ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಧವ್ ಠಾಕ್ರೆ

ADVERTISEMENT

ಆರೆ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣ ಹಿಂಪಡೆಯಲು ಉದ್ಧವ್ ಆದೇಶ

ಮೆಟ್ರೊ-3ನೇ ಹಂತದ ಕಾರ್ ಶೆಡ್ ನಿರ್ಮಾಣ ಕಾಮಗಾರಿಗಾಗಿ ಆರೆ ಕಾಲೊನಿಯಲ್ಲಿರುವ ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿದ್ದಆರೆ ಪ್ರತಿಭಟನಾಕಾರರ ಮೇಲೆ ದಾಖಲಾಗಿದ್ದಎಲ್ಲ ಪ್ರಕರಣ ವಾಪಸ್
Last Updated 2 ಡಿಸೆಂಬರ್ 2019, 4:45 IST
ಆರೆ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣ ಹಿಂಪಡೆಯಲು ಉದ್ಧವ್ ಆದೇಶ

ಮಹಾರಾಷ್ಟ್ರ ರಾಜಕೀಯ | ತಪ್ಪು ಮೈತ್ರಿ ಮಾಡಿದ್ದಕ್ಕೆ ಬೇಸರವಿದೆ: ಉದ್ಧವ್ ಠಾಕ್ರೆ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಬಗ್ಗೆ ಬೇಸರ * ಸುಳ್ಳುಗಾರ ಎಂದು ಕರೆಸಿಕೊಳ್ಳುವುದು ಬೇಕಿಲ್ಲ ಎಂದ ಠಾಕ್ರೆ
Last Updated 8 ನವೆಂಬರ್ 2019, 14:19 IST
ಮಹಾರಾಷ್ಟ್ರ ರಾಜಕೀಯ | ತಪ್ಪು ಮೈತ್ರಿ ಮಾಡಿದ್ದಕ್ಕೆ ಬೇಸರವಿದೆ: ಉದ್ಧವ್ ಠಾಕ್ರೆ

ಉದ್ಯೋಗ ನಷ್ಟವಾಗುತ್ತಿದೆ, ಉದ್ಯಮ ಮುಚ್ಚುತ್ತಿದೆ: ಕೇಂದ್ರ ವಿರುದ್ಧ ಠಾಕ್ರೆ ಟೀಕೆ

ದೇಶದಲ್ಲಿ ಆರ್ಥಿಕ ಹಿಂಜರಿತ ಇದೆಯೋ ಇಲ್ಲವೋ ಎಂಬುದನ್ನು ಆಮೇಲೆ ನೋಡೋಣ. ಆದರೆ ಉದ್ಯೋಗ ನಷ್ಟವಾಗುತ್ತಿದೆ, ಉದ್ಯಮಗಳು ಮುಚ್ಚುತ್ತಿರುವುದುಸ್ಪಷ್ಟವಾಗಿ ಗೋಚರಿಸುತ್ತಿದೆ.
Last Updated 8 ಅಕ್ಟೋಬರ್ 2019, 12:11 IST
ಉದ್ಯೋಗ ನಷ್ಟವಾಗುತ್ತಿದೆ, ಉದ್ಯಮ ಮುಚ್ಚುತ್ತಿದೆ: ಕೇಂದ್ರ ವಿರುದ್ಧ ಠಾಕ್ರೆ ಟೀಕೆ

ರಾಮ ಮಂದಿರ ನಿರ್ಮಾಣಕ್ಕೆ ಇನ್ನೆಷ್ಟು ವರ್ಷ ಬೇಕು: ಉದ್ಧವ್ ಠಾಕ್ರೆ ಪ್ರಶ್ನೆ

ದಿನ, ತಿಂಗಳು, ವರ್ಷಗಳು, ತಲೆಮಾರುಗಳೇ ಕಳೆದವು. ಮಂದಿರ್ ವಹೀ ಬನಾಯೇಂಗೇ, ಪರ್ ಡೇಟ್ ನಹೀ ಬತಾಯೇಂಗೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ
Last Updated 24 ನವೆಂಬರ್ 2018, 13:27 IST
ರಾಮ ಮಂದಿರ ನಿರ್ಮಾಣಕ್ಕೆ ಇನ್ನೆಷ್ಟು ವರ್ಷ ಬೇಕು: ಉದ್ಧವ್ ಠಾಕ್ರೆ ಪ್ರಶ್ನೆ
ADVERTISEMENT
ADVERTISEMENT
ADVERTISEMENT
ADVERTISEMENT