲ್ಲಿ ಕೇದರ್‌ನಾಥ್ ಸಿನಿಮಾ ನಿಷೇಧ
ADVERTISEMENT
ADVERTISEMENT
ADVERTISEMENT
ADVERTISEMENT